-
Turchigiriyallondu roopadi
Composer : Shri Prasannavenkata dasaru [on Tulasigeri Bheema] ತುರ್ಚಿಗಿರಿಯಲ್ಲೊಂದು ರೂಪದಿ ನಿಂದಾ |ಅಚ್ಯುತನ್ನ ಪರಮಾಪ್ತಾ ಹನುಮಂತಾ [ಪ] ಸ್ವೋಚಿತ ಕರ್ಮಗಳಾಚರಿಪಜ್ಞಗೆ |ಯೋಚಿತ ಫಲವನು ಬಾಚಿ ಕೊಡುತಲಿ [ಅ.ಪ] ದ್ವಂದ್ವಾತೀತಾನಂದಿತ ಸುಂದರ |ಸಿಂಧು […]
-
Neene paliso enna
Composer : Shri Gurujagannatha dasaru ನೀನೆ ಪಾಲಿಸೊ ಎನ್ನ ಮಾರುತಿರಾಯ [ಪ] ನೀನೆ ಪಾಲಿಸೊ ಮಹಾನುಭಾವನೆ ಸದಾಜ್ಞನ ಭಕುತಿನಿತ್ತು ಮಾನಾದಿ ನೀ ವೇಗ [ಅ.ಪ] ನಿನ್ನ ಆಧಾರ ಲೋಕಾ ಜನರು ಸದಾನಿನ್ನ ಭಜಿಸುವೊರೇಕಾ […]
-
Sutranamaka
Composer : Shri Vyasa vittala ಸೂತ್ರನಾಮಕ | ಸುಂದರನೇಕ | ಸೂತ್ರನಾಮಕ [ಪ]ಸೂತ್ರನಾಮಕ ಸತ್ಪಾತ್ರ ಗರುಡ ಶಿಖಿನೇತ್ರವಿನುತ ಶುಭಗಾತ್ರ ಚರಿತ್ರ [ಅ.ಪ.] ರಾಮಪದಾಬ್ಜ ಭೃಂಗಾ | ರಾವಣ ಮದಭಂಗ |ಕಾಮ ಗಜಸಿಂಗ |ತಾಮಸ […]
