-
Hariya Bhakutanagu – Gopala dasaru
ಶ್ರೀ ಗೋಪಾಲದಾಸರ ರಚನೆ , ರಾಗ: ಕಾಂಬೋಧಿಧ್ರುವತಾಳ ಹರಿಯ ಭಕುತನಾಗು ಹರುಷದಿಂದಲಿ ಇನ್ನುಹರಿಯನ್ನೆ ತಿಳಿಯೊ ಸರ್ವಾಂತರದಿಧರಣಿ ಆಕಾಶ ಸಲಿಲ ಗಿರಿ ಅಗ್ನಿ ವಾಯು ಮಿಕ್ಕತರಣಿಯಲಿನ್ನು ಬಿಡದೆ ಹರಿಯು ಇಪ್ಪಸ್ಥಿರವಾಗಿ ಅವರವರ ಗುಣ ಕರ್ಮಾದಿಗಳೆಲ್ಲಹರಿಯೆ ವ್ಯಕುತಿ ಮಾಡಿ ಕೊಡುತಲಿಪ್ಪಹರಿ ನಡೆದಂತೆ ನಡೆವದು ಈ ಜಗವೆಂದುಅರಿಯೊ ಮುಖ್ಯವಾಗಿ ಮನದೀಶಗೆಸಿರಿ ಅಜಭವಾದ್ಯರು ಹರಿಗೆ ಪರಿವಾರವೆಂದುತರತಮ್ಯ ಮುಖ್ಯ ಮೂರುತಿಗಳ ಗುಣಿಸುಎರಡು ದಾರಿಯ ಮಾರ್ಗವನ್ನು ಯೋಚಿಸುತ್ತಸ್ಥಿರ ಅಸ್ಥಿರ ಆವದೆಂದು ನೋಡುಸುರಯಾನ ಪಿತುರಯಾನ ಪರಿಪರಿ ಮಾರ್ಗವುಂಟುಅರಿಯೊ ನಿನಗೆ ಮುಖ್ಯ ಸುರಮಾರ್ಗವುಬರಿದೆ ಕರ್ಮಠ ಜನರು ಎರಗೋರು ಪಿತರಯಾನಸ್ಥಿರವಲ್ಲ…
