Suladi

  • Hariya Bhakutanagu – Gopala dasaru

    ಶ್ರೀ ಗೋಪಾಲದಾಸರ ರಚನೆ , ರಾಗ: ಕಾಂಬೋಧಿಧ್ರುವತಾಳ ಹರಿಯ ಭಕುತನಾಗು ಹರುಷದಿಂದಲಿ ಇನ್ನುಹರಿಯನ್ನೆ ತಿಳಿಯೊ ಸರ್ವಾಂತರದಿಧರಣಿ ಆಕಾಶ ಸಲಿಲ ಗಿರಿ ಅಗ್ನಿ ವಾಯು ಮಿಕ್ಕತರಣಿಯಲಿನ್ನು ಬಿಡದೆ ಹರಿಯು ಇಪ್ಪಸ್ಥಿರವಾಗಿ ಅವರವರ ಗುಣ ಕರ್ಮಾದಿಗಳೆಲ್ಲಹರಿಯೆ ವ್ಯಕುತಿ ಮಾಡಿ ಕೊಡುತಲಿಪ್ಪಹರಿ ನಡೆದಂತೆ ನಡೆವದು ಈ ಜಗವೆಂದುಅರಿಯೊ ಮುಖ್ಯವಾಗಿ ಮನದೀಶಗೆಸಿರಿ ಅಜಭವಾದ್ಯರು ಹರಿಗೆ ಪರಿವಾರವೆಂದುತರತಮ್ಯ ಮುಖ್ಯ ಮೂರುತಿಗಳ ಗುಣಿಸುಎರಡು ದಾರಿಯ ಮಾರ್ಗವನ್ನು ಯೋಚಿಸುತ್ತಸ್ಥಿರ ಅಸ್ಥಿರ ಆವದೆಂದು ನೋಡುಸುರಯಾನ ಪಿತುರಯಾನ ಪರಿಪರಿ ಮಾರ್ಗವುಂಟುಅರಿಯೊ ನಿನಗೆ ಮುಖ್ಯ ಸುರಮಾರ್ಗವುಬರಿದೆ ಕರ್ಮಠ ಜನರು ಎರಗೋರು ಪಿತರಯಾನಸ್ಥಿರವಲ್ಲ…

  • Hariya Svantantra Suladi – Gopala dasaru

    ಶ್ರೀ ಗೋಪಾಲದಾಸರ ರಚನೆ , ರಾಗ: ಸಾರಂಗಧ್ರುವತಾಳಒಂದು ನಿನ್ನ ಮೂರುತಿ ಬೊಮ್ಮಾಂಡದಿ ಇಪ್ಪುದುಒಂದು ನಿನ್ನ ಮೂರುತಿ ಬೊಮ್ಮಾಂಡ ಸುತ್ತಿಹ್ಯದುಒಂದು ನಿನ್ನ ಮೂರುತಿ ಬೊಮ್ಮಾಂಡದ ಹೊರಗೆಗಂಧಾ ಪೂಸಿದಂತೆ ಅವ್ಯಾಕೃತ ವ್ಯಾಪಿಸಿಇಂದಿರೆ ಅಭಿಮಾನಿ ಆತತ್ತ್ರಾ ನಿತ್ಯಾವಸ್ತಎಂದಿಗೆ ಅಲ್ಲಿ ಬಿಡದೆ ಇಪ್ಪಾ ಮಹಾಮೂರುತಿಒಂದೆ ನಿನ್ನ ಮೂರುತಿ ಮೂಲಾವತಾರ ಐಕ್ಯಾಒಂದೇ ಬಲ ಜ್ಞಾನ ಆನಂದ ನಿರ್ದೋಷಎಂದಿಗೂ ಜೀವ ಜಡದಿಂದ ಅಗಲದೇ ಇಪ್ಪಸುಂದರವಿಗ್ರಹ ಗೋಪಾಲವಿಠ್ಠಲನಿಂದು ಭಕುತಾರಲ್ಲಿ ಇಪ್ಪ ಕರುಣಿ || ೧ || ಮಠ್ಯತಾಳ ಸರ್ವಾಪರೋಕ್ಷಿ ಸರ್ವಜ್ಞಾನೆಸರ್ವಾನಂದಾ ಗುಣಗಣ ಪರಿಪೂರ್ಣಸರ್ವೋತ್ತಮಾ ಸಾಕ್ಷಾತಕಾರಾಸರ್ವದಿ ವ್ಯಾಪ್ತಾ ಸರ್ವ…

  • Sadhana Suladi – Madi – Gopala dasaru

    ಶ್ರೀ ಗೋಪಾಲದಾಸಾರ್ಯ ವಿರಚಿತ ಸಾಧನ ಸುಳಾದಿ(ಮಡಿ ಸುಳಾದಿ)ರಾಗ :ಕಾಂಬೋಧಿಧ್ರುವತಾಳಮಡಿ ಮಾಡಲಿಬೇಕು ಒಳ್ಳೆ ನಡತೆ ಕಲಿಯಬೇಕುದೆಡಹಿ ಮುಗ್ಗುತ ನೀರ ಮಡುವಿನಲ್ಲಿಗೆ ಪೋಗಿಬುಡಗುಳ್ಳಿಯಂತೆ ಮಿಂದು ಗುಡು ಗುಡು ಗುಟ್ಟುತಲಿನುಡಿವೆ ಮಂತ್ರಂಗಳು ಕಡುವೇಗ ಪಟ್ಟಿನಾಮಬಡದು ಮುದ್ರಿಯು ಪಚ್ಚಿಜಡದೇಹ ತೊಳೆದು ನಾ ಮಡಿವಂತನೆನಿಸುವೆಬಡಿವಾರ ತನದಲ್ಲಿ ಒಡಲೊಳು ಕಾಮಕ್ರೋಧಅಡಿಗಡಿಗೆ ಮಲಮೂತ್ರ ಜಡಿತ ರಕ್ತ ಮಾಂಸಕಡುಘೋರ ಇಂದ್ರಿಯಂಗಳು ಕೊಡದೊಳು ಮದ್ಯ ತುಂಬಿಮಡಕಿಗೆ ಮಾಲೆ ಹಾಕಿ ಜಡಿತವಾಗಿ ಪರಿಮಳ ದ್ರವ್ಯವು ಪೂಸಿನಡುಬೀದಿಯೊಳಗಿಟ್ಟು ಬೆಡಗು ತೋರಿಸಿದಂತೆಮಡಿ ಮಾಡಿದರದು ಮಡಿ ಎನಿಸುವದೆಕಂಡಕಡೆಯಲ್ಲಿ ವ್ಯಾಪ್ತ ಗೋಪಾಲವಿಟ್ಠಲನೆಂದುಧೃಡವಾಗಿ ತಿಳಿದೊಂದು ನುಡಿ ಮಾತ್ರ ನುಡಿದವಮಡಿವಂತ…

error: Content is protected !!