-
Samkshipta srutiprakarana suladi – Purandara dasaru
ಸಂಕ್ಷಿಪ್ತ ಸೃಷ್ಟಿಪ್ರಕರಣ ಸುಳಾದಿರಾಗ: ಭೈರವಿ ಧ್ರುವತಾಳ ಪ್ರಳಯೋದಕದಲ್ಲಿ ವಟಪತ್ರಶಯನನಾಗಿದ್ದಕಾಲದಲ್ಲಿ ಶ್ರೀದೇವಿಯರುಶ್ರೀ ಭೂ ದುರ್ಗಾ ರೂಪದಿ ನಿಂದುದಕ್ಷಣಾಯಜ್ಞ ನಾಮದಿಂದ ವೇದಗಳಿಂದಕೊಂಡಾಡುವ ಮುಖ್ಯಾಭಿಮಾನಿಯಾಗಿವರ್ಣಾತ್ಮಕದಿಂದ ನಿತ್ಯ ನಿಗಮಾರ್ಥಗಳಿಂದತುತಿಸುವಳು ಆ ಆ ಆ ತ್ರಿಪ್ರಕಾರಮಿತಿಯೆಂದು ಬೊಮ್ಮನ ನೂರರೊಳೆಂಟುಭಾಗ –ದೊಳೊಂದು ಭಾಗವೀ ಲಕುಮಿದೇವಿಗೆತಾ ಪ್ರೇರಿಸಲಾಗಿ ತುತಿಸುವಂದದಿಪ್ರೇರಕನಾಗಿ ಪ್ರಾರ್ಥನೆ ಕೈಕೊಂಡುತಮ ತಮ್ಮ ಸಾಧನಗಳು ಮಾಡಿಕೊಂಬಲ್ಲಿನಿರೂಪಿಸಿದನು ಪುರಂದರವಿಟ್ಠಲ್ಲ || ೧ || ಮಟ್ಟತಾಳ ನೂರು ವರುಷವು ಯಿಂದಾಯಿತೆನಲುಉದಯಕಾಲದಿ ಚತುರ್ದಶ ಭುವನಾತ್ಮಕವಾದಕಮಲದಲ್ಲಿ ಚತುರ್ಮುಖ ಬೊಮ್ಮನ ಪಡದೆ ನೀನುಒಮ್ಮೆ ಬಂದು ನಿನ್ನ ಪ್ರಳಯೋದಕವನುಥೆರೆಗಳ ನೋಡಿ ಯೇನು ಕಾಣದೆ ಪೊಕ್ಕುನಾಳದಲ್ಲಿಮತ್ತೊಮ್ಮೆ ಬರಲು…
