Vayu Devaru

  • Sutranamaka

    Composer : Shri Vyasa vittala ಸೂತ್ರನಾಮಕ | ಸುಂದರನೇಕ | ಸೂತ್ರನಾಮಕ [ಪ]ಸೂತ್ರನಾಮಕ ಸತ್ಪಾತ್ರ ಗರುಡ ಶಿಖಿನೇತ್ರವಿನುತ ಶುಭಗಾತ್ರ ಚರಿತ್ರ [ಅ.ಪ.] ರಾಮಪದಾಬ್ಜ ಭೃಂಗಾ | ರಾವಣ ಮದಭಂಗ |ಕಾಮ ಗಜಸಿಂಗ |ತಾಮಸ ಕುಲವನ ಧೂಮಕೇತುಬುಧ ಸೌಮನಸಾಗ್ರಣಿ ಕಾಮಿತ ಫಲದಾ [೧] ಪಾಂಡುನಂದನಾ | ಪಾಲಿಸೊ ಯೆನ್ನ |ಖಂಡ ಪಾವನಾ |ಅಂಡಜಾಧಿಪನ ಕಂಡು ಭಜಿಸಿ ಎಲ್ಲ |ದೋ-ರ್ದಂಡದಿ ಖಳ ಕುಲ ಖಂಡ ಪ್ರಚಂಡಾ [೨] ಜ್ಞಾನದಾಯಕಾ | ಶ್ರೀಮದಾನಂದತೀರ್ಥ |ದೀನ ಪೋಷಕ |ಭಾನುಕೋಟಿ ಶ್ರೀ ವ್ಯಾಸ…

  • Sankarshana jaya tanayage

    Composer : Shri Jagannatha dasaru ಸಂಕರ್ಷಣ ಜಯಾ ತನಯಗೆ ಮಂಗಳಕಂತು ಭವನ ಪದವಿ ಯೋಗ್ಯಗೆಶಂಕೆ ಇಲ್ಲದ ಜೀವರಾಶಿಗಳೊಳಗಚ್ಯುತಾ ಕಸ್ಥನೆನಿಸಿದ ಪವಮಾನಗೆ [೧] ವಾನರ ವೇಷನಾ ತೋರ್ದಗೆ ಮಂಗಳಭಾನುತನಯನ ಕಾಯ್ದಗೆ ಮಂಗಳಜಾನಕಿಗುಂಗುರವಿತ್ತಗೆ ಮಂಗಳದಾನವತತಿ ಪುರವ ದಹಿಸಿದವಗೆ ಮಂಗಳ [೨] ಅತಿ ಬಲವಂತರೆಂದೆನಿಸಿದ ದೈತ್ಯ ಸಂತತಿಗಳನೆಲ್ಲವ ಸವರಿದವಗೆ ಮಂಗಳಪ್ರೋತನದೊಳಗೆ ಪ್ರತಿಕೂಲ ಸುಯೋಧನನಮೃತಿಗೆ ಕಾರಣನಾದ ಮರುದಂಶಗೆ [೩] ಏಳೇಳು ಲೋಕದ ಗುರುವರನೆನಿಸಿ ಮೂರೇಳು ಕುಭಾಷ್ಯವ ಮುರಿದವಗೆ ಮಂಗಳಏಳುಕೋಟಿ ಲೋಕದೊಳಗಿಟ್ಟು ದೈತ್ಯರಪಳದಂತೆ ಮಾಡಿದ ಯತಿರಾಯಗೆ [೪] ಮೂರು ರೂಪಗಳಿಂದ ಮುಕ್ತಿ ಪ್ರದಾಯಕನಾರಾಧಿಸಿದ…

  • Baala hanuma baralillavamma

    Composer : Shri Purandara dasaru ಬಾಲ ಹನುಮ ಬರಲಿಲ್ಲವಮ್ಮಚಿಕ್ಕ ಬಾಲ ಹನುಮಗೆ ಏನಾಯಿತಮ್ಮ |ಪ| ಶಂಕೆಯಿಲ್ಲದೆ ಲಂಕೆಗೆ ಹಾರಿಢಂಕಿಸಿ ಕೈಕಾಲು ನೊಂದಿದ್ದಾವೇನಸಾಕು ತಿರುಗಲಾರೆನೆಂದು ಕುಳಿತಿದ್ದಾನೇನ ||೧|| ಹಸಿದು ಬಂದ ಮುದ್ರಿಕೆ ತಂದಹಸುಮಕ್ಕಳೂಟಕ್ಕೆ ಬರಲಿಲ್ಲವಮ್ಮಅಸುರರ ವನಕ್ಹೋಗಿ ಹಣ್ಣು ಮೆಲ್ಲೆಂದರೆಅಸುರರ ಕಂಡು ತಾ ಅಂಜಿದ್ದಾನೇನ ||೨|| ಆಕಾಶಮಾರ್ಗದಿ ರಾಮರ ನುಡಿ ಕೇಳಿಭರದಿಂದಲಿ ಲಂಕಾಪುರನೇರಿದಶ್ರೀರಾಮ ರಾವಣನ ಕೊಂದ ವಿಭೀಷಣ ಗೆದ್ದಪುರಂದರ ವಿಠ್ಠಲ ತಾ ಮೆಚ್ಚಿದ್ದಾನೇನ ||೩|| bAla hanuma baralillavammacikka bAla hanumage EnAyitamma |pa| SaMkeyillade laMkege hAriDhaMkisi…

error: Content is protected !!