Author: Daasa

  • Gopala dasaraya maam palaya

    Composer : Shri Karpara Narahari dasaru ಗೋಪಾಲದಾಸರಾಯ ಮಾಂಪಾಲಯ || ಗೋಪಾಲದಾಸರಾಯಾ ಅಪಾರ ಮಹಿಮತಾಪಗಳೋಡಿಸಿ ಕಾಪಾಡೊ ಗುರುರಾಯ ||ಅ.ಪ|| ಗಜಮುಖ ನಮಿಸುವೆ ಸುಜನ ಪಾಲಕ, ಶ್ರೀಮದ್ವಿಜಯದಾಸರಿಗೆ ನಿಜ ಶಿಷ್ಯರೆನಿಸಿದ ||೧|| ಧನ್ವಂತ್ರಿ ಜಪದಿ ಜಗನ್ನಾಥದಾಸರಬನ್ನವ ಬಿಡಿಸಿದ ಘನ್ನ ಮಹಿಮಗುರು ||೨|| ಏನು ಕರುಣವೋ ಶ್ರೀ ಮಾನವಿ ದಾಸರಿಗೆಸಾನುರಾಗದಿ ಆಯುರ್ದಾನವ ಮಾಡಿದ ||೩|| ಪದುಮನಾಭನ ಪದಪದುಮ ಮಹಿಮೆಗಳವಿಧ ವಿಧ ಪದಸುಳಾದಿಗಳಿಂದ ತುತಿಸಿದ ||೪|| ಶರಣು ಜನಕೆ ಸುರತರುವೆನಿಸಿ ಧರೆಯೊಳುಮೆರೆವ ’ಕಾರ್ಪರ ನರಹರಿ’ ಯ ಒಲಿಸಿದಂಥ ||೫|| gOpAladAsarAya…

  • Gopala Dasaraya Ninnaya

    Composer : Shri Jagannatha dasaru ಗೋಪಾಲದಾಸರಾಯ ನಿನ್ನಯ ಪಾದನಾ ಪೊಂದಿದೆನೋ ನಿಶ್ಚಯ | ಪ | ಈ ಪೀಡಿಪ ತ್ರಯ ತಾಪಗಳೋಡಿಸಿಕೈಪಿಡಿದೆನ್ನನು ನೀ ಪಾಲಿಸನುದಿನ | ಅ.ಪ | ಘೋರವ್ಯಾಧಿಗಳ ನೋಡಿ ವಿಜಯರಾಯಭೂರಿ ಕರುಣವ ಮಾಡಿತೋರಿದರಿವರೇ ಉದ್ಧಾರಕರಂದಂದಿ-ನಾರಭ್ಯ ತವಪಾದ ಸೇರಿದೆ ಸಲಹೆಂದುಸೂರಿ ಜನ ಸಂಪ್ರಿಯ ಸುಗುಣೋ-ದಾರ ದುರುಳನ ದೋಷನಿಚಯವದೂರಗೈಸೊ ದಯಾಂಬುನಿಧಿ ನಿ-ವಾರಿಸಿ ಕರಪಿಡಿದು ಬೇಗನೆ | ೧ | ಅಪಮೃತ್ಯುವನು ತೊರೆದೆ [ತರಿದೆ]ಎನ್ನೊಳಗಿದ್ದ ಅಪರಾಧಂಗಳ ಮರೆದೆಚಪಲ ಚಿತ್ತನಿಗೊಲಿದು ವಿಪುಳ ಮತಿಯನಿತ್ತುನಿಪುಣನೆಂದೆನಿಸಿದೆ ತಪಸಿಗಳಿಂದಲಿಕೃಪಣವತ್ಸಲ ನಿನ್ನ ಕರುಣಕೆಉಪಮೆಗಾಣೆನೊ ಸಂತತವುಕಾಶ್ಯಪಿಯೊಳಗೆಬುಧರಿಂದ…

  • Baagi Beduve pidiyo

    Composer : Shri Shyamasundara dasaru ಬಾಗಿ ಬೇಡುವೆ ಪಿಡಿಯೊ ಬೇಗ ಕೈಯ್ಯಾಭಾಗವತ ಜನಪ್ರಿಯ ಭಾಗಣ್ಣ ದಾಸಾರ್ಯ [ಪ] ದ್ವಿಜಕುಲಾಬ್ಧಿಗೆ ಪೂರ್ಣ ದ್ವಿಜರಾಜ-ನೆಂದೆನಿಪವಿಜಯವಿಠ್ಠಲ ದಾಸರೋಲುಮೆ ಪಾತ್ರನಿಜಮನದಿ ನಿತ್ಯದಲಿ ಭುಜಗ ಶಯನನ ಪಾದಭಜಿಪ ಭಾಗ್ಯದಿ ನಲಿವ ಸುಜನರೊಳು ಇಡು ಎಂದು [೧] ನೀನೆವೆ ಗತಿ ಎಂದ ದೀನರಿಗೆ ನಾನೆಂಬಹೀನಮತಿ ಕಳೆದು ಪವಮಾನ ಪಿತನಧ್ಯಾನಗೈಯ್ಯುವ ದಿವ್ಯ ಜ್ನಾನ ಮಾರ್ಗವ ತೋರಿಸಾನುರಾಗದಿ ಪೊರೆವ ದಾನಿ ದಯವಾರಿಧಿಯೆ [೨] ಮಂದಜನ ಸಂದೊಹ ಮಂದಾರತರು ವಿಜಿತಕಂದರ್ಪ ಕಾರುಣ್ಯ ಸಿಂಧು ಬಂಧೋಕಂದನೆಂದರಿದೆನ್ನ ಕುಂದು ಎಣಿಸದೆ ಹೃದಯಮಂದಿರದಿ…

error: Content is protected !!