-
Palayamam Gopaladasaraya
Composer : Shri Tande Venkatesha vittala ಪಾಲಯ ಮಾಂ ಗೋಪಾಲದಾಸರಾಯವಿಲಸಿತ ಗುಣನಿಲಯಾ |ಪ| ಮುರಹರ ನಾಮಕನರಸಿ ಜಠರವೆಂಬ ಸುಧಾಂಬುದಿಯಲಿ ಶಂಬ,ದಾರಿ ಸದೃಶ ಘನ ರೂಪದೊಳವತರಿಸೀಸುಜ್ಞಾನ ಭಕ್ತಿ ವೆರಸೀ,ಪರಿಸರ ಮತದೊಳು ಬದ್ಧ ದೀಕ್ಷೆಯಾಂತುಅಚರಿಸಿ ಸಮಂತು ,ಪರಿಶುದ್ಧಾತ್ಮನೆ ಗೆಲಿದೆ ಪಂಚಕರಣನಮೋ ನಮೋ ಭಾಗಣ್ಣ [೧] ವಿಜಯದಾಸ ಗುರುಪದ ರಜವನು ಧರಿಸಿ ತೀರ್ಥಕ್ಷೇತ್ರ ಚರಿಸೀ,ಸುಜನವರದ ರಜತಮವ ಸೇರಗೊಡದೇಮಮತೆಯ ಕಿತ್ತೊಗೆದೇ,ನಿಜಪಾದಾಶ್ರಿತ-ರುದ್ಧರಿಸುತ ದಯದೀಗುರುವಾಜ್ಞೆಯ ಬಲದಿಶ್ರೀ ಜಗನ್ನಾಥರಿ-ಗಾಯುರ್ದಾನವಿತ್ತೇರವಿಜನ ಮರೆಸುತ್ತೇ [೨] ದ್ವಂದ್ವ ಸಮರ್ಪಣೆಗೈವ ತತ್ತ್ವ ಚತುರಗಿರಿಜಾತೆಯ ಕುವರ,ತಂದೆ ವೆಂಕಟೇಶವಿಠ್ಠಲ ಧ್ಯಾನಸುಖಮಗ್ನನೆ ಆತ್ಮಮಖ,ದಿಂದ ಸಂಚಿತಾಗಾಮಿಯೆಲ್ಲ ದಹಿಸೀವಿರಕ್ತಿಗೆ…
-
Bhavatu Te ramapate – Mangalam
Composer : Shri Gopala dasaru ಮಂಗಳಂ ಮಂಗಳಂ ಭವತು ತೇ ರಮಾಪತೆ ||ಪ||ಮಂಗಳಂ ಮಧುವೈರಿ ದೇವವರೇಣ್ಯ ||ಅಪ|| ಮಾರಜನಕ ದಿವ್ಯಸಾರ ಸುಂದರ ದೇಹವಾರಿಜ ದಳನೇತ್ರ ಕಾರುಣ್ಯ ಗುಣನಿಧೆ |೧| ಮಣಿಮಯ ಶುಭಕರ ಕನಕ ಕುಂಡಲಧರಮಿನುಗುವ ಮುಕುಟ ಶೋಭನಕರ ಮೂರ್ತೆ |೨| ವೇದ ವಿಬುಧ ವಂದ್ಯ ಗೋಪಾಲ ವಿಠ್ಠಲಸಾಧು ಸಜ್ಜನಪಾಲ ಶ್ರೀದೇವಿ ಲೋಲ |೩| maMgaLaM maMgaLaM Bavatu tE ramApate ||pa||maMgaLaM madhuvairi dEvavarENya ||apa|| mArajanaka divyasAra suMdara dEhavArija daLanEtra kAruNya guNanidhe…
-
Itaneega Namma Devano
Composer : Shri Gopala dasaru ರಾಗ: ಹಂಸಾನಂದಿ , ರೂಪಕತಾಳ ಈತನೀಗ ನಮ್ಮ ದೇವನು ॥ ಪ ॥ಪ್ರೀತಿಯಿಂದಲಿ ಸ್ಮರಿಸುವವರ ।ಪಾತಕಗಳ ಪರಿಹರಿಪ ॥ ಅ ಪ ॥ ಅಕ್ರೂರನ ಪ್ರೀತನೀತ ।ಚಕ್ರ ಶಂಖ ಧರಿಸಿದಾತ ।ನಕ್ರ ಬಾಧೆಯ ತರಿದು ತನ್ನ ।ಭಕ್ತನನ್ನ ಕಾಯಿದಾತ ॥ 1 ॥ ಅಜಮಿಳನ ಸಲಹಿದಾತ ।ವ್ರಜದ ಗೋವು ಕಾಯಿದಾತ ।ಭಜಿಸುವವರ ಬಿಡನು ಈತ ।ತ್ರಿಜಗದೊಳಗೆ ಮೆರೆವದಾತ ॥ 2 ॥ ಸಕಲಗುಣಪೂರ್ಣನೀತ ।ಸಕಲ ದೋಷದೂರನೀತ ।ಸಕಲಾನಂದಭರಿತನೀತ ।ಭಕುತಿ ಮಂತ್ರಕ್ಕೊಲಿವದಾತ…
