-
Sweekarisennaya poojeya tulasi
Composer : Shri Vidyaprasanna Teertharu ಸ್ವೀಕರಿಸೆನ್ನಯ ಪೂಜೆಯ ತುಳಸೀಲೋಕೋತ್ತರನರಸೀ ||ಪ|| ಈ ಕರಗಳು ಧನ್ಯಗಳಾಗಲಿ ಮನವ್ಯಾಕುಲ ಪರಿಹರಿಸಮ್ಮ ಜನನಿ ||ಅ.ಪ|| ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆಫುಲ್ಲ ಕುಸುಮವಿರಲುಒಲ್ಲನು ಹರಿ ನೀನಿಲ್ಲದ ಪೂಜೆಯಬಲ್ಲರಿದನು ಜ್ಞಾನಿ […]
-
Anandatirthara Aradhane
Composer : Shri Vidyaprasanna Tirtharu ಆನಂದ ತೀರ್ಥರ ಆರಾಧನೆ ಇದು ಆನಂದ ಪೂರಿತ ಮಹೋತ್ಸವನಾವಿಂದು ನಿರ್ಮಲ ಮಾನಸದಿಂದ ಗೋವಿಂದ ಭಕುತರ ಪೂಜಿಸುವ ||ಪ|| ಜೀವನ ಚರಿತೆಯ ಕೇಳಿ ಮಹಾತ್ಮರಜೀವನ ಮಾದರಿ ಎಮಗಿರಲಿಜೀವನದಲಿ ಬೇಸರ […]
-
Shishta Janarugalige – mangala
Composer : Shri Vidyaprasanna Tirtharu ಶಿಷ್ಟ ಜನರುಗಳಿಗೆ ಸತತಇಷ್ಟಾರ್ಥಂಗಳನೆ ಕೊಡುವ ಭೈಷ್ಮೀಸತ್ಯಾಸಮೇತ ಕೃಷ್ಣ ನಿನಗೆ ಮಂಗಳಂ [ಪ] ಸರ್ವ ಶಾಸ್ತ್ರಾರ್ಥಂಗಳನೆ ಅರಿತುದುರ್ವಾದಿ ಮತವನಳಿದಸರ್ವಜ್ಞಾಚಾರ್ಯ ಪೂಜಿತಕೃಷ್ಣ ನಿನಗೆ ಮಂಗಳಂ [೧] ಲೇಸಾಗಿ ಮಧ್ವಶಾಸ್ತ್ರವಭೂಸುರರಿಗೆ ಅರುಹಿದವ್ಯಾಸಾರ್ಯ […]