-
Mahime nodiro rayara
Composer : Shri Kamalanabha vittala ಮಹಿಮೆ ನೋಡಿರೊ ರಾಯರಮಹಿಮೆ ಪಾಡಿರೊ [ಪ] ಜಲಜನಾಭನೊಲುಮೆ ಪಡೆದುಇಳೆಯೊಳು ಪ್ರಖ್ಯಾತರಾದರ [ಅ.ಪ] ರಾಘವೇಂದ್ರ ಯತಿಗಳೆಂದುಬಾಗಿ ನಮಿಸುವವರ ಮನದರಾಗ ದ್ವೇಷಾದಿಗಳ ಕಳೆದುನೀಗಿಸುವರೊ ಭವದ ಬಂಧ (೧) ತಾಳ ತಂಬೂರಿಪಿಡಿದುಭೋಗಶಯನನನ್ನು ಭಜಿಸಿಕೂಗಿ ಪಾಡುತಿರಲು ನಲಿದುಬೇಗ ಪಾಲಿಸುತಲಿ ನಲಿವ (೨) ದೇಶದೇಶದವರು ಬಹಳಕ್ಲೇಶಪಡುತ ಬರಲು ಅವರಕ್ಲೇಶಗಳನು ಕಳೆದು ಪರಮ ಉ-ಲ್ಲಾಸ ನೀಡಿ ಪೊರೆಯುವಂಥ (೩) ಸೀತಾಪತಿಯ ಪೂಜಿಸುತಲಿಖ್ಯಾತರಾದ ಯತಿಗಳನ್ನುಪ್ರೀತಿಯಿಂದ ಸೇವಿಸುವರಪಾತಕಗಳ ಕಳೆದು ಪೊರೆವ (೪) ಗಳದಿ ಹೊಳೆವ ತುಳಸಿ ಮಾಲೆಹೊಳೆವ ನಗೆಯ ಮುಖದ ಭಾವಕಮಲನಾಭ…
