Author: Daasa

  • Baa gumma

    Composer : Shri Purandara dasaru ಬಾ ಗುಮ್ಮ ಬಂದಂಜಿಸು ಗುಮ್ಮ ||ನಮ್ಮ ಸಿರಿ ರಮಣನ ಕಿರಿಚರಣದುಂಗುಟ ಕಚ್ಚು ||ಅ|| ತಿಳಿ ನೀರಲಿ ಮೈಯ ತೊಳೆದು ರಂಗಯ್ಯಗೆಪುನುಗು ಜವ್ವಾಜಿ ಕಸ್ತೂರಿ ಲೇಪಿಸಿದೆತೊಳೆದ ಮೈಯ ಮೇಲೆ ಧೂಳು ಚೆಲ್ಲಿಕೊಂಡುಹಳೆಯ ಗೋಡೆಯ ಹೊಂಪುಳಿಯ ಬಿಡಿಸುತಾನೆ |೧| ನೊರೆ ಹಾಲು ಸಕ್ಕರೆ ಲಡ್ಡಿಗೆ ಮಂಡಿಗೆಉಣಲೊಲ್ಲದೆ ಬಟ್ಟಲೊಳು ಬಿಟ್ಟನು ತಾನೆತಿರುಗ್-ಹೋಗಿ ಯಜ್ಞ ಶಾಲೆಯೊಳುಂಡು ಬರುತಾನೆದಿನಕೆ ನೂರು ಜಗಳವ ಕೊಂಡು ಬರುತಾನೆ |೨| ಹಾವಿನ ಬಣ್ಣದ ಗುಮ್ಮ ಈ ಮನೆಯಮಾಳಿಗೆ ಚಿಂತೆಯಲಿರು ಕಂಡ್ಯವಾರಿಜನಾಭ ಶ್ರೀ…

  • Hari Ninnolumeyu

    Composer: Shri Purandara dasaru ಹರಿ ನಿನ್ನೊಲುಮೆಯು ಆಗುವ ತನಕಅರಿತು ಸುಮ್ಮನಿರುವುದೆ ಲೇಸು ||ಪ||ಮರಳಿ ಮರಳಿ ತಾ ಪಡೆಯದ ಭಾಗ್ಯವಮರುಗಿದರೆ ತನಗಾದೀತೆ ||ಅ.ಪ|| ದೂರು ಬರುವ ತೆರ ನಂಬಿಗೆ ಕೊಟ್ಟರೆದುರ್ಜನ ಬರುವುದು ತಪ್ಪೀತೆ,ದೂರದಿ ನಿಂತು ಮೊರೆಯಿಟ್ಟು ಕೂಗಲುಚೋರನಿಗೆ ದಯ ಪುಟ್ಟೀತೆ,ಜಾರಿ ನಾರಿ ತಾ ಪಾತಿವ್ರತೆ ಎನ್ನಲುಜಾರನಿಗೆ ನಿಜ ತೋರಿತೆ,ಊರು ಬಿಟ್ಟು ಬೇರೂರಿಗೆ ಹೋದರುಪ್ರಾರಬ್ಧವು ಬೇರಾದೀತೆ [೧] ಪಾಟ ಪಡುವುದು ಹಣೆಯಲ್ಲಿರಲುಪಟ್ಟಮಂಚ ತನಗಾದೀತೆ,ಹೊಟ್ಟೆಯಲಿ ಸುತರಿಲ್ಲೆಂದು ಹೊರಳಲುಹುಟ್ಟು ಬಂಜೆಗೆ ಮಕ್ಕಳಾದೀತೆ,ಬೆಟ್ಟದ ನವಿಲಿಗೆ ಕಣ್ಣೀರು ಬಂದರೆಬೇಟೆಗಾರನಿಗೆ ದಯ ಪುಟ್ಟೀತೆ,ಕೆಟ್ಟ ಹಾವು ತಾ…

  • Jayavade – mundige

    Composer: Shri Purandara dasaru Expln by Shri Kesava Rao Tadipatri ಜಯವದೆ ಜಯವದೆ ಈ ಮನೆತನಕೆಭಯವಿಲ್ಲ ಎಂದೆಂದಿಗು ನಿಜವುಬಿಡು ಬಿಡು ಬಿಡು ಬಿಡು ಮನ ಸಂಶಯವ [ಪ] ಶುಕನೆಂಬ ಹಕ್ಕಿ ಹೆಳುತದಪ್ಪ |ಜಗವೆಂಬಾ ಗಿಡ ಹುಟ್ಟೈತಣ್ಣಹಕ್ಕಿಗಳೆರಡು ಕೂಡೈದಾವೆ |ಹಣ್ಣುಗಳೆರಡು ಐದಾವಪ್ಪ | ಮೂರು ಮೂರು ಗುಣ ಕೇಳಣ್ಣ |ಹಣ್ಣಿಣೊಳಗೆ ನಾಲ್ಕು ರಸವಪ್ಪ |ಐದು ದೊಡ್ಡ ಹರೆ ಕಾಣ್ಣಪ್ಪ |ಆರು ಬಗೆಯ ಸ್ವರೂಪ ಕೇಳು | ಏಳು ಬಗೆಯ ತೊಗಟುಣಣ್ಣ |ಸಣ್ಣ ಗರಿಗಳೂ ಎಣ್ಟೈದಾವೆ |ಅಕ್ಷವು…

error: Content is protected !!