Tag: Dummi Saalenniranna

  • Dummi Salenniranna

    Composer : Shri Prasannavenkata dasaru ದುಮ್ಮಿ ಸಾಲೆನ್ನಿರಣ್ಣ ದುಮ್ಮಿ ಸಾಲೆನ್ನಿರೋ |ದುಮ್ಮಿಸಾಲೆನ್ನಿ ಪರಬೊಮ್ಮನಾಳು ಮೂರು ರೂಪಕಮ್ಮಗೋಲನಳಿದ ನೊಡೆಯ ನಮ್ಮ ಗುರು ಬಳಗವೆಂದು [ಪ] ಮುಟ್ಟಿಸೆ ಸುದ್ದಿಯ ರಾಮನಟ್ಟಿದರೆ ರಕ್ಕಸರಕಟ್ಟಿ ಕುಟ್ಟಿ ಕುಣಪ ಮೆದೆಗಳೊಟ್ಟಿಲೊಟ್ಟಿದದಿಟ್ಟತನದಲ್ಲಿ ಲಂಕಾಪಟ್ಟಣ ಮಂದಿರ ಹೋಳಿಸುಟ್ಟು ಬೊಬ್ಬೆಯಿಟ್ಟ ಜಗಜಟ್ಟಿ ಹನುಮಪ್ಪನ [೧] ಕುರುಕಂಟಕ ಠಕ್ಕಿಸಿ ಕೊಟ್ಟರಗಿನ ಮನೆಯಲಿ ಕಾಯಲೊರಗಿದರನುರುಹಿ ನಿಜರ ಹೊರಗೆ ಮಾಡಿದಕುರುಗಣವನಕ್ಕೆ ರಣದಿ ಎರಗಿ ಅಗ್ನಿಯಂತೆಹುರಿದಾ ವರಗದಾಧರ ಭೀಮ ಸಾರ್ವಭೌಮನ [೨] ಧರೆ ಸಮಗ್ರ ರಾಜಕೆಂದು ಅರಸು ಪದವಿಗಳು ಸೊಕ್ಕಿಸರಸವಾಡಿ ಸರಿಯನುಡಿಯೆ ಹರುಷತೀರ್ಥರುವಿರಸ…

error: Content is protected !!