-
Saraswati in Shri HKS
From the Critical edition of Shri Kesava Rao Tadipatri ಚತುರ- ವದನನ — ರಾಣಿ- ಅತಿರೋ- |ಹಿತ-ವಿಮಲ ವಿ — ಜ್ಞಾನಿ- ನಿಗಮ |ಪ್ರತತಿ-ಗಳಿಗಭಿ — ಮಾನಿ-ವೀಣಾ — ಪಾಣಿ- ಬ್ರಹ್ಮಾ-ಣಿ ||ನತಿಸಿ- ಬೇಡುವೆ — ಜನನಿ- ಲಕ್ಷ್ಮೀ- |ಪತಿಯ- ಗುಣಗಳ — ತುತಿಪು-ದಕೆ ಸ- |ನ್ಮತಿಯ- ಪಾಲಿಸಿ — ನೆಲೆಸು-ನೀ ಮದ್ — ವದನ- ಸದನದ-ಲಿ || ೧-೫ || ಆಮ್ನ-ಯ ಪ್ರತಿ — ಪಾದ್ಯ- ಶ್ರೀಪ್ರ- |ದ್ಯುಮ್ನ- ದೇವನು — ದೇಹ-ದೊಳಗೆ…
-
Palisamma Muddu Sharade
Composer : Shri Purandara dasaru ಪಾಲಿಸಮ್ಮ ಮುದ್ದು ಶಾರದೆ |ಎನ್ನ ನಾಲಿಗೆ ಮೇಲೆ ನಿಲ್ಲ ಬಾರದೆ ||ಲೋಲಲೋಚನೆ ತಾಯಿ ನಿರುತ ನಂಬಿದೆ ನಿನ್ನ ||ಅ.ಪ|| ಅಕ್ಷರಕ್ಷರ ವಿವೇಕವ |ನಿನ್ನ ಕುಕ್ಷಿಯೊಳೀರೇಳು ಲೋಕವ ||ಸಾಕ್ಷತ್ ರೂಪದಿಂದ ಒಲಿದು ರಕ್ಷಿಸು ತಾಯೇ ||೧|| ಶೃಂಗಾರಪುರ ನೆಲೆ ವಾಸಿನೀ ದೇವೀ |ಸಂಗೀತ ಗಾನ ವಿಲಾಸಿನಿ ||ಮಂಗಳೆ ಗಾತ್ರಳೆ ಭಳಿರೆ ಬ್ರಹ್ಮನ ರಾಣಿ ||೨|| ಸರ್ವಾಲಂಕಾರ ದಯಾ ಮೂರುತಿ ನಿನ್ನಚರಣವ ಸ್ತುತಿಸುವೆ ಕೀರುತಿ |ಗುರುಮೂರ್ತಿ ಪುರಂದರವಿಠಲನ್ನ ಸ್ತುತಿಸುವೆ ||೩|| pAlisamma muddu…
