Tag: Parama padaviva

  • Parama padaviva

    Composer : Shri Kanakadasaru ಪರಮ ಪದವೀವ ನಮ್ಮ ಮುಖ್ಯಪ್ರಾಣ |ಧರೆಯೊಳಗುಳ್ಳ ದಾಸರು ಭಜಿಸಿರಣ್ಣಾ || ಪ || ಅಂದು ತ್ರೇತಾಯುಗದಿ ಹನುಮಂತನಾಗವತರಿಸಿ |ಬಂದು ದಾಶರಥಿಯ ಪಾದಕ್ಕೆರಗಿ |ಸಿಂಧುವನು ದಾಟಿ ಮುದ್ರಿಕೆಯಿತ್ತು ದಾನವ |ವೃಂದಪುರ ದಹಿಸಿ ಚೂಡಾಮಣಿಯ ತಂದವನು || ೧ || ದ್ವಾಪರ ಯುಗದಲಿ ಭೀಮಸೇನನಾಗಿ |ಶ್ರೀಪತಿಯಲಿ ಕಡು ಭಕುತಿಯಿಂದಾ |ಕೋಪಾವೇಶವತಾಳಿ ದುಃಶಾಸನನು ಸೀಳಿ |ಭೂಪರ ರಣದೊಳಗ ಕರಕರದು ಜರಿವವನು || ೨ || ಕಲಿಯುಗದೊಳು ತುರ್ಯಾಶ್ರಮವನೆ ಧರಿಸಿ |ಕಲುಷ ಮಾಯವಾದ ಮಾಯಿಗಳ ಸೋಲಿಸಿ |ಶೀಲವಾದ…

error: Content is protected !!