-
Gururaja karunadi
Composer : Shri Krishna vittala ಗುರುರಾಜ ಕರುಣದಿ ನೋಡಯ್ಯ [ಪ]ಸುರಗಣ ಒಡೆಯನೆ ಕರವೆತ್ತಿ ಮುಗಿಯುವೆಕರೆಕರೆ ಮಾಡದೆ ಚರಣವ ತೋರಿಸು [ಅ.ಪ] ಭವಸಾಗರದಿ ಬಿದ್ದು ಭವ ಮೋಚಕನ ಬಿಟ್ಟುಭವಣೇಗಳನೆ ಪಟ್ಟು ನಾ ಒದ್ದಾಡುವೆ ಇಂದುಅವನಿಯ ಜನರೊಳು ಅವಗುಣ ಪ್ರತಿಮೆಯತವಕದಿ ಪೊರೆಯದೆ ಜವನಡಿ ಕಳಿಸೊದೇ [೧] ಅನುದಿನದೀ ನಾನು ಅನುಮಾನದಿಂದಲಿ ನೊಂದೆಅನಿಲನ ಹಾದಿಯ ಬಿಟ್ಟು ಅನ್ಯರಾನಂಬೀ ಕೆಟ್ಟೆತನುಮನ ನಿನ್ನಡಿ ಅರ್ಪಿಸಿ ನಂಬಿದೆದಿನದಿನ ದಯದಿಂ ನಿನ್ನವರೊಳು ಸೇರಿಸೊ [೨] ಕಾಮಕೇಳಿಯಲಿ ಮುಳುಗಿ ಕಾಮಿನಿಯರ ಬೆರೆದೆಕಾಮ ಜನಕನ ಮರೆತೆ ಸೋಮಶೇಖರ ಪ್ರಿಯನೆಶಮದಮ…
