-
Haridasyabhava suladi – Purandara dasaru
ಹರಿದಾಸ್ಯಭಾವ ಸುಳಾದಿ( ಶ್ರೀ ಹರಿಯ ಮಹಮಹಿಮೆ ಹಾಗೂ ಅವನಲ್ಲಿ ದಾಸ್ಯಭಾವವನ್ನು ಈ ಸುಳಾದಿಯಲ್ಲಿ ತಿಳಿಸಿದ್ದಾರೆ)ರಾಗ: ಪಂತುವರಾಳಿ ಧ್ರುವತಾಳ ಒಡಿಯಾ ನೀನಡಿಯಿಡೆ ಹಾಂವಿಗಿಯವ ನಾನುಒಡಿಯಾ ಮೇಲಡಿಯಿಡೆ ಛಡಿ ಬೆತ್ತದವ ನಾನುಒಡಿಯಾ ತಾಂಬೂಲವನ್ನು ಉಗಳೊ ವೇಳ್ಯದಲ್ಲಿಬಟ್ಟಲು ಕಾಳಿಂಜಿ ಪಿಡಿವವ ನಾನುಒಡಿಯಾನೊಡ್ಡೋಲಗದಲ್ಲಿ ಕುಳಿತರೆಛತ್ರ ಚಾಮರ ಕನ್ನಡಿಯ ಪಿಡಿವವ ನಾನುಒಡಿಯಾ ಪುರಂದರವಿಟ್ಠಲರಾಯನಉಗುರು ಇಟ್ಟಲ್ಲಿ ಶಿರವ ಕೊಡುವೆ ನಾನು || ೧ || ಮಟ್ಟತಾಳ ಹರಿಯನೋಲೈಸುವ ನಮ್ಮಣ್ಣ ಅಣ್ಣಗಳಿರಾ ಕೇಳಿಶರಧಿಯ ಕಟ್ಟಬೇಕು ಲಂಕಿಗೆ ಮುಟ್ಟಬೇಕುರಾವಣಾದಿಗಳಿಂದ ಇರಿದಾಡುತ್ತಿರಬೇಕುಪುರಂದರವಿಟ್ಠಲನ್ನ ಊಳಿಗದೂಳಿಗ ಘನ್ನ ಘನ್ನಾ || ೨ ||…
-
Samkshipta srutiprakarana suladi – Purandara dasaru
ಸಂಕ್ಷಿಪ್ತ ಸೃಷ್ಟಿಪ್ರಕರಣ ಸುಳಾದಿರಾಗ: ಭೈರವಿ ಧ್ರುವತಾಳ ಪ್ರಳಯೋದಕದಲ್ಲಿ ವಟಪತ್ರಶಯನನಾಗಿದ್ದಕಾಲದಲ್ಲಿ ಶ್ರೀದೇವಿಯರುಶ್ರೀ ಭೂ ದುರ್ಗಾ ರೂಪದಿ ನಿಂದುದಕ್ಷಣಾಯಜ್ಞ ನಾಮದಿಂದ ವೇದಗಳಿಂದಕೊಂಡಾಡುವ ಮುಖ್ಯಾಭಿಮಾನಿಯಾಗಿವರ್ಣಾತ್ಮಕದಿಂದ ನಿತ್ಯ ನಿಗಮಾರ್ಥಗಳಿಂದತುತಿಸುವಳು ಆ ಆ ಆ ತ್ರಿಪ್ರಕಾರಮಿತಿಯೆಂದು ಬೊಮ್ಮನ ನೂರರೊಳೆಂಟುಭಾಗ –ದೊಳೊಂದು ಭಾಗವೀ ಲಕುಮಿದೇವಿಗೆತಾ ಪ್ರೇರಿಸಲಾಗಿ ತುತಿಸುವಂದದಿಪ್ರೇರಕನಾಗಿ ಪ್ರಾರ್ಥನೆ ಕೈಕೊಂಡುತಮ ತಮ್ಮ ಸಾಧನಗಳು ಮಾಡಿಕೊಂಬಲ್ಲಿನಿರೂಪಿಸಿದನು ಪುರಂದರವಿಟ್ಠಲ್ಲ || ೧ || ಮಟ್ಟತಾಳ ನೂರು ವರುಷವು ಯಿಂದಾಯಿತೆನಲುಉದಯಕಾಲದಿ ಚತುರ್ದಶ ಭುವನಾತ್ಮಕವಾದಕಮಲದಲ್ಲಿ ಚತುರ್ಮುಖ ಬೊಮ್ಮನ ಪಡದೆ ನೀನುಒಮ್ಮೆ ಬಂದು ನಿನ್ನ ಪ್ರಳಯೋದಕವನುಥೆರೆಗಳ ನೋಡಿ ಯೇನು ಕಾಣದೆ ಪೊಕ್ಕುನಾಳದಲ್ಲಿಮತ್ತೊಮ್ಮೆ ಬರಲು…
-
Venkatesha devara mahima suladi – Purandara dasaru
ಶ್ರೀವೇಂಕಟೇಶ ದೇವರ ಮಹಿಮಾ ಸುಳಾದಿ ರಾಗ ಮೋಹನ ಧ್ರುವತಾಳ ಮಂಗಳಾಂಗ ವಟ್ಟದಲ್ಲನಂಗ ಸುಖವಿತ್ತಳವ್ವೆಅಂಗನೆ ಲಕುಮೆವ್ವೆ ತುಂಬುರ ದೊಳಿಪ್ಪಳವ್ವೆಶೃಂಗಾರವಾದಳವ್ವೆ ಬಂಗಾರವಾದಳವ್ವೆರಂಗ ಪುರಂದರವಿಟ್ಠಲ ವಿಭುದೇಶ ತಿರು –ವೆಂಗಳಪ್ಪ ಎನ್ನಪ್ಪನೆ ನಾರಾಯಣಾ || ೧ || ಮಟ್ಟತಾಳ ಉಟ್ಟ ದಟ್ಟಿ ಕಟ್ಟಿದ ಕಠಾರಿತೊಟ್ಟಂಬು ತೊಡರು ತೋಮರಮೆಟ್ಟಿದ್ದ ಹೆಕ್ಕಟ್ಟಿ ಗೆರೆ ಹೊನ್ನ ಗೆಜ್ಜೆಕಟ್ಟಾಳು ತಾ ಆಳು ಯೆಟ್ಟಿವರಿವಲ್ಲಿಸೃಷ್ಟಿ ರಕ್ಷಿಪ ಪುರಂದರವಿಟ್ಠಲ ತಿರುವೆಂಗಳಪ್ಪನೇ ಆದಾ || ೨ || ಅಟ್ಟತಾಳ ಆಚ್ಯುತಾನಂತ ಗೋವಿಂದ ಮುಕುಂದವಾಮನ ವಾಸುದೇವ ನಾರಾಯಣಸಚ್ಚಿದಾನಂದ ಸ್ವರೂಪ ಗೋಪಾಲಪುರುಷೋತ್ತಮ ಪರಂಧಾಮ ನಾರಾಯಣಮತ್ಸ್ಯ ಕೂರುಮ…
