Tag: Sri Krishna Prarthana Suladi

  • Sri Krishna Prarthana Suladi – Bheemavva

    ರಾಗ: ಕಾಪಿಧ್ರುವತಾಳಇಂದು ಎನಗೆ ನಿನ್ನ ಸಂದರುಶನ ಸುಖ –ವೊಂದು ತೋರೆನಗರವಿಂದನಯನಮಂದಾಕಿನಿಯ ಪಡೆದ ಮುದ್ದು ಚರಣಸುಂದರಾಂಗ ತೋರೆನಗೆ ಸುರೇಂದ್ರನಾಥಕಂದರ್ಪಪಿತನ ಕಾಲಂದಿಗೆ ರುಳಿ ಗೆಜ್ಜೆಚೆಂದುಳ್ಳ ಪದ್ಮರೇಖೆಯಿಂದೊಪ್ಪುವೊಇಂದಿರೆ ಕರಕಮಲದಿಂದ ಪೂಜಿತನಾದಚಂದ್ರವದನ ನಿನ್ನ ಚೆಲುವ ಪಾದಇಂದ್ರಾದಿ ಹರ ನಾರಂದ ಸುರಬ್ರಹ್ಮಾದಿ –ವಂದ್ಯ ನಿನಗೆ ಕೋಟಿ ನಮೋ ನಮೋಎಂದು ಬೇಡುವೆ ದಯಾಸಿಂಧು ಎನಿಸಿದಾತಕಂದನಂದದಿ ನೋಡಿ ಸಲಹೋ ಎನ್ನಮಂದಬುದ್ಧಿಯ ಮಹಾಮದಡ ಪಾಮರ ಭವ –ಬಂಧನದೊಳು ಸಿಲುಕಿ ನೊಂದೆನಯ್ಯಸಂದೇಹ ಮಾಡದೆ ಸಲಹದಿದ್ದರೆ ನಿನ್ನಹೊಂದಿ ಬಾಳುವುದೆಂತೊ ಮುಂದರಿಯೆಬಿಂದು ಮಾತ್ರದಿ ನಾಮಾಮೃತವ ಭೀಮೇಶಕೃಷ್ಣತಂದು ನೀಡೆನಿಗೆ ಇಂದೀವರಾಕ್ಷ || ೧ ||…

error: Content is protected !!