Vayu Devaru

  • Nanda teeratharembo

    Composer : Shri Prasannavenkata dasaru [on Kandavalli Hanuma] ನಂದತೀರಥರೆಂಬೋ ಅಭಿದಾನದಿಂ ಮೆರೆವಾ |ಕಂದವಳ್ಳಿಯ ಹನುಮಗೊಂದಿಸುವೆ ದಿನದಿನಾ [ಪ] ತ್ರೇತೆಯಲ್ಲಿ ಹನುಮದವತಾರವನೆತ್ತುತಾ |ಅತಿತರಘುಪತಿಗತಿ ಮುನಿಯವನಾದಾ |ಯೆತ್ತಿತಂದೌಷಧಿಯ ಗಿರಿಯನ್ನು ತ್ವರಿತಾ ||ಸತ್ತ ಲಕ್ಷ್ಮಣಾದಿಗಳ ಜೀವರಕ್ಷಿಸಿದಾ [೧] ಸೌಗಂಧ ಪುಷ್ಪವನು ಮುಡಿಗಿರಿಸಿ ಮಡದಿಗೆ |ಹಗಲಿರುಳು ಕಾಯ್ದಾ ಕೀಚಕಾದಿಗಳಿಂದ ||ಬಗ್ಗಿಸುತ ಬಕಾಸುರ ಹಿಡಿಂಬಕರ ದುರ್ನಡತೆ |ಭಗವನ್ಮಯತೆ ತೋರಿದಾ ಬಾಹುಬಲಿ ಭೀಮಾ [೨] ಮೂಲರೂಪದಲಿ ಮರುತ ಮುನಿಯಾಗಿ ನೀ |ಕಲಿಮಲವ ತೊಳೆದಿ ಲಲಿತ ಗ್ರಂಥಗಳಿಂದ ||ಶ್ರೀಲೋಲನೆಲ್ಲರೊಳಧಿಕೆಂದು ಸಾರುತ್ತ |ಬಲಪ್ರಸನ್ವೆಂಕಟನ ನಿಜದಾಸ ನೀನಾದ…

  • Dummi Salenniranna

    Composer : Shri Prasannavenkata dasaru ದುಮ್ಮಿ ಸಾಲೆನ್ನಿರಣ್ಣ ದುಮ್ಮಿ ಸಾಲೆನ್ನಿರೋ |ದುಮ್ಮಿಸಾಲೆನ್ನಿ ಪರಬೊಮ್ಮನಾಳು ಮೂರು ರೂಪಕಮ್ಮಗೋಲನಳಿದ ನೊಡೆಯ ನಮ್ಮ ಗುರು ಬಳಗವೆಂದು [ಪ] ಮುಟ್ಟಿಸೆ ಸುದ್ದಿಯ ರಾಮನಟ್ಟಿದರೆ ರಕ್ಕಸರಕಟ್ಟಿ ಕುಟ್ಟಿ ಕುಣಪ ಮೆದೆಗಳೊಟ್ಟಿಲೊಟ್ಟಿದದಿಟ್ಟತನದಲ್ಲಿ ಲಂಕಾಪಟ್ಟಣ ಮಂದಿರ ಹೋಳಿಸುಟ್ಟು ಬೊಬ್ಬೆಯಿಟ್ಟ ಜಗಜಟ್ಟಿ ಹನುಮಪ್ಪನ [೧] ಕುರುಕಂಟಕ ಠಕ್ಕಿಸಿ ಕೊಟ್ಟರಗಿನ ಮನೆಯಲಿ ಕಾಯಲೊರಗಿದರನುರುಹಿ ನಿಜರ ಹೊರಗೆ ಮಾಡಿದಕುರುಗಣವನಕ್ಕೆ ರಣದಿ ಎರಗಿ ಅಗ್ನಿಯಂತೆಹುರಿದಾ ವರಗದಾಧರ ಭೀಮ ಸಾರ್ವಭೌಮನ [೨] ಧರೆ ಸಮಗ್ರ ರಾಜಕೆಂದು ಅರಸು ಪದವಿಗಳು ಸೊಕ್ಕಿಸರಸವಾಡಿ ಸರಿಯನುಡಿಯೆ ಹರುಷತೀರ್ಥರುವಿರಸ…

  • Hanumanta nee balavanta

    Composer : Shri Purandara dasaru ಹನುಮಂತ ನೀ ಬಲವಂತ ಜಯವಂತನಯ್ಯಾ |ಅನುಮಾನವಿಲ್ಲ ಆನಂದತೀರ್ಥ ರಾಯಾ || ಪ || ರಾಮ ಸೇವಕನಾಗಿರಾವಣನ ಪುರವ |ನಿರ್ಧೂಮವನುಮಾಡಿದಿ ಮುಷದೊಳಗೆ |ಭೂಮಿ ಪುತ್ರಿಗೆಮುದ್ರಿ ಉಂಗುರವಿತ್ತು |ಪ್ರೇಮ ಕುಲವನು ಶ್ರೀ ರಾಮಪದಗರ್ಪಿಸಿದೆ || ೧ || ಕೃಷ್ಣಾವತಾರದಲಿ ಭೀಮನಾಗ್ ಅವತರಿಸಿ |ದುಷ್ಟ ದೈತ್ಯರನೆಲ್ಲಸಂಹರಿಸೀದೀ |ದುಷ್ಟ ಹೀನರಧೃತರಾಷ್ಟ್ರ ವಂಶವನ್ನು |ಕಷ್ಟವಿಲ್ಲದೆ ಕೊಂದು ಶ್ರೀ ಕೃಷ್ಣ ಪದಗರ್ಪಿಸಿದೆ || ೨ || ಪತಿತ ಸಂಕರ ಹುಟ್ಟಿ ಮತವೆಲ್ಲ ಕೆಡಿಸಾಲು |ಮತಿಹೀನರಾದ ಸಜ್ಜನರಿಗೆಲ್ಲಾ |ಅತಿ ವೇಗದಲಿ…

error: Content is protected !!