-
Shri Satyanarayana vrata Suladi
Composer : Shri Abhinavapranesha dasaru ಸತ್ಯನಾರಾಯಣ ಕಥಾಸಾರ ಸುಳಾದಿ ಧ್ರುವ ತಾಳಸತ್ಯನಾರಾಯಣ ವ್ರತವನ್ನು ಮಾಳ್ಪುದು ಸತ್ಯವಂತರಾಗಿನಿತ್ಯದಲ್ಲಿ | ಸತ್ಯವ್ರತವಿದು ಮುಕ್ತಿಗೆ ಸೋಪಾನ | ಮರ್ತ್ಯರ ಭವಬಂಧ ವಿನಾಶನ || ಸತ್ಯವ್ರತರಾದ ಶೌನಕಾದಿಗಳಿಗೆ |ಬಿತ್ತರಿಸಿದ ಸೂತ ನಿಮಿಷ ವನದಿ || ಚಿತ್ತಜ ಮಾತೆ ವಿಧಿಚಿತ್ತಜಾರಾತಿಮುಖ | ತತ್ವ ದೇವತೆಗಳು ಬಿಡದೆ ನಿತ್ಯ |ಸತ್ಯದೇವನ ವ್ರತ ಮಾಡುತ ಸಂತತ | ಅತ್ಯಂತ ಸುಖಪೂರ್ಣರಾಗಿಹರು || ಉತ್ತಮ ನರ ದೇಹ ನೈಮಿಷಾರಣ್ಯವು |ಸೂತ್ರ ನಾಮಕ ಪ್ರಾಣ ಸೂತಾಚಾರ್ಯ | ನಿತ್ಯೆಲ್ಲರೊಳು…
-
Satyanarayanana paada
Composer : Shri Pradyumna Teertharu [Sagarakatte MaTha] ಸತ್ಯನಾರಾಯಣನ ಪಾದ ಭಕ್ತಿಯಿಂದ ಭಜಿಸು ಮನವೆಅರ್ಥಿಯಿಂದ ಪೂಜಿಪರಿಗೆ ವಿತ್ತಾದಿಗಳಿತ್ತು ಕಾಯ್ವ [ಪ] ಹಿಂದೆ ನಾರದರ್-ಇಂದಿರೇಶಗೆವಂದಿಸಿ ಬೆಸಗೊಳಲ್ಲುಛಂದದಿಂದಲಿ ಸಿಂಧುಶಯನಬಂಧ ಮೋಚಕವೆಂದು ಪೇಳಿದ [೧] ತಿಳಿದು ನಾರದರಿಳೆಯೊಳರುಹೇಕಲಿತು ಜನಗಳೆಲ್ಲಾರಂಭಾಫಲ ಗೋಧುಮಚೂರ್ಣ ಶರ್ಕರ ಪಾಲು,ಘೃತಾದಿಗಳಿಂದ ಪೂಜಿತ [೨] ದ್ವಿಜವಣಿಕ್ ಭೂಭುಜರುನಿಜ ಭಕುತಿಯಿಂದ, ಯಜಿಸೆಕುಜನಮರ್ಧನ ಶ್ರೀ ನರಹರಿಸೋಜಿಗವನ್ನೇ ತೋರಿದುದನರಿಯೆಯ [೩] satyanArAyaNana pAda BaktiyiMda Bajisu manavearthiyiMda pUjiparige vittAdigaLittu kAyva [pa] hiMde nAradar-iMdirESagevaMdisi besagoLalluCaMdadiMdali siMdhuSayanabaMdha mOcakaveMdu pELida [1]…
