Vayu Devaru

  • Moodala bagila mukhyaprana

    Composer : Shri Prasannavenkata dasaru [on Mulbagila Prana devaru] ಮೂಡಲ ಬಾಗಿಲ ಮುಖ್ಯಪ್ರಾಣಾ |ಕೊಡು ನಿನ್ನೊಡೆಯನೊಳೆನ್ನ ಮನಾ [ಅ.ಪ] ಕಡಿದು ಕಲ್ಪಣಿಯ ಕಡಲೊಳಗಿಡುತಾ |ದೌಡದಿ ಸೇತುವೆ ಕಟ್ಟಿದ ಗಾರುಡಿ |ಗಿಡಗಳೆಲ್ಲ ಕಿತ್ತಾಡಿ ವನವನು ಹಾಳು |ಗೆಡುಹಿದಾ ಪ್ರೌಢ ಪ್ರತಾಪನೆ [೧] ಗಡನೆ ಕೀಚಕ ಬಕ ಹಿಡಿಂಬಕ |ರೊಡಲನೆ ಬಗೆದಾ ದಾಡ್ಯ ದೇಹನೆ ||ಕಡು ಚೆಲುವಿನ ಹೆಣ್ಣಾಗಿ ತೋರಿದ |ಬೆಡಗಿನ ರೂಪದ ಕಡು ವೈರಾಗ್ಯ ಮೂರ್ತಿ [೨] ತೀಡಿ ತಿದ್ದಿ ಸಕಲಾರ್ಥ ಶಾಸ್ತ್ರಗಳ |ನಾಡಾಡಿಗಳ ವಾದಿಸಿ…

  • Parama padaviva

    Composer : Shri Kanakadasaru ಪರಮ ಪದವೀವ ನಮ್ಮ ಮುಖ್ಯಪ್ರಾಣ |ಧರೆಯೊಳಗುಳ್ಳ ದಾಸರು ಭಜಿಸಿರಣ್ಣಾ || ಪ || ಅಂದು ತ್ರೇತಾಯುಗದಿ ಹನುಮಂತನಾಗವತರಿಸಿ |ಬಂದು ದಾಶರಥಿಯ ಪಾದಕ್ಕೆರಗಿ |ಸಿಂಧುವನು ದಾಟಿ ಮುದ್ರಿಕೆಯಿತ್ತು ದಾನವ |ವೃಂದಪುರ ದಹಿಸಿ ಚೂಡಾಮಣಿಯ ತಂದವನು || ೧ || ದ್ವಾಪರ ಯುಗದಲಿ ಭೀಮಸೇನನಾಗಿ |ಶ್ರೀಪತಿಯಲಿ ಕಡು ಭಕುತಿಯಿಂದಾ |ಕೋಪಾವೇಶವತಾಳಿ ದುಃಶಾಸನನು ಸೀಳಿ |ಭೂಪರ ರಣದೊಳಗ ಕರಕರದು ಜರಿವವನು || ೨ || ಕಲಿಯುಗದೊಳು ತುರ್ಯಾಶ್ರಮವನೆ ಧರಿಸಿ |ಕಲುಷ ಮಾಯವಾದ ಮಾಯಿಗಳ ಸೋಲಿಸಿ |ಶೀಲವಾದ…

  • Enu dhanyano hanuma

    Composer: Shri Susheelendracharya ratti [Gurushyamasundara ankita] ಏನು ಧನ್ಯನೊ ಹನುಮ ಎಂಥಾ ಮಾನ್ಯನೊ |ವಾನರೋತ್ತಮನು ತಾನೆ ರಾಮ ಸೇವೆ ಮಾಡುತಿಹನು |ಅ.ಪ| ಲಕ್ಷ ಲಕ್ಷ ಕಪಿಗಳಿರಲು ಯಕ್ಷ ಗಂಧರ್ವರಿರಲುಮೋಕ್ಶ ದಾಯಕ ರಾಮಚಂದ್ರನ ಈಕ್ಷಿಸುತ ಸೇವೆ ಮಾಡುವ [೧] ಶಂಕಿಸುತ ಜಲಧಿ ದಾಟಾಲು, ಮಂಕು ಹಿಡಿಯೆ ವಾನರರೆಲ್ಲಶಂಕೆಯಿಲ್ಲದೆ ಲಂಕೆಗೆ ಹೋಗಿ , ಶಶಾಂಕ ವದನೆ ಸೀತೆಯ ನೋಡಿದ [೨] ಶರಧಿ ಸುತೆಗೆ ಉಂಗುರ ನೀಡಿ , ಭರದಿ ರಾಮನ ವಾರ್ತೆ ಪೇಳಿಧರ್ಮ ಮೀರದೆ ದಶ ಶಿರನ ಪುರವ…

error: Content is protected !!