-
Anamisuve Yalagura Bheemana
Composer : Shri Prasannavenkata dasaru ಆನಮಿಸುವೆ ಯಲಗೂರ ಭೀಮನಾ [ಪ]ಪೂರ್ಣಜ್ಞಾನಘನ ಶ್ರೀಪವಮಾನನ [ಅ] ಗದೆ ಪಿಡಿದು ಮೂಲರಕ್ಕಸಕುಲದಾ |ಮದಮುರಿದಾ ಹನುಮ ಭೀಮನಾಗಿವಾದಿಗಳೆದೆ ಬಗೆದಾ ತತ್ವವಾದದಿ |ಮಧ್ವರಾಯರೆಂಬೊ ಅಭಿಧಾನಾದಲಿ [೧] ಸಾಮಜವರದ ಶ್ರೀರಾಮ ಕೃಷ್ಣರನು |ನೇಮದಿ ಭಜಿಸಿದ ಮರುತಾವೇಶನ |ಧೂಮಗೈಸಿ ಅಧಮ ಶಾಸ್ತ್ರಗಳ |ಸುಮನಸ ಮುನಿಯೆನಿಪಾನಂದತೀರ್ಥರ [೨] ಶಂಖ ಚಕ್ರ ಮುದ್ರಾಂಕಿತ ಹರಿಯಾ |ಕಿಂಕರರೊಳಗೆ ಭಯಂಕರನೆನಿಸಿದ |ಸಂಕರುಷಣ ಪ್ರಸನ್ವೆಂಕಟಕೃಷ್ಣನ |ಬಿಂಕದ ದಾಸ ನಿರಂಕುಶನ [೩] Anamisuve yalagUra BImanA [pa]pUrNaj~jAnaGana SrIpavamAnana [a] gade piDidu mUlarakkasakuladA…
-
Tulasigeri Bala bheema
Composer : Shri Prasannavenkata dasaru ತುಳಸಿಗೇರಿ ಬಲಭೀಮ ನಿನ್ನ |ಕಾಲಿಗೆರಗುವೆ ಸಲಹೋ ಎನ್ನ [ಪ] ನಳಿನನಾಭನ ಒಲವ ಕೊಡಿಸಿಪಾಲಿಸೋ ಪಾವನ್ನಮೂರುತಿ [ಅ.ಪ] ಅಜಸುತನ ಶಾಪದಲಿ ಅಜಗರನಾಗಿ |ವೃಜದಲಿ ಮನುಜ ಬಳಲಿರೆ |ಸೃಜಿಸಿ ಸಾಯುಜ್ಯ ಪದವಿ ನೀಡಿದ |ರುಜುಗಣದ ಜಗಗುರುವೆ ಭಜಿಪೆ [೧] ಭೇದಮತವ ಭವಾಬ್ದಿ ಸುರರಿಗೆಬೋಧಿಸಿದ ಸಕಲಾರ್ಥ ಸಾಧನ |ಬುದ್ಧಿ ಬಲ ಯಶ ಧೈರ್ಯ ತುಂಬಿದಬುಧ ಜನಗೇಯ ಮರುತನೆ [೨] ಶ್ವಾಸ ಪ್ರತಿರೋಧಿಸುವ ಪವನಜಶೇಷಜೀವ ಅಸಮಾನ ಬಲನೆ |ಶ್ರೀಶ ಶ್ರೀ ಪ್ರಸನ್ವೆಂಕಟನ ಗುಣತಾಸುಬಾರಿಸಿವ ಘೋಷಿಸುವ ಘನ…
-
Alekallu Hanumantaraya
Composer : Shri Prasannavenkata dasaru [on Ellaikarai – Srirarangam Prana devaru] ಅಳೆಕಲ್ಲು ಹನುಮಂತರಾಯಾ ನಿನ್ನ |ಕಾಲಿಗೆರಗುವೆ ಸಲಹೆನ್ನ ಜೀಯಾ [ಪ] ಅಂಜನೀಸುತ ನೀ ಅಂಜಿಕೆಯಿಲ್ಲದೇ |ಭುಂಜಿಸಿದೆಂಜಲು ಯೆಡೆವೋಯ್ದು ನಿಂದೆ ||ಸಂಜೀವರಾಯ ಧನಂಜಯಗೊಲಿದು |ಪ್ರಾಂಜ್ವಲರಥನೇರಿ ರಂಜಿಸಿ ಮೆರೆದೆ [೧] ಅಂಗದ ಮೊದಲಾದ ಮಂಗಗಳೊಡಗೂಡಿ |ರಂಗನ ಅಂಗನೆಯಳ ಹುಡುಕಾಡಿ ||ಲಂಘಿಸಿ ಲಂಕೆಯ ಅಂಗಳಕ್ ಹಾರುತ್ತ |ಭಂಗಿಸಿ ರಾವಣನ ಜಂಗುಳಿ ಮುರಿದಿ [೨] ರಾಮನ್ನ ನಾಮಾ ನೇಮದಿ ನೆನೆಯುತ್ತ |ಕಾಮನ್ನ ದೂರಿಟ್ಟ ಸೋಮ ನಿಸ್ಸೀಮಾ ||ನೇಮಿಸಿ ಕ್ಷಣದಲ್ಲಿ…
