Vayu Devaru

  • Entahudo ninna guna

    Composer : Shri Prasannavenkata dasaru [on Shikharipura Brantesha] ಎಂತಹುದೊ ನಿನ್ನ ಗುಣ ಹನುಮಂತದೇವಾ |ಕಂತುಪಿತನಡಿಗಡಿಗೆ ಸಾರಿ ಸುಖಿಸುತಲಿರುವಾ [ಅ.ಪ] ನಿರುತ ವೈರಾಗ್ಯವನು ಬೇಡಿ ಶ್ರೀಹರಿಯಲ್ಲಿ |ಪರಿಪೂರ್ಣ ಜ್ಞಾನಕಧಿಕಾರಿಯೆನಿಸಿ |ಮೂರಾವತಾರವನು ಧರಿಸಿ ಧಾರುಣಿಯಲ್ಲಿ |ಮಾರನ್ನ ಪಿತನೊಲುಮೆ ಪಡೆದು ಮೆರೆದಿ [೧] ತಂತು ಜೀವರಿಗೆ ನೀ ಅತ್ಯಂತ ಪ್ರೀಯನೆನಿಸಿ |ಪಂಥ ಸ್ವೀಕರಿಸಿ ಜಗದ್ ಹಂತಕರ ತರಿದಿ |ಸಂತನಾಗಿ ಘನ ಸಿದ್ಧಾಂತ ಮಂಡಿಸಿ ಹರಿಗೆ |ಭ್ರಾಂತನೆನಿಸುತಲಿರುವ ವೇದಾಂತ ನಿಧಿಯೆ [೨] ಅಜ್ಞಾನವನು ಅಳಿಸಿ ನಿಜಮುಕುತಿ ಸಾಧನಕೆ |ಸುಜ್ಞಾನದಾ ಹೊಳೆ…

  • Sanoora prana

    Composer : Shri Prasannavenkata dasaru [Sanoor Prana devaru near Karkala] ಸಾಣೂರ ಪ್ರಾಣಾ ನಿನ್ನ ಮಹಿಮೆಗಳಿಗೆ |ಎಣೆಗಾಣೆ ಈ ಕ್ಷೋಣಿಯೊಳಗೆ [ಪ] ಜಾಣೆ ಜಾನಕಿಗೆರಗಿ ಮುದ್ರಿಕೆಯನಿತ್ತು |ಹಣ್ಣಿನೆಂಜಲವೈದೆ ರಾವಣನೆಡೆಗೆಕ್ಷಣದಲಿ ಸಂಜೀವಿನಿಯ ತಂದಿಳಿಸಿ |ಪ್ರಾಣಪಕ್ಷಿಯ ತಡೆದೆ ಲಕ್ಷ್ಮಣಾದಿಗಳಲ್ಲಿ [೧] ವುಣ್ಣಿಸಿದ ವಿಷವನರಗಿಸಿಕೊಂಡು ಕೀಚಕಗೆ |ಹೆಣ್ಣಾಗಿ ಜರಿದೆ ಜವ್ವನೆಯರ ಮದವಾ |ಕಣ್ಣಿಟ್ಟು ಕಾಂತೆಯನು ಚೆನ್ನಾಗಿ ಸಲಹಿದಾ |ಗುಣವಂತ ಕೃಷ್ಣನ್ನ ದಾಸಾನುದಾಸಾ [೨] ಮಣಿಮಂತ ಮೊದಲಾದ ದುರ್ವಾದಿಗಳಮಣಿಸಿ ಮೆರೆದೆ ಈ ಊರ್ವಿಯೊಳಗೆ |ಸ್ಥಾಣುರೇತಃ ಪ್ರಸನ್ವೆಂಕಟರಾಯನ್ನ |ತಾಣ ತಿಳಿದ ಹನುಮ…

  • Bedi Bheemana Bidade

    Composer : Shri Prasannavenkata dasaru [on Bedi Anjaneya – Tirupati] ಬೇಡಿ ಭೀಮನ ಬಿಡದೆ ಬೇಡಲು |ಕೊಡುವಾ ಕಡು ವೈರಾಗ್ಯ ಜ್ಞಾನವನ್ನು ||ಪ|| ತುಡುಕಿ ಹರಿಯ ಕಡೆತನಕ ಸೇವೆಯನು |ಮಾಡುತ ಪಡುವಾ ಸೇವಾ ಸುಖವನು |ದೃಢದಿ ಹರಿ ಒಡೆತನವ ನಂಬುವಗೆ |ಕಡೆಹಾಯಿಸುವಾ ಕೈ ಹಿಡಿದಾಕಡೆ ||೧|| ಒಡನೆ ಲಂಕೆಯ ಬೆಂಕಿಗಿಡುತಗಡ |ಮಡದಿಗೆ ಮುಡಿಸಿ ಬೆಡಗಿನಾ ಕುಸುಮ |ಕಾಡುವ ಕಲಿಗುಣಕೆ ಕೊಡಲಿಯಿಟ್ಟನು |ನಾಡಾಡಿಗಳೊಳ್ ಗೂಡನೆನಿಪಸುರ ||೨|| ಬಿಡಿಸಿ ಅರಿಷಡ್ವರ್ಗವ ಮನದಿಂ |ಕೂಡಿಸಿ ಕೊಡುವನು ಇಷ್ಟಾರ್ಥಗಳನು |ಮೃಡಸಖ…

error: Content is protected !!