-
Udupi Krishna Suladi – Gopala dasaru
ಉಡುಪಿ ಶ್ರೀಕೃಷ್ಣನ ಸ್ತೋತ್ರ ಸುಳಾದಿ ,ಶ್ರೀ ಗೋಪಾಲದಾಸರ ರಚನೆ , ರಾಗ: ಪೂರ್ವಿಕಲ್ಯಾಣಿಧ್ರುವತಾಳಆವ ಲೀಲೆಯೊ ನಿನ್ನ ನಾವಾವ ವರ್ನಿಪದೇವ ನಿನ್ನ ನಿಜ ಸ್ವಭಾವ ಗುಣಆವ ಜನುಮ ರಹಿತ ದಾವ ನೀನು ಇನ್ನುದೇವಕ್ಕಿ ಜಠರದಿ ಜನನವೇನೊಆವ ಜಗವೆಲ್ಲ ಬಂಧಕವ ಮಾಡಿಪ್ಪ ಶಕ್ತಗೋವತ್ಸ ಹಗ್ಗದಿಂದ ನೀ ವೇಗ ಸಿಕ್ಕೋದೇನೊಆವ ನಿತ್ಯತೃಪ್ತನಾದವ ನೀ ಇನ್ನು ಪೋಗಿಆವಾವ ಮನಿ ಬೆಣ್ಣಿ ಕದ್ದು ಮೆದ್ದದೇನುದೇವ ಸ್ವರಮಣನಾದ ಇನ್ನು ಪೋಗಿಆವ ಗೋಪಿಕರೊಡನಾಟವು ಕ್ರೀಡೆಗಳೇನೊಶ್ರೀವೈಕುಂಠ ವಾಸವಾಗಿವ ಅಪ್ರಾಕೃತನೆಈ ಉಡುಪಿನಲ್ಲಿ ನೀ ಇಪ್ಪ ಬಗೆಯು ಏನೋಗೋವಳರೊಡಿಯ ಗೋಪಾಲವಿಟ್ಠಲರೇಯಾನಿವಾಸ ಮಧ್ವಮುನಿ…
-
Chinumaya Muruti Suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಮೇಯ ಭಾಗ ಸುಳಾದಿರಾಗ: ದೇಶ್ ಧ್ರುವತಾಳಚಿನುಮಯ ಮೂರುತಿ ಚಿತ್ರ ವಿಚಿತ್ರನೆಘನಮಹಿಮ ಗಂಭೀರ ಕೀರ್ತಿ ದೋಷ ದೂರಅನಿಮಿತ್ತ ಬಂಧು ದ್ರೌಪದಿ ಮಾನದೊಡಿಯಾಗುಣಗಣ ಭರಿತ ಸೃಷ್ಟ್ಯಾದ್ಯಷ್ಟಕರ್ತನೆಸನಕಾದಿಗಳೊಡೆಯ ಜ್ಞಾನಾನಂದ ಪೂರ್ಣದಿನಕರ ಶತತೇಜ ದೀನ ಜನರ ಪಾಲದನುಜಮರ್ದನರಂಗ ಧರ್ಮಜನುತ ಪಾಲತನುಮನದೊಡೆಯ ಏ ತಾತ ಭಕ್ತವತ್ಸಲಅಣೋರಣೀಯಾನ್ ಎಂಬೊ ಶ್ರುತಿಪಾದ್ಯ ಅಪ್ರಾಕೃತಜನನ ಮರಣ ರಹಿತ ಜಾನಕೀ ರಮಣನೆಕೊನೆಗಾಣರು ನಿನ್ನ ಗುಣ ಎಣಿಸಿ ಅಜಭವರುಇನಿತು ವರ್ಣಿಸೆ ನಿನ್ನ ಎನಗಳವಲ್ಲವುನಿನಗೆ ನೀ ಕರುಣಿಸಿ ನಿನ್ನ ಭಕ್ತರನ್ನಘನತೆ ಮಾಡುವಿ ಎಣೆಯಾರು ನಿನಗಿನ್ನುದಿನಕರ ಶಶಿಗಳು ನಿನ್ನ ಆಜ್ಞೆಯಿಂದದಿನವ…
-
Harismarane Suladi – Gopala dasaru
ಶ್ರೀ ಗೋಪಾಲದಾಸಾರ್ಯ ವಿರಚಿತ ಸುಳಾದಿರಾಗ: ಪಂತುವರಾಳಿ ಧ್ರುವತಾಳನಿನ್ನ ಸ್ಮರಣೆ ಎನಗೆ ತೀರ್ಥಯಾತ್ರಿಗಳಯ್ಯನಿನ್ನ ಸ್ಮರಣೆ ಎನಗೆ ಯಜ್ಞ ದಾನಂಗಳಯ್ಯನಿನ್ನ ಸ್ಮರಣೆ ಎನಗೆ ವ್ರತ ಚಾಂದ್ರಾಯಣಗಳಯ್ಯನಿನ್ನ ಸ್ಮರಣೆ ಎನಗೆ ತಪಸ್ಸು ಸಿದ್ಧಿಗಳಯ್ಯನಿನ್ನ ಸ್ಮರಣೆ ಎನಗೆ ಸಾಧನೆ ಸಂಪತ್ತುಗಳುನಿನ್ನ ಸ್ಮರಣೆ ಎನಗೆ ಬಲ ಧೈರ್ಯವೊ ಎನ್ನಯ್ಯನಿನ್ನ ಸ್ಮರಣೆ ಎನಗೆ ಇಹಪರದಲ್ಲಿ ಲಾಭನಿನ್ನ ಸ್ಮರಣೆ ಎನಗೆ ಸಿದ್ಧವಾದ ಮುಕುತೆಯ್ಯನಿನ್ನ ವಿಸ್ಮರಣೆಯಿಂದ ಆವ ಕರ್ಮ ಮಾಡಲುಪುಣ್ಯದ ಫಲವನ್ನು ದೊರಿಯದು ಜೀವರಿಗೆಕಣ್ಣು ಬಿಗಿದು ಕಟ್ಟಿ ಚಿತ್ರವ ಬರೆದಂತೆನಿನ್ನರಿಯದ ಕರ್ಮ ಅನಂತ ಮಾಡಲ್ಯಾಕೆಕನ್ನಿಕೆಗೆ ಬಾಲ್ಯದಿ ಕಂಡವರು ಪತಿ…
