-
Laalisidalu Magana
Composer: Shri Purandara dasaru ಲಾಲಿಸಿದಳು ಮಗನ ಯಶೋದೆಲಾಲಿಸಿದಳು ಮಗನ ||ಪ|| ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟುತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ||೧|| ಬಾಲಕನೆ ಕೆನೆ ಹಾಲು ಮೊಸರನೀವೇಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು ||೨|| ಮುಗುಳುನಗೆಯಿಂದ ಮುದ್ದು ತಾತಾರೆಂದುಜಗದೊಡೆಯನೇ ಶ್ರೀಪುರಂದರವಿಠಲನ ||೩|| lAlisidaLu magana yaSOdelAlisidaLu magana ||pa|| araLele mAgAyi beraLiguMguraviTTutaraLana maisiri taruNi nODuta higgi ||1|| bAlakane kene hAlu mosaranIvElIleyiMdali enna tOLa mEle malageMdu ||2|| muguLunageyiMda muddu…
-
Laali Namma Hariye
Composer: Shri Purandara dasaru ಲಾಲಿ ಲಾಲಿ ನಮ್ಮ ಹರಿಯೆ ಲಾಲಿ |ಸುರ ನರರಿಗೆ ಒಲಿದು ಕರುಣವ ಬೀರುವದೊರೆಯೆ ಲಾಲಿ ||ಪ|| ರಾಮ ಲಾಲಿ ಮೇಘಶ್ಯಾಮ ಲಾಲಿ |ರಮಾ ಮನೋಹರ ಅಮಿತ ಸದ್ಗುಣಧಾಮ ಲಾಲಿ ||೧|| ಕೃಷ್ಣ ಲಾಲಿ ಸರ್ವೋತ್ಕೃಷ್ಟ ಲಾಲಿ |ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆವಸಂತುಷ್ಟ ಲಾಲಿ ||೨|| ರಂಗ ಲಾಲಿ ಮಂಗಳಾಂಗ ಲಾಲಿ |ಗಂಗೆಯ ಪಡೆದ ತುಂಗ ಮಹಿಮನರಸಿಂಗ ಲಾಲಿ ||೩|| ನಂದ ಲಾಲಿ ಗೋಪಿ ಕಂದ ಲಾಲಿ |ಮಂದರ ಗಿರಿಧರ ಮಧುಸೂದನಮುಕುಂದ ಲಾಲಿ…
