-
Sadhana suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತಸಾಧನ ಸುಳಾದಿರಾಗ: ಕಾಂಬೋಧಿಧ್ರುವತಾಳವೈರಾಗ್ಯ ಮಾರ್ಗ ಕೇಳು ದಾರಿದ್ರ ಮಾರ್ಗ ಕೀಳುಶ್ರೀರಾಮನ ಪಾದ ಆರಾಧಿಸುವದಕ್ಕೆನಾರಿಯು ಧಾರುಣಿಯು ಧನವ ಬಿಟ್ಟರಾಯಿತೆವೈರಾಗ್ಯವಲ್ಲ ಕಂಡ್ಯಾ ಧೀರರಿಗೆಶಾರೀರಕೆ ಭಸುಮ ಪಾರವಾಗಿ ಧರಿಸಿಚೀರ ವಸ್ತ್ರವನುಟ್ಟು ತಿರುಗಿದರೆಆರಾದರೂ ಅವನ ಅವಧೂತನೆಂತೆಂದುಸಾರಿಸಾರಿಗೆ ಇನ್ನು ಕರೆವರಯ್ಯಾವೈರಾಗ್ಯ ವೆಂಬುವಂಥ ವಾರುತಿ ವಂದಲ್ಲದೆನಾರಾಯಣಗೆ ಇದು ಪ್ರೀಯವಲ್ಲನಾರಿ ಸುತರುಗಳ ಶಾರೀರ ಸಂಬಂಧಿಗಾರು ಎಂತೆಂದು ಅರಿದಿರಲಿ ಬೇಕುನೀರು ಒಳಗೆ ಇನ್ನು ಕಮಲವಿದ್ದಂತೆಕಾರಣನಾಗಿ ಕಾರ್ಯ ವಿಲ್ಲದಿರಲಿರಬೇಕುಮಾರಜನಕ ನಮ್ಮ ಗೋಪಾಲವಿಟ್ಠಲನುತೋರಿ ಕೊಟ್ಟ ವೈರಾಗ್ಯವನೆ ತೋರುವೆ || ೧ || ಮಟ್ಟತಾಳಸ್ವಾಯೋಗ್ಯತೆಯೊಳಗೆ ಆಯಿತವಾದದ್ದುನೋಯದಲೆ ಉಣುತಲೆ ಈವದೆ ವೈರಾಗ್ಯಸ್ನೇಹದಿ…
-
Raghavendra Stotra Suladi – Gopala dasaru
ಶ್ರೀ ರಾಘವೇಂದ್ರ ಸ್ತೋತ್ರಸುಳಾದಿ(ಶ್ರೀ ಗೋಪಾಲದಾಸರ ರಚನೆ) ರಾಗ: ಕಲ್ಯಾಣಿಧ್ರುವತಾಳಧರೆಯವೊಳಗೆ ನಮ್ಮ ಗುರುರಾಘವೇಂದ್ರರಿನ್ನು |ಇರುತಿಪ್ಪ ವಿವರ ಅರಿದಷ್ಟು ವರ್ಣಿಸುವೆ |ಸ್ಥಿರವಾಗಿ ಮಂತ್ರಾಲಯಪುರ ತುಂಗಾತೀರದಿ |ಹರಿಭಕ್ತ ಪ್ರಹಲ್ಲಾದ ವರಯಾಗ ಇಲ್ಲಿ ಮಾಡಿ |ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ |ಪರಿಸಿದ್ಧನಾದನೆಂದು ಅರಿದು ಈ ಸ್ಥಳದಲ್ಲಿ |ಗುರುರಾಘವೇಂದ್ರರಾಯ ಶರೀರ ಪೋಗಾಡಿ ಇಲ್ಲಿ |ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು |ಸಿರಿಕೃಷ್ಣನ್ನ ಚರಣಕ್ಕೆರಗಿ ಸಂತೋಷದಲ್ಲಿ |ಧರೆಯ ಮ್ಯಾಲಿದ್ದ ಜನರ ಪೊರೆಯಬೇಕೆಂದೆನುತ |ಹರಿ ನುಡಿದನು ಇವರ ಪರಮ ದಯಾಳು ತನವ |ಗುರುವಂತರ್ಯಾಮಿಯಾಗಿ ವರವನೀಯಲಿ ಜಗಕೆ |ನರಹರಿ…
-
Sri Krishna Prarthana Suladi – Bheemavva
ರಾಗ: ಕಾಪಿಧ್ರುವತಾಳಇಂದು ಎನಗೆ ನಿನ್ನ ಸಂದರುಶನ ಸುಖ –ವೊಂದು ತೋರೆನಗರವಿಂದನಯನಮಂದಾಕಿನಿಯ ಪಡೆದ ಮುದ್ದು ಚರಣಸುಂದರಾಂಗ ತೋರೆನಗೆ ಸುರೇಂದ್ರನಾಥಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊಇಂದಿರೆ ಕರಕಮಲದಿಂದ ಪೂಜಿತನಾದಚಂದ್ರವದನ ನಿನ್ನ ಚೆಲುವ ಪಾದಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ –ವಂದ್ಯ ನಿನಗೆ ಕೋಟಿ ನಮೋ ನಮೋಎಂದು ಬೇಡುವೆ ದಯಾಸಿಂಧು ಎನಿಸಿದಾತಕಂದನಂದದಿ ನೋಡಿ ಸಲಹೋ ಎನ್ನಮಂದಬುದ್ಧಿಯ ಮಹಾಮದಡ ಪಾಮರ ಭವ –ಬಂಧನದೊಳು ಸಿಲುಕಿ ನೊಂದೆನಯ್ಯಸಂದೇಹ ಮಾಡದೆ ಸಲಹದಿದ್ದರೆ ನಿನ್ನಹೊಂದಿ ಬಾಳುವುದೆಂತೊ ಮುಂದರಿಯೆಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣತಂದು ನೀಡೆನಿಗೆ ಇಂದೀವರಾಕ್ಷ || ೧ ||…
