Pradyumna Tirtha

  • Palisenna velapura chenna

    Composer : Shri Pradyumna Teertharu ಪಾಲಿಸೆನ್ನ ವೇಲಾಪುರ ಚೆನ್ನ (ಪ) ಪಾಲಿಸು ಕರುಣಾ ನಿಲಯನೆಂದು ನಾಕೇಳಿ ಬಂದೆ ಬಹು ಸುಂದರಕಾಯ (ಅ.ಪ) ಪದುಮ ಶಂಖ ಅರಿ ಮುದದಿ ಗದಾಧರಪದಪದುಮದಿ ಮನ ಒದಗಿಸಿ ಬೇಗ [೧] ಪೀತಾಂಬರ ಶ್ರೀವತ್ಸ ಕೌಸ್ತುಭದಿಅತಿ ಶೋಭಿಪ ನೀ ಸ್ತುತಿಗೊಲಿಯುತಲಿ [೨] ಚನ್ನಕೇಶವ ಬಿನ್ನೈಸುವೆನೋಬೆನ್ನ ಬಿಡದಲೆ ಮನ್ನಿಸಿ ತ್ವರದಿ [೩] ಕಂದನ ಕುಂದುಗಳೊಂದೆಣಿಸದಲೆಬಂದು ಚಿಂತನಕೆ ಇಂದಿರೆ ರಮಣ [೪] ಮೀನಕೇತುಪಿತ ಶ್ರೀ ನರಹರಿಯೆಜ್ಞಾನ ಭಕುತಿಯಿತ್ತು ಮೌನದಿಂದ ನೀ [೫] pAlisenna vElApura cenna…

  • Brashtanendenisidiya

    Composer: Shri Pradyumna Tirtharu ಭ್ರಷ್ಟನೆಂದಿಸಿದೆಯಾ ಕೃಷ್ಣನೇ ಎನ್ನ [ಪ] ಭ್ರಷ್ಟನೆಂದಿನಿಸಿದ್ಯಾ ಸೃಷ್ಟಿಗೀಶನೆ ಪರಮೇಷ್ಟಿ ಜನಕ ದಿವ್ಯ ದೃಷ್ಟಿ ಕೊಡದಲೆನ್ನ [ಅ.ಪ] ನರರ ಸಂದಣಿಯಲಿ ವಿರತಿ ಮಾತಾಡಿಸಿಮಾರನಾಟದಿ ಮನವೆರಗುವಂದದಿ ಮಾಡಿ (೧) ಕಾಷಾಯ ದಂಡಿ ವೇಷವ ಧರಿಸಿಸಿ ಮುನ್ನಮೋಸಪಡಿಸಿ ಸ್ತ್ರೀಯರಾಸೆ ಬಿಡಿಸದೆನ್ನ (೨) ಸೀಲರಂದದಿ ಜಪಮಾಲೆ ಕೈಯಲಿ ಪಿಡಿಸಿಕಾಳಿಮರ್ಧನ ದೇವ ಮಲಿನ ಮನವನಿತ್ತು (೩) ಕರವಶವನೆ ಮಾಡಿ ಸರಸದಿಂ ಕಲೆಹಾಕಿಮರೆಸಿ ನಿನ್ನನೆ ಕೃಷ್ಣ ನಿರಯಭಾಗಿಯ ಮಾಡಿ (೪) ಕರುಣವಾರಿಧಿ ಎನ್ನ ಮರುಳುಗೊಳಿಸಿ ವಿಷಯಶರಪಂಜರದಿ ಬಿಗಿದು ಚರಣ ತೋರಿಸದಲೆ…

  • Satyanarayanana paada

    Composer : Shri Pradyumna Teertharu [Sagarakatte MaTha] ಸತ್ಯನಾರಾಯಣನ ಪಾದ ಭಕ್ತಿಯಿಂದ ಭಜಿಸು ಮನವೆಅರ್ಥಿಯಿಂದ ಪೂಜಿಪರಿಗೆ ವಿತ್ತಾದಿಗಳಿತ್ತು ಕಾಯ್ವ [ಪ] ಹಿಂದೆ ನಾರದರ್-ಇಂದಿರೇಶಗೆವಂದಿಸಿ ಬೆಸಗೊಳಲ್ಲುಛಂದದಿಂದಲಿ ಸಿಂಧುಶಯನಬಂಧ ಮೋಚಕವೆಂದು ಪೇಳಿದ [೧] ತಿಳಿದು ನಾರದರಿಳೆಯೊಳರುಹೇಕಲಿತು ಜನಗಳೆಲ್ಲಾರಂಭಾಫಲ ಗೋಧುಮಚೂರ್ಣ ಶರ್ಕರ ಪಾಲು,ಘೃತಾದಿಗಳಿಂದ ಪೂಜಿತ [೨] ದ್ವಿಜವಣಿಕ್ ಭೂಭುಜರುನಿಜ ಭಕುತಿಯಿಂದ, ಯಜಿಸೆಕುಜನಮರ್ಧನ ಶ್ರೀ ನರಹರಿಸೋಜಿಗವನ್ನೇ ತೋರಿದುದನರಿಯೆಯ [೩] satyanArAyaNana pAda BaktiyiMda Bajisu manavearthiyiMda pUjiparige vittAdigaLittu kAyva [pa] hiMde nAradar-iMdirESagevaMdisi besagoLalluCaMdadiMdali siMdhuSayanabaMdha mOcakaveMdu pELida [1]…

error: Content is protected !!