-
Adigaligondipe Purandara
Composer : Shri Vijaya dasaru ಅಡಿಗಳಿಗೊಂದಿಪೆ ಪುರಂದರ ಗುರುವೆ ॥ ಪ ॥ಕಡು ಜ್ಞಾನ-ಭಕ್ತಿ-ವೈರಾಗ್ಯದ ನಿಧಿಯೆ ॥ ಅ.ಪ ॥ ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ ।ಗುರು ವ್ಯಾಸರಾಯರಿಂದುಪದೇಶಗೊಂಡೆ ॥ಎರಡೆರಡು ಲಕ್ಷದಿಪ್ಪತೈದು ಸಾವಿರ ।ವರ ನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ॥ 1 ॥ ಗಂಗಾದಿ ಸಕಲ ತೀರ್ಥಂಗಳ ಚರಿಸಿ ತು – ।ರಂಗವದನ ವೇದವಾಸ್ಯನ ॥ಹಿಂಗದೆ ಮನದಲ್ಲಿ ನೆನೆದು ನೆನೆದು ಮರೆವ ।ಮಂಗಳ ಮಹಿಮೆಯ ನುತಿಸಿ ನುತಿಸಿ ನಾ ॥ 2 ॥ ನಿನ್ನತಿಶಯಗುಣ…
-
Adi Nodanna
Composer : Shri Purandara dasaru ಆಡಿ ನೋಡಣ್ಣಾ ಆಡಿಸಿ ನೋಡಣ್ಣಾ |ಪ| ಮೂರು ಲೋಕಕೆ ಶಿವನು ಕಳಿಸಿದಮೂರು ಕಣ್ಣೀನ ತೆಂಗಿನ ಕಾಯಿಸುತ್ತಲು ರಾಜ್ಯವ ಆಳಿಸುತಿರುವತೋಟ್ಟದೊಳಗಿನ ಪರಂಗೇ ಕಾಯಿ ||೧|| ಹತ್ತು ಜನರು ಬೇಡೀ ಕೊಂಬುವಕೃಷ್ಣಾನೆಂಬೊ ಕುಂಬಳಕಾಯಿ,ದುರುಳರ ಸಂಗ ಮಾಡಬೇಡಿರಿಕೊಳೆತು ಹೋಗುವ ಹಾಗಲಕಾಯಿ ||೨|| ನಾಲಿಗೆ ಇಲ್ಲದೆ ನಾಟ್ಯವಾಡುವಜಾಣ ನಾಯಕಿ ಸೋರೆಕಾಯಿ,ಸಾಲ ತೊಗೊಂಡು ಕೊಡದೆ ಭಂಡಾರಭೆಂಡೆನಿಸುವುದೆ ಬೆಂಡೆಕಾಯಿ ||೩|| ಸಿಪ್ಪೆ ತಿಂದರೆ ಸಪ್ಪೆ ಮಾಡುವಜಾಣನೆಂಬುದೆ ಮೆಣಿಸಿನಕಾಯಿಒಬ್ಬರು ಗಂಡಗೆ ಇಬ್ಬರು ಹೆಂಡರುಝಗಳ ನೊಡು ನೀ ಸೌಂತೆಕಾಯಿ ||೪|| ಹತ್ತೆಂಬೋದೆ…
-
Taarakka Bindige
Composer : Shri Purandara dasaru Explanation by Shri Kesava Rao Tadipatri ತಾರಕ್ಕ ಬಿಂದಿಗೆ ನಾ ನೀರಿಗ್-ಹೋಗುವೆತಾರೇ ಬಿಂದಿಗೆಯ |ಬಿಂದಿಗೆ ಒಡೆದರೆ ಒಂದೇ ಕಾಸುತಾರೇ ಬಿಂದಿಗೆಯ |ಅ.ಪ| ರಾಮ ನಾಮವೆಂಬೊ ರಸವುಳ್ಳ ನೀರಿಗೆತಾರೇ ಬಿಂದಿಗೆಯ,ಕಾಮಿನಿಯರ ಕೂಡೆ ಏಕಾಂತವಾಡೇನುತಾರೇ ಬಿಂದಿಗೆಯ (೧) ಗೋವಿಂದ ಎಂಬೊ ಗುಣವುಳ್ಳ ನೀರಿಗೆತಾರೇ ಬಿಂದಿಗೆಯಆವಾವ ಪರಿಯಲಿ ಅಮೃತದ ಪಾನಕೆತಾರೇ ಬಿಂದಿಗೆಯ (೨) ಬಿಂದು ಮಾಧವನ ಘಟ್ಟಕ್ಕೆ ಹೋಗುವೆತಾರೇ ಬಿಂದಿಗೆಯ,ಪುರಂದರ ವಿಟ್ಟಲಗೆ ಅಭಿಶೇಕ ಮಾಡುವೆತಾರೇ ಬಿಂದಿಗೆಯ (೩) tArakka biMdige nA nIrig-hOguvetArE…
