From the Critical edition of Shri Kesava Rao Tadipatri
ಚತುರ- ವದನನ — ರಾಣಿ- ಅತಿರೋ- |
ಹಿತ-ವಿಮಲ ವಿ — ಜ್ಞಾನಿ- ನಿಗಮ |
ಪ್ರತತಿ-ಗಳಿಗಭಿ — ಮಾನಿ-ವೀಣಾ — ಪಾಣಿ- ಬ್ರಹ್ಮಾ-ಣಿ ||
ನತಿಸಿ- ಬೇಡುವೆ — ಜನನಿ- ಲಕ್ಷ್ಮೀ- |
ಪತಿಯ- ಗುಣಗಳ — ತುತಿಪು-ದಕೆ ಸ- |
ನ್ಮತಿಯ- ಪಾಲಿಸಿ — ನೆಲೆಸು-ನೀ ಮದ್ — ವದನ- ಸದನದ-ಲಿ || ೧-೫ ||
ಆಮ್ನ-ಯ ಪ್ರತಿ — ಪಾದ್ಯ- ಶ್ರೀಪ್ರ- |
ದ್ಯುಮ್ನ- ದೇವನು — ದೇಹ-ದೊಳಗೆ ಸು- |
ಷುಮ್ನ-ದೀಡಾ — ಪಿಂಗ-ಳದಿ ವಿ — ಶ್ವಾದಿ- ರೂಪದ-ಲಿ ||
ನಿರ್ಮ-ಲಾತ್ಮನು — ವಾಣಿ- ವಾಯು ಚ- |
ತುರ್ಮು-ಖರೊಳಿ — ದ್ದಖಿಲ- ಜೀವರ |
ಕರ್ಮ- ಗುಣವನು — ಸರಿಸಿ- ನಡೆವನು — ವಿಶ್ವ- ವ್ಯಾಪಕ-ನು || ೮-೨೦ ||
ಕ್ಷೀರ- ದಧಿ ನವ — ನೀತ- ಘೃತದೊಳು |
ಸೌರ-ಭ ರಸಾ — ಹ್ವಯನೆ-ನಿಸಿ ಶಾಂ- |
ತೀರ-ಮಣ ಜ್ಞಾ — ನ ಕ್ರಿ-ಯೇಚ್ಛಾ — ಶಕ್ತಿ- ಯೆಂದೆಂ-ಬ ||
ಈರೆ-ರಡು ನಾ — ಮದಲಿ- ಕರೆಸುವ |
ಭಾರ-ತೀ ವಾ — ಗ್ದೇವಿ- ವಾಯು ಸ- |
ರೋರು-ಹಾಸನ — ರಲ್ಲಿ- ನೆಲೆಸಿಹ — ರೆಲ್ಲ- ಕಾಲದ-ಲಿ || ೮-೨೬ ||
ಗರುಡ- ಶೇಷ ಭ — ವಾದಿ- ನಾಮವ |
ಧರಿಸಿ- ಪವನ ಸ್ವ — ರೂಪ- ದೇಹದಿ |
ಕರಣ- ನೀಯಾ — ಮಕನು- ತಾನಾ — ಗಿಪ್ಪ- ಹರಿಯಂ-ತೆ ||
ಸರಸಿ-ಜಾಸನ — ವಾಣಿ- ಭಾರತಿ |
ಭರತ-ನಿಂದೊಡ — ಗೂಡಿ- ಲಿಂಗದ- |
ಲಿರುತಿ-ಹರು ಮಿ — ಕ್ಕಾದಿ-ತೇಯರಿ — ಗಿಲ್ಲ-ವಾಸ್ಥಾ-ನ || ೯-೧೨ ||
ಸಿರಿ ಸ-ರಸ್ವತಿ — ಭಾರ-ತೀ ಸೌ |
ಪರಣಿ- ವಾರುಣಿ — ಪಾರ್ವ-ತೀ ಮುಖ |
ರಿರುತಿ-ಹರು ಸ್ತ್ರೀ — ಯರೊಳ-ಗಭಿಮಾ — ನಿಗಳು- ತಾವೆನಿ-ಸಿ ||
ಅರುಣ- ವರ್ಣ ನಿ — ಭಾಂಗ- ಶ್ರೀಸಂ |
ಕರುಷ-ಣ ಪ್ರ — ದ್ಯುಮ್ನ- ರೂಪಗ- |
ಳಿರುಳು- ಹಗಲು ಉ — ಪಾಸ-ನೆಯ ಗೈ — ಯುತಲೆ- ಮೋದಿಪ-ರು || ೧೧-೨೯ ||
ಶ್ರೀ ಸ-ರಸ್ವತಿ — ಭಾರ-ತೀ ಗಿರಿ- |
ಜಾ ಶ-ಚೀ ರತಿ — ರೋಹಿ-ಣೀ ಸಂ- |
ಜ್ಞಾ ಶ-ತ ಸುರೂ — ಪಾದ್ಯ-ಖಿಳ ಸ್ತ್ರೀ — ಯರೊಳು- ಸ್ತ್ರೀರೂ-ಪ ||
ವಾಸ-ವಾಗಿ — ದ್ದೆಲ್ಲ-ರಿಗೆ ವಿ- |
ಶ್ವಾಸ- ತನ್ನಲಿ — ಕೊಟ್ಟು- ಅವರಭಿ- |
ಲಾಷೆ-ಗಳ ಪೂ — ರೈಸು-ತಿಪ್ಪನು — ಯೋಗ್ಯ-ತೆಗಳರಿ-ತು || ೧೮-೫ ||
ವಾಸು-ದೇವ ಸ್ವ — ತಂತ್ರ-ವ ಸರೋ- |
ಜಾಸ-ನಾದ್ಯಮ — ರಾ ಸು-ರರಿಗಿಯ- |
ಲೋಸು-ಗರ್ಧವ — ತೆಗೆದ-ದರೊಳ — ರ್ಧವ ಚ-ತುರ್ಭಾ-ಗ- |
ಗೈಸಿ- ಒಂದನು — ಶತವಿ-ಧ ದ್ವಿಪಂ- |
ಚಾಶ-ತಾಬ್ಜ ಜ — ಗಷ್ಟ- ಚತ್ವಾ- |
ರಿಂಶ-ದನಿಲನಿ — ಗಿತ್ತು- ವಾಣೀ — ಭಾರ-ತೀಗ-ರ್ಧ || ೧೮-೧೧ ||
ಪತಿಗ-ಳಿಂದ ಸ — ರಸ್ವ-ತೀ ಭಾ- |
ರತಿಗ-ಳಧಮರು — ನೂರು- ಗುಣ ಪರಿ- |
ಮಿತ ವಿ-ಜಾತ್ಯವ — ರರು ಬ-ಲಜ್ಞಾ — ನಾದಿ- ಗುಣದಿಂ-ದ ||
ಅತಿಶ-ಯಳು ವಾ — ಗ್ದೇವಿ- ಶ್ರೀಭಾ- |
ರತಿಗೆ- ಪದದ ಪ್ರ — ಯುಕ್ತ- ವಿಧಿಮಾ- |
ರುತರ- ವೋಲ್ ಚಿಂ — ತಿಪುದು- ಸದ್ಭ — ಕ್ತಿಯಲಿ- ಕೋವಿದ-ರು || ೨೦-೬ ||
ಹರಿ ಸಿ-ರಿ ವಿರಿಂ — ಚೀರ- ಭಾರತಿ |
ಗರುಡ- ಫಣಿಪತಿ — ಷಣ್ಮ-ಹಿಷಿಯರು |
ಗಿರಿಜ- ನಾಕೇ — ಶ ಸ್ಮ-ರ ಪ್ರಾ — ಣಾನಿ-ರುದ್ಧ ಶ-ಚೀ ||
ಗುರು ರ-ತೀ ಮನು — ದಕ್ಷ- ಪ್ರವಹಾ- |
ಮರುತ- ಮಾನವಿ — ಯಮ ಶ-ಶಿ ದಿವಾ- |
ಕರ ವ-ರುಣ ನಾ — ರದ ಸು-ರಾಸ್ಯ ಪ್ರ — ಸೂತಿ- ಭೃಗು ಮುನಿ-ಪ || ೨೦-೨೪ ||
ಸರಸ-ವತಿ ವೇ — ದಾತ್ಮಿ-ಕಾ ಭುಜಿ |
ನರಹ-ರೀ ಗುರು — ಭಕ್ತಿ- ಬ್ರಾಹ್ಮೀ |
ಪರಮ-ಸುಖ ಬಲ — ಪೂರ್ಣೆ- ಶ್ರದ್ಧಾ — ಪ್ರೀತಿ- ಗಾಯ-ತ್ರೀ ||
ಗರುಡ- ಶೇಷರ — ಜನನಿ- ಶ್ರೀಸಂ- |
ಕರುಷ-ಣ ಜಯಾ — ತನುಜೆ- ವಾಣೀ |
ಕರಣ- ನೀಯಾ — ಮಕೆ ಚ-ತುರ್ದಶ — ಭುವನ- ಸನ್ಮಾ-ನ್ಯೆ || ೨೩-೯ ||
ಗರುಡ- ಶೇಷ ಶ — ಶಾಂಕ-ದಳ ಶೇ- |
ಖರರು- ತಮ್ಮೊಳು — ಸಮರು- ಭಾರತಿ- |
ಸರಸಿ-ಜಾಸನ — ಪತ್ನಿ-ಗಧಮರು — ನೂರು- ಗುಣದಿಂ-ದ ||
ಹರಿ ಮ-ಡದಿ ಜಾಂ — ಬವತಿ-ಯೊಳು ಶ್ರೀ- |
ತರುಣಿ-ಯಾವೇ — ಶ ವಿಹು-ದೆಂದಿಗು |
ಕೊರತೆ-ಯೆನಿಪರು — ಗರುಡ- ಶೇಷರಿ — ಗೈವ-ರೈದು ಗು-ಣ || ೨೩-೧೨ ||
ನಿರುಪ-ಮ ಶ್ರೀ — ವಿಷ್ಣು- ಲಕ್ಷ್ಮೀ- |
ಸರಸಿ-ಜೋದ್ಭವ — ವಾಯು- ವಾಣೀ- |
ಗರುಡ- ಷಣ್ಮಹಿ — ಷಿಯರು- ಪಾರ್ವತಿ — ಶಕ್ರ- ಸ್ಮರ ಪ್ರಾ-ಣ ||
ಗುರು ಬೃ-ಹಸ್ಪತಿ — ಪ್ರವಹ- ಸೂರ್ಯನು |
ವರುಣ- ನಾರದ — ವಹ್ನಿ- ಸಪ್ತಾಂ- |
ಗಿರರು- ಮಿತ್ರ ಗ — ಣೇಶ- ಪೃಥು ಗಂ — ಗಾ ಸ್ವ-ಹಾ ಬುಧ-ನು || ೨೩-೫೫ ||
ಸತ್ಯ-ಲೋಕಾ — ಧಿಪನ- ಹಿಡಿದು ಶ- |
ತಸ್ಥ- ದೇವಗ — ಣಾಂತ- ಎಲ್ಲರು |
ಭಕ್ತಿ- ಯೋಗಿಗ — ಳೆಂದು- ಕರೆಸುವ — ರಾವ-ಕಾಲದ-ಲಿ ||
ಭಕ್ತಿ- ಯೋಗ್ಯರ — ಮಧ್ಯ-ದಲಿ ಸ- |
ದ್ಭಕ್ತಿ- ವಿಜ್ಞಾ — ನಾದಿ- ಗುಣದಿಂ- |
ದುತ್ತ-ಮೋತ್ತಮ — ಬ್ರಹ್ಮ-ವಾಯೂ — ವಾಣಿ- ವಾಗ್ದೇ-ವಿ || ೨೪-೧೧ ||
ಛಿನ್ನ- ಭಕ್ತರು — ಎನಿಸು-ತಿಹರು ಸು- |
ಪರ್ಣ- ಶೇಷಾ — ದ್ಯಮರ-ರೆಲ್ಲಾ- |
ಚ್ಛಿನ್ನ- ಭಕ್ತರು — ನಾಲ್ವ-ರೆನಿಪರು — ಭಾರ-ತೀ ಪ್ರಾ-ಣ ||
ಸೊನ್ನೊ-ಡಲ ವಾ — ಗ್ದೇವಿ-ಯರು ಪಣೆ |
ಗಣ್ಣ- ಮೊದಲಾ — ದವರೊ-ಳಗೆ ತ- |
ತ್ತನ್ನಿ-ಯಾಮಕ — ರಾಗಿ- ವ್ಯಾಪಾ — ರವನೆ- ಮಾಡುವ-ರು || ೨೪-೧೪ ||
ಜ್ಞಾನ- ಭಕ್ತ್ಯಾ — ದ್ಯಖಿಳ- ಗುಣ ಚತು- |
ರಾನ-ನೋಳಗಿ — ಪ್ಪಂತೆ- ಮುಖ್ಯ- |
ಪ್ರಾಣ-ನಲಿ ಚಿಂ — ತಿಪುದು- ಯತ್ಕಿಂ — ಚಿತ್ ಕೊ-ರತೆಯಾ-ಗಿ ||
ನ್ಯೂನ- ಋಜುಗಣ — ಜೀವ-ರಲ್ಲಿ ಕ್ರ- |
ಮೇಣ- ವೃದ್ಧಿ — ಜ್ಞಾನ- ಭಕುತಿ ಸ- |
ಮಾನ- ಭಾರತಿ — ವಾಣಿ-ಗಳಲಿ ಪ — ದ ಪ್ರ-ಯುಕ್ತಧಿ-ಕ || ೨೪-೩೭ ||
ಸೌರಿ- ಸೂರ್ಯನ — ತೆರದಿ- ಬ್ರಹ್ಮ ಸ- |
ಮೀರ- ಗಾಯ — ತ್ರೀ ಗಿ-ರಿಗಳೊಳು- |
ತೋರು-ವುದು ಅ — ಸ್ಪಷ್ಟ- ರೂಪದಿ — ಮುಕ್ತಿ- ಪರಿಯಂ-ತ ||
ವಾರಿ-ಜಾಸನ — ವಾಯು- ವಾಣೀ- |
ಭಾರ-ತಿಗಳಿಗೆ — ಮಾಹ- ಪ್ರಳಯದಿ- |
ಬಾರ-ದಜ್ಞಾ — ನಾದಿ- ದೋಷವು — ಹರಿಕೃ-ಪಾ ಬಲ-ದಿ || ೨೪-೩೮ ||
ಹರ ಫ-ಣಿಪ ವಿಹ — ಗೇಂದ್ರ- ಮೂವರು |
ಹರಿ ಮ-ಡದಿಯರಿ — ಗುತ್ತ-ಮರು ಸೌ- |
ಪರಣಿ- ಪತಿಗು — ತ್ತಮರು- ಭಾರತಿ — ವಾಣಿ- ಈರ್ವರಿ-ಗೆ ||
ಮರುತ- ಬ್ರಹ್ಮರು — ಉತ್ತ-ಮರು ಇಂ- |
ದಿರೆಯು- ಪರಮೋ — ತ್ತಮಳು- ಲಕ್ಷ್ಮಿಗೆ |
ಸರಿಯೆ-ನಿಸುವವ — ರಿಲ್ಲ-ವೆಂದಿಗು — ದೇಶ-ಕಾಲದೊ-ಳು || ೨೫-೧೧ ||
ಶ್ರೀಮ-ದಾಚಾ — ರ್ಯರ ಮ-ತಾನುಗ |
ಧೀಮ-ತಾಂವರ — ರಂಘ್ರಿ- ಕಮಲಕೆ |
ಸೋಮ- ಪಾನಾ — ರ್ಹರಿಗೆ- ತಾತ್ವಿಕ — ದೇವ-ತಾ ಗಣ-ಕೆ ||
ಹೈಮ-ವತಿ ಷ — ಣ್ಮಹಿಷಿ-ಯರ ಪದ |
ವ್ಯೋಮ-ಕೇಶಗೆ — ವಾಣಿ- ವಾಯು ಸು- |
ತಾಮ-ರಸ ಭವ — ಲಕ್ಷ್ಮಿ-ನಾರಾ — ಯಣರಿ-ಗಾನಮಿ-ಪೆ || ೨೭-೧ ||
ವಿಷ್ಣು- ಸರ್ವೋ — ತ್ತಮನು- ಪ್ರಕೃತಿ ಕ- |
ನಿಷ್ಠ-ಳೆನಿಪಳ — ನಂತ- ಗುಣ ಪರ- |
ಮೇಷ್ಠಿ- ಪವನರು — ಕಡಿಮೆ- ವಾಣೀ — ಭಾರ-ತಿಗಳಧ-ಮ ||
ವಿಷ್ಣು-ವಹನ ಫ — ಣೀಂದ್ರ- ಮೃಡರಿಗೆ |
ಕೃಷ್ಣ-ಮಹಿಷಿಯ — ರಧಮ-ರಿವರೊಳು |
ಶ್ರೇಷ್ಠ-ಳೆನಿಪಳು — ಜಾಂಬ-ವತಿಯಾ — ವೇಶ- ಬಲದಿಂ-ದ || ೨೯-೧ ||
ಜ್ಞಾನ- ಕರ್ಮೇಂ — ದ್ರಿಯಗ-ಳಿಗೆ ಅಭಿ- |
ಮಾನಿ- ಕಲ್ಯಾ — ದ್ಯಖಿಳ- ದೈತ್ಯರು |
ಹೀನ- ಕರ್ಮವ — ಮಾಡಿ- ಮಾಡಿಸು — ತಿಹರು- ಸರ್ವರೊ-ಳು ||
ವಾಣಿ- ಭಾರತಿ — ಕಮಲ-ಭವ ಪವ- |
ಮಾನ-ರಿವರ — ಚ್ಛಿನ್ನ- ಭಕ್ತರು |
ಪ್ರಾಣ- ಅಸುರಾ — ವೇಶ-ರಹಿತನು — ಆಖ-ಣಾಶ್ಮ ಸ-ಮ || ೩೦-೨೦ ||
ಹುತವ-ಹಾಕ್ಷಾ — ದ್ಯಮರ-ರೆಲ್ಲಾ |
ಯುತರು- ಕಲ್ಯಾ — ವೇಶ- ವಿಧಿ ಮಾ |
ರುತ ಸ-ರಸ್ವತಿ — ಭಾರ-ತಿಯರವ — ತಾರ-ದೊಳಗಿ-ಲ್ಲ ||
ಕೃತ ಪು-ಟಾಂಜಲಿ — ಯಿಂದ- ತನ್ನಯ |
ಪಿತನ- ಸಮ್ಮುಖ — ದಲ್ಲಿ- ನಿಂದಾ- |
ನತಿಸಿ- ಬಿನ್ನೈ — ಸಿದನು- ಎನ್ನೊಳು — ಕೃಪೆಯ- ಮಾಡೆಂ-ದು || ೩೦-೨೧ ||
ವಾಸು-ದೇವನ — ಮೂರ್ತಿ- ಹೃದಯಾ- |
ಕಾಶ- ಮಂಡಲ — ಮಧ್ಯ-ದಲಿ ತಾ- |
ರೇಶ-ನಂದದಿ — ಕಾಣು-ತಲಿ ಸಂ — ತೋಷ-ದಲಿ ತುತಿ-ಪ |
ಆ ಸ-ರಸ್ವತಿ — ಭಾರ-ತಿಯರಿಗೆ |
ನಾ ಸ-ತತ ವಂ — ದಿಸುವೆ- ಪರಮೋ- |
ಲ್ಲಾಸ-ದಲಿ ಸು — ಜ್ಞಾನ- ಭಕುತಿಯ — ಸಲಿಸ-ಲೆಮಗೆಂ-ದು || ೩೨-೭ ||
catura- vadanana — rANi- atirO- |
hita-vimala vi — j~jAni- nigama |
pratati-gaLigaBi — mAni-vINA — pANi- brahmA-Ni ||
natisi- bEDuve — janani- lakShmI- |
patiya- guNagaLa — tutipu-dake sa- |
nmatiya- pAlisi — nelesu-nI mad — vadana- sadanada-li || 1-5 ||
Amna-ya prati — pAdya- SrIpra- |
dyumna- dEvanu — dEha-doLage su- |
Shumna-dIDA — piMga-Ladi vi — SvAdi- rUpada-li ||
nirma-lAtmanu — vANi- vAyu ca- |
turmu-KaroLi — ddaKila- jIvara |
karma- guNavanu — sarisi- naDevanu — viSva- vyApaka-nu || 8-20 ||
kShIra- dadhi nava — nIta- GRutadoLu |
saura-Ba rasA — hvayane-nisi SAM- |
tIra-maNa j~jA — na kri-yEcCA — Sakti- yeMdeM-ba ||
Ire-raDu nA — madali- karesuva |
BAra-tI vA — gdEvi- vAyu sa- |
rOru-hAsana — ralli- nelesiha — rella- kAlada-li || 8-26 ||
garuDa- SESha Ba — vAdi- nAmava |
dharisi- pavana sva — rUpa- dEhadi |
karaNa- nIyA — makanu- tAnA — gippa- hariyaM-te ||
sarasi-jAsana — vANi- BArati |
Barata-niMdoDa — gUDi- liMgada- |
liruti-haru mi — kkAdi-tEyari — gilla-vAsthA-na || 9-12 ||
siri sa-rasvati — BAra-tI sau |
paraNi- vAruNi — pArva-tI muKa |
riruti-haru strI — yaroLa-gaBimA — nigaLu- tAveni-si ||
aruNa- varNa ni — BAMga- SrIsaM |
karuSha-Na pra — dyumna- rUpaga- |
LiruLu- hagalu u — pAsa-neya gai — yutale- mOdipa-ru || 11-29 ||
SrI sa-rasvati — BAra-tI giri- |
jA Sa-cI rati — rOhi-NI saM- |
j~jA Sa-ta surU — pAdya-KiLa strI — yaroLu- strIrU-pa ||
vAsa-vAgi — ddella-rige vi- |
SvAsa- tannali — koTTu- avaraBi- |
lAShe-gaLa pU — raisu-tippanu — yOgya-tegaLari-tu || 18-5 ||
vAsu-dEva sva — taMtra-va sarO- |
jAsa-nAdyama — rA su-rarigiya- |
lOsu-gardhava — tegeda-daroLa — rdhava ca-turBA-ga- |
gaisi- oMdanu — Satavi-dha dvipaM- |
cASa-tAbja ja — gaShTa- catvA- |
riMSa-danilani — gittu- vANI — BAra-tIga-rdha || 18-11 ||
patiga-LiMda sa — rasva-tI BA- |
ratiga-Ladhamaru — nUru- guNa pari- |
mita vi-jAtyava — raru ba-laj~jA — nAdi- guNadiM-da ||
atiSa-yaLu vA — gdEvi- SrIBA- |
ratige- padada pra — yukta- vidhimA- |
rutara- vOl ciM — tipudu- sadBa — ktiyali- kOvida-ru || 20-6 ||
hari si-ri viriM — cIra- BArati |
garuDa- PaNipati — ShaNma-hiShiyaru |
girija- nAkE — Sa sma-ra prA — NAni-ruddha Sa-cI ||
guru ra-tI manu — dakSha- pravahA- |
maruta- mAnavi — yama Sa-Si divA- |
kara va-ruNa nA — rada su-rAsya pra — sUti- BRugu muni-pa || 20-24 ||
sarasa-vati vE — dAtmi-kA Buji |
naraha-rI guru — Bakti- brAhmI |
parama-suKa bala — pUrNe- SraddhA — prIti- gAya-trI ||
garuDa- SEShara — janani- SrIsaM- |
karuSha-Na jayA — tanuje- vANI |
karaNa- nIyA — make ca-turdaSa — Buvana- sanmA-nye || 23-9 ||
garuDa- SESha Sa — SAMka-daLa SE- |
Kararu- tammoLu — samaru- BArati- |
sarasi-jAsana — patni-gadhamaru — nUru- guNadiM-da ||
hari ma-Dadi jAM — bavati-yoLu SrI- |
taruNi-yAvE — Sa vihu-deMdigu |
korate-yeniparu — garuDa- SEShari — gaiva-raidu gu-Na || 23-12 ||
nirupa-ma SrI — viShNu- lakShmI- |
sarasi-jOdBava — vAyu- vANI- |
garuDa- ShaNmahi — Shiyaru- pArvati — Sakra- smara prA-Na ||
guru bRu-haspati — pravaha- sUryanu |
varuNa- nArada — vahni- saptAM- |
giraru- mitra ga — NESa- pRuthu gaM — gA sva-hA budha-nu || 23-55 ||
satya-lOkA — dhipana- hiDidu Sa- |
tastha- dEvaga — NAMta- ellaru |
Bakti- yOgiga — LeMdu- karesuva — rAva-kAlada-li ||
Bakti- yOgyara — madhya-dali sa- |
dBakti- vij~jA — nAdi- guNadiM- |
dutta-mOttama — brahma-vAyU — vANi- vAgdE-vi || 24-11 ||
Cinna- Baktaru — enisu-tiharu su- |
parNa- SEShA — dyamara-rellA- |
cCinna- Baktaru — nAlva-reniparu — BAra-tI prA-Na ||
sonno-Dala vA — gdEvi-yaru paNe |
gaNNa- modalA — davaro-Lage ta- |
ttanni-yAmaka — rAgi- vyApA — ravane- mADuva-ru || 24-14 ||
jjAna- BaktyA — dyaKiLa- guNa catu- |
rAna-nOLagi — ppaMte- muKya- |
prANa-nali ciM — tipudu- yatkiM — cit ko-rateyA-gi ||
nyUna- RujugaNa — jIva-ralli kra- |
mENa- vRuddhi — jjAna- Bakuti sa- |
mAna- BArati — vANi-gaLali pa — da pra-yuktadhi-ka || 24-37 ||
sauri- sUryana — teradi- brahma sa- |
mIra- gAya — trI gi-rigaLoLu- |
tOru-vudu a — spaShTa- rUpadi — mukti- pariyaM-ta ||
vAri-jAsana — vAyu- vANI- |
BAra-tigaLige — mAha- praLayadi- |
bAra-daj~jA — nAdi- dOShavu — harikRu-pA bala-di || 24-38 ||
hara Pa-Nipa viha — gEMdra- mUvaru |
hari ma-Dadiyari — gutta-maru sau- |
paraNi- patigu — ttamaru- BArati — vANi- Irvari-ge ||
maruta- brahmaru — utta-maru iM- |
direyu- paramO — ttamaLu- lakShmige |
sariye-nisuvava — rilla-veMdigu — dESa-kAlado-Lu || 25-11 ||
SrIma-dAcA — ryara ma-tAnuga |
dhIma-tAMvara — raMGri- kamalake |
sOma- pAnA — rharige- tAtvika — dEva-tA gaNa-ke ||
haima-vati Sha — NmahiShi-yara pada |
vyOma-kESage — vANi- vAyu su- |
tAma-rasa Bava — lakShmi-nArA — yaNari-gAnami-pe || 27-1 ||
viShNu- sarvO — ttamanu- prakRuti ka- |
niShTha-LenipaLa — naMta- guNa para- |
mEShThi- pavanaru — kaDime- vANI — BAra-tigaLadha-ma ||
viShNu-vahana Pa — NIMdra- mRuDarige |
kRuShNa-mahiShiya — radhama-rivaroLu |
SrEShTha-LenipaLu — jAMba-vatiyA — vESa- baladiM-da || 29-1 ||
j~jAna- karmEM — driyaga-Lige aBi- |
mAni- kalyA — dyaKiLa- daityaru |
hIna- karmava — mADi- mADisu — tiharu- sarvaro-Lu ||
vANi- BArati — kamala-Bava pava- |
mAna-rivara — cCinna- Baktaru |
prANa- asurA — vESa-rahitanu — AKa-NASma sa-ma || 30-20 ||
hutava-hAkShA — dyamara-rellA |
yutaru- kalyA — vESa- vidhi mA |
ruta sa-rasvati — BAra-tiyarava — tAra-doLagi-lla ||
kRuta pu-TAMjali — yiMda- tannaya |
pitana- sammuKa — dalli- niMdA- |
natisi- binnai — sidanu- ennoLu — kRupeya- mADeM-du || 30-21 ||
vAsu-dEvana — mUrti- hRudayA- |
kASa- maMDala — madhya-dali tA- |
rESa-naMdadi — kANu-tali saM — tOSha-dali tuti-pa |
A sa-rasvati — BAra-tiyarige |
nA sa-tata vaM — disuve- paramO- |
llAsa-dali su — j~jAna- Bakutiya — salisa-lemageM-du || 32-7 ||
