-
Purandara dasara suladi – Dasara hrut
Composer: Shri Vijayadasaru ರಾಗ: ಪೂರ್ವಿಕಲ್ಯಾಣಿಧ್ರುವತಾಳದಾಸರ ಹೃತ್ಕುಮುದ ಚಂದ್ರ ಗುಣಸಾಂದ್ರವಾಸವಾಗಿರು ಎನ್ನ ಹೃದಯದೊಳಗೆದಾಸರ ದಯೆಯಿಂದ ಭೂಸುರ ಗರ್ಭದಲಿಈ ಶರೀರವು ಬಂದು ಲೇಸು ಕೃತಾರ್ಥನಾದೆಏಸೇಸು ಜನುಮದ ದೋಷರಾಶಿಗಳು ನಿ –ರಾಶೆಯಲಿ ನಿಂತು ಪರದೇಶಿಗಳಾದವುಮೀಸಲಾದ ಪುಣ್ಯವ ರಾಶಿಗೆ ತುಂಬಿಸೂಸುವಂತೆ ಸುತ್ತೆ ಭೂಷಣವಾಗಿದೆ ನೋಡುದಾಸರ ಚೂಡಾಮಣಿ ದಾಸರ ಶಿರೋರತುನದಾಸರಾಗ್ರಣಿಯೆ ಕರುಣೆಸಲು ಪಾಲಿಸಿತುಸಾಸಿರಾಂಶ ನಾಮ ವಿಜಯವಿಟ್ಠಲನ್ನದಾಸರೊಳು ಕೂಡಿ ವಿಶೇಷದವನಾದೆ || ೧ || ಮಟ್ಟತಾಳ ಗೆದ್ದೆನೊ ಗೆದ್ದೆನೊ ಜನನಾದಿಯ ಭೀತಿಎದ್ದೆನೊ ಎದ್ದೆನೊ ಭವಗಡಲಿಂದಇದ್ದೆನೊ ಇದ್ದೆನೊ ಉತ್ತುಮರ ಬಳಿಯಮೆದ್ದೆನೊ ಮೆದ್ದೆನೊ ಹರಿನಾಮವನುಒದ್ದೆನೊ ಒದ್ದೆನೊ ಸಂಚಿತ…
-
Purandara dasara suladi – Nija dasara
Composer: Shri Vijayadasaru ರಾಗ: ವರಾಳಿಧ್ರುವತಾಳದಾಸರ ನಿಜ ಕಾರುಣ್ಯ ಪಾತ್ರನು ನಾನುದಾಸರ ಹೆಬ್ಬಾಗಿಲ ಮುಂದೆ ಕಾಯುವವ ನಾನುದಾಸರ ಮನೆಯಲ್ಲಿ ಅಂಗಳ ತೊಳೆವವ ನಾನುದಾಸರ ಭೋಜನಶಾಲೆ ಸಮ್ಮಾರ್ಜನಗೈವ ನಾನುದಾಸರ ಸದನಕ್ಕೆ ಜಲವಾಹಕ ನಾನುದಾಸರ ಪೂಜಾ ಸಾಧನ ದ್ರವ್ಯ ತರುವವ ನಾನುದಾಸರ ಊಟದೆಡೆ ಯಂಜಲು ತೆಗೆವವ ನಾನುದಾಸರ ಬಳಿಯಲ್ಲಿ ಸಮ್ಮೊಗದವ ನಾನುದಾಸರುಂಡದ್ದೆ ಉಂಡು ದಾಸರುಟ್ಟದ್ದೆ ಉಟ್ಟುದಾಸರಾಡಿದ್ದೆ ಎನಗೆ ವೇದವಾಕ್ಯವೆಂದುಲೇಸಾಗಿ ಪೇಳಿಕೊಳುತಲಿದ್ದವರ ಸಂಗಲೇಶ ಬಿಡದೆ ಕಾಲಕಳೆದ ಜ್ಞಾನಿಗಳಿವರದಾಸದಾಸೀ ಜನರ ಯೆಲ್ಲೆಲ್ಲಿಗೆ ನಿಜ –ದಾಸ ದಾಸನು ನಾನು ಅನಂತ ಜನುಮದಲ್ಲಿಭೂಷಣ ಎನಗಿದೆ ಮತ್ತಾವ…
-
Dattatreya Suladi
Composer : Shri Vijaya dasaru ಧ್ರುವತಾಳದತ್ತಾ ಯೋಗೀಶ ಯೋಗಿ ಯೋಗ ಶಕ್ತಿಪ್ರದ |ದತ್ತಾ ಪ್ರಣತರಿಗೆ ಪ್ರಣವ ಪ್ರತಿಪಾದ್ಯ |ದತ್ತ ಸ್ವತಂತ್ರದಿಂದ ಜಗಕೆ ಸತ್ಕರ್ಮ ಪ್ರ- |ದತ್ತ ಮಾಡಿಕೊಡುವ ದೀಪ್ತಾ ಚೂಡಾ |ದತ್ತಾ ಚೀರಾಂಬರಗೇಯಾ ವಲ್ಕಲವಾಸ |ದತ್ತಾ ದುರ್ವಾಸ ಚಂದ್ರ ಸಹಭವ ಭವ್ಯಹಂಸಾ |ನಿತ್ಯ ಪ್ರಕೃತಿ ರಮಣಾ ಮೂಲಮೂರ್ತಿ |ಅತ್ರಿನಂದನ ಕೃಷ್ಣಾಂಜನ ಬ್ರಹ್ಮಸೂತ್ರ ಪ- |ವಿತ್ರ ಧಾರಣ ದೇವಾ ದೇವವಂದ್ಯಾ |ಸತ್ಯಕ್ರಿಯಾ ಸತತ ಸಾವಿರ ಹಸ್ತವರದ |ದೈತ್ಯ ಮೋಹಕ ರೂಪಾಘನ ಪ್ರತಾಪಾ |ಅತ್ಯಂತ ಜಗದ್ಭರಿತಾ ಜನನಾದಿ ಶೂನ್ಯ…
