Author: Daasa

  • Elu Aroganege

    Composer : Shri Gopala dasaru ರಾಗ: ಭೌಳಿ , ಖಂಡಛಾಪುತಾಳ ಏಳು ಆರೋಗಣೆಗೆ ಯಾಕೆ ತಡವೊ ।ಆಲಸ್ಯ ಮಾಡದಲೆ ಮೂಲರಾಮಚಂದ್ರ ॥ 1 ॥ ಕುಡಿ ಬಾಳಿದೆಲೆ ಹಾಕಿ ಸಡಗರದಿಂದ ಎಡೆ ಮಾಡಿ ।ಮಣಿ ಹಾಕಿ ಮುತ್ತಿನ ಶೆಮ್ಯಗಳಿಟ್ಟು ॥ಮುಡಿಸಿ ದೀಪಗಳ್ಹಚ್ಚಿ ಉದಕ ರಂಗೋಲಿ ಹಾಕಿ ।ಬಡಿಸಲು ಶ್ರೀದೇವಿ ಬಂದು ನಿಂದಿಹಳು ॥ 1 ॥ ಪುಡಿ ಉಪ್ಪು ಚಟ್ನಿ ಕೋಸಂಬರಿ ಉಪ್ಪಿನಕಾಯಿ ।ಪಡವಲಕಾಯಿ ಚೆವಳಿ ಕಾಯಿಯು ॥ಅಡವಿಗುಳ್ಳದ ಪಳಿದ್ಯ ಆಂಬೊಡೆ ಫೇಣಿಯು ।ಬಡಿಸಲು ಶ್ರೀದೇವಿ…

  • Ninne Irulinali Chenniga

    Composer : Shri Gopala dasaru ಕ್ಷೀರಸಾಗರ ಬಿಟ್ಟು ಲವಣ ಸಾಗರದಲ್ಲಿಮನೆಯ ಕಟ್ಟುವರೇನೋ ?ಉತ್ತಮ ತ್ರಿಧಾಮವ ಬಿಟ್ಟು ಮರ್ತ್ಯಲೋಕದಲ್ಲಿಬಂದು ಪುಟ್ಟುವರೇನೋ ?ನಿತ್ಯ ಸರ್ವಜ್ಞ ಪ್ರಕಾಶ ಮತ್ತೆ ಯಾದವರಕೂಡಿ ಆದುವುದೇನೋ ?ನಿತ್ಯತೃಪ್ತನು ನೀನು ಮುಕ್ತರೊಡೆಯ ರಂಗಮತ್ತೆ ವಿದುರನ ಮನೆಯ ಪಾಲ್ಕುಡಿವರೇನೋ ?ಸತ್ಯ ಸಂಕಲ್ಪ ಗೋಪಾಲವಿಠಲ ನಿನ್ನಕೃತ್ಯಕೊಂದು ಅನಂತಾನಂತ ನಮೋ ನಮೋ ಎಂಬೆ | ನಿನ್ನೆ ಇರುಳಿನಲಿ ಚೆನ್ನಿಗ ಪುರುಷನುಎನ್ನ ಮಂದಿರಕೆ ಬಂದಿರುವ, ಇವನ್ಯಾರೆ ಅವ್ವ ||ಪ|| ಕಣ್ಣು ಬಿಡುತಲೆ ಬೆನ್ನೊಳಗಡಗಿಸಿತನ್ನ ಮೋರೆತ್ತಿ ನೋಡನೆ ಬಾಯಾರಿಹನೆಮಣ್ಣು ನಲುವುತಾನೆ ತನ್ನೊಳು ಕಾದಿ…

  • Eke Mamate kottu

    Composer : Shri Gopala dasaru ಏಕೆ ಮಮತೆ ಕೊಟ್ಟು ದಣಿಸುವೀ ರಂಗ |ನೀ ಕರುಣದಿ ಎನ್ನ ಪಾಲಿಸೋ ಕೃಷ್ಣ ||ಅ.ಪ|| ನಿನ್ನನು ಭಜಿಸಲು ಅನ್ಯ ವಿಷಯಂಗಳಿಗ್ಎನ್ನನೊಪ್ಪಿಸುವುದು ನೀತಿಯೇ |ಮನ್ನಿಸಿ ದಯದಿ ನೀನೆನ್ನ ಪಾಲಿಸದಿರೆನಿನ್ನ ನೇಮಕೆ ಪ್ರತಿಕೂಲವೇ ರಂಗ ||೧|| ತನುವು ತನ್ನದು ಅಲ್ಲ ತನು ಸಂಬಂಧಿಗಳಾರೋತನುವ್ಯಾರೋ ತಾನ್ಯಾರೋ ಅವರಿಗೆ |ಧನ ಮೊದಲಾದ ವಿಷಯಂಗಳ ಅನುಭವಹಿಂದಣ ಜನುಮದಂತಲ್ಲದೇ ರಂಗ ||೨|| ಇಂದ್ರಿಯಂಗಳ ವಿಷಯದಿಂದ ಭೇಧಿಸೆಗೋವಿಂದ ನಿನ್ನ ಮನಕೆ ಬಾರದೇ |ಇಂದಿರೆಯರಸ ಬ್ರಹ್ಮಾದಿವಂದಿತ ನಿನ್ನಬಂಧಕ ಶಕುತಿಗೆ ನಮೋ ನಮೋ…

error: Content is protected !!