-
Shri Dhanvantari Suladi – Vijayadasaru
ರಾಗ: ಭೈರವಿ , ತಾಳ – ಧ್ರುವ ಆಯುವೃದ್ಧಿಯಾಗೋದು ಶ್ರೇಯಸ್ಸು ಬರುವುದುಕಾಯಾ ನಿರ್ಮಲಿನಾ ಕಾರಣವಾಹುದೊಮಾಯಾ ಹಿಂದಾಗುವದು ನಾನಾ ರೋಗದ ಬೀಜಬೇಯಿಸಿ ಕಳೆವುದು ವೇಗದಿಂದನಾಯಿ ಮೊದಲಾದ ಕುತ್ಸಿತ ದೇಹ ನಿಕಾಯವಾ ತೆತ್ತು ದುಷ್ಕರ್ಮದಿಂದಕ್ರೀಯಮಾಣ ಸಂಚಿತ ಭರಿತವಾಗಿದ್ದ […]
-
Gajanana Stotra Suladi – Abhinava Pranesha vittala
ಶ್ರೀಗಜಾನನ ಸುಳಾದಿರೂಪ ಸ್ತೋತ್ರ( ಅಭಿನವ ಪ್ರಾಣೇಶವಿಠಲ ದಾಸರ ರಚನೆ ) ರಾಗ : ರೇವತಿ ಧ್ರುವತಾಳಕರಿರಾಜ ಕಂಧರ ರಜತಾದ್ರಿ ಮಂದಿರ |ಉರಗ ಕಟಿಬಂಧನ ಮೂಷಿಕಶ್ಯಂದನ |ಗಿರಿರಾಜ ಸುತೆ ಪಾರ್ವತಿ ತನುಮೃದ್ಭವ |ಕರ ಚತುಷ್ಟಯ ದಶನ […]
-
Parvati Suladi – Abhinava Pranesha vittala
ಶ್ರೀ ಅಭಿನವ ಪ್ರಾಣೇಶವಿಠಲ ದಾಸ ವಿರಚಿತಶ್ರೀ ಪಾರ್ವತಿ ದೇವಿ ಸ್ತೋತ್ರ ಸುಳಾದಿ”ರಾಗ: ರೇವತಿ ಧ್ರುವತಾಳಉಮಾ ಕಾತ್ಯಾಯನಿ ಪಾರ್ವತಿ ಕಲ್ಯಾಣಿ |ಬೊಮ್ಮ ಭೃಕುಟಿ ಸಂಭೂತ ದೇವನ ರಾಣಿ |ಕಮ್ಮಗೊಲನ ಜನನಿ ದಾಕ್ಷಾಯಿಣಿ |ಸುಮನಸರಿಗೆ ಗತಿ ಕರುಣಾ […]