-
Shri Satyanarayana vrata Suladi
Composer : Shri Abhinavapranesha dasaru ಸತ್ಯನಾರಾಯಣ ಕಥಾಸಾರ ಸುಳಾದಿ ಧ್ರುವ ತಾಳಸತ್ಯನಾರಾಯಣ ವ್ರತವನ್ನು ಮಾಳ್ಪುದು ಸತ್ಯವಂತರಾಗಿನಿತ್ಯದಲ್ಲಿ | ಸತ್ಯವ್ರತವಿದು ಮುಕ್ತಿಗೆ ಸೋಪಾನ | ಮರ್ತ್ಯರ ಭವಬಂಧ ವಿನಾಶನ || ಸತ್ಯವ್ರತರಾದ ಶೌನಕಾದಿಗಳಿಗೆ |ಬಿತ್ತರಿಸಿದ ಸೂತ ನಿಮಿಷ ವನದಿ || ಚಿತ್ತಜ ಮಾತೆ ವಿಧಿಚಿತ್ತಜಾರಾತಿಮುಖ | ತತ್ವ ದೇವತೆಗಳು ಬಿಡದೆ ನಿತ್ಯ |ಸತ್ಯದೇವನ ವ್ರತ ಮಾಡುತ ಸಂತತ | ಅತ್ಯಂತ ಸುಖಪೂರ್ಣರಾಗಿಹರು || ಉತ್ತಮ ನರ ದೇಹ ನೈಮಿಷಾರಣ್ಯವು |ಸೂತ್ರ ನಾಮಕ ಪ್ರಾಣ ಸೂತಾಚಾರ್ಯ | ನಿತ್ಯೆಲ್ಲರೊಳು…
-
Prarthana suladi 60 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಶ್ರೀಹರಿಯಲ್ಲಿ ಮತ್ತು ವಿಶೇಷವಾಗಿಹರಿದಾಸರಲ್ಲಿ ಭಕ್ತಿ ಕೊಡು ಮತ್ತುಅನ್ಯವಾದ ಮತಿಭ್ರಂಶರ ಮತದಲ್ಲಿಜನನ ಕೊಡಬೇಡವೆಂದು ಶ್ರೀಹರಿಯಲ್ಲಿ ಪ್ರಾರ್ಥನೆ.)ರಾಗ: ಕಾಂಬೋಧಿ ಧ್ರುವತಾಳ ಅಪೇಕ್ಷೆ ಎನ್ನದಿದೆ ಮತ್ತೊಂದಾವುದು ಇಲ್ಲಅಪಾರ ಗುಣನಿಧಿ ಅವಧರಿಸೊಭೂಪಾಲನಾಗುವದು ಎಂದಿಗೆಂದಿಗೆ ಒಲ್ಲೆಕೌಪೀನವಿರಲಿ ಎನಗೆ ಸಂತತದಲ್ಲಿ ಸ್ವಾಮಿಕೋಪಾವೆ ಬೇರರಸಿ ಕಿತ್ತಿ ಕಡೆಗೆ ಮಾಡುಕಾಪಾಡು ಇದೆ ನಿನ್ನ ಬೇಡಿಕೊಂಬೆತಾಪತ್ರಯಂಗಳು ತಾಳುವಂತೆ ಪ್ರೇರಿಸಿಆಪತ್ತು ಕಾಲಕ್ಕೆ ಧೈರ್ಯನೀಯೊಅಪವರ್ಗವೆ ಒಲ್ಲೆ ಅನುದಿನ ನಿನ್ನ ನಖದೀಪದ ಬೆಳಗಿನಲ್ಲಿ ಲೋಲ್ಯಾಲಿಡಿಸೊಶ್ರೀಪರಮಾತ್ಮನೆ ನಿನ್ನಲ್ಲಿ ವಿಶ್ವಾಸ –ವಾ ಪುಟ್ಟುವಂತೆ ಸದಮತಿ ಪಾಲಿಸೊಪಾಪ ಮಾರ್ಗಕ್ಕೆ ಎನ್ನ ಕೆಡಹಲಾಗದು ಚನ್ನಉಪಾಯ ನಿನ್ನದೊಂದೆ ನಾಮ…
-
Prarthana suladi 61 – Vijayadasaru
ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಶ್ರೀಹರಿಯೆ, ನಿನ್ನ ನಿಜಭಕ್ತರಾದ ಜ್ಞಾನಿಗಳುಮಹಾಮಹಿಮೆಯುಳ್ಳವರು. ಅವರ ಪಾದರಜವುಸೋಕಲು ಸಕಲವೂ ಪ್ರಾಪ್ತಿ. ಕಾರಣ ಇಂಥ ಸಜ್ಜನರಸಂಗವನ್ನು ಕೊಡುವದೆಂದು ದೈನ್ಯದಿಂದ ಪ್ರಾರ್ಥನೆ.)ರಾಗ: ಸಾವೇರಿ ಧ್ರುವತಾಳ ಕೊಡು ನಿನ್ನವರ ಸಂಗ ಕೆಡಿಸದಿರೆಲೊ ರಂಗಪೊಡಮಡುವೆ ದುರಿತಭಂಗ ಕಡು ಕಾರುಣ್ಯಾಪಾಂಗಪಿಡಿ ಕರ ಮಂಗಳಾಂಗ ನುಡಿದವರಂತರಂಗಬಿಡದೆ ಹೃದಯಾಬ್ಜ ಭೃಂಗ ಬಿಡಿ ಬೀಸದಲೆ ತುಂಗಧೃಢವುಳ್ಳ ನರಶಿಂಗ ನಡೆಸು ಭಕ್ತಿ ತರಂಗಎಡೆಗೆಡಿಸುವರ ಭಂಗ ತಡಿಗಡಿಯೊ ವಿಹಂಗಮೃಡ ಸುರೇಶ ಅನಂಗರೊಡಲೊಳಗಿಪ್ಪ ಲಿಂಗಕುಡಿಸು ಸುಧಾಪಿಶಂಗ ಉಡಿಗೆಯಲಿಪ್ಪ ರಥಾಂಗಪಿಡಿದ ನಿತ್ಯ ನಿಸ್ಸಂಗ ಕಡುತೇಜಾ ಉತ್ತುಮಾಂಗಬಡವಾರಿಗಂಗ ಸಂಗ ವಿಜಯವಿಟ್ಠಲ ರಂಗಕೊಡು ನಿನ್ನವರ…
