-
Enidu Roopa Shri Narahare
Composer : Shri Pradyumna Tirtharu ಏನಿದು ರೂಪ ಶ್ರೀ ನರಹರೆ [ಪ] ಏನಿದು ರೂಪವೋ ಮನಸಿಜನಯ್ಯನೇನೆನಿಸಿದವರ ಹೃದ್ವನಜದೊಳ್ ಮೆರೆವುದೂ [ಅ.ಪ] ಮಾರನ ಪಿತನೆಂದು ಕರೆಸಿ ಕೊಂಬುವನಿಗೆಮೋರೆಯೊಳ್ ಮೂರು ಕಣ್ಣುಗಳ ಧರಿಸಿರುವುದು (೧) ಪರಮ ಶಾಂತನೆಂದು ಮೆರೆಯುವೀ ಶ್ರುತಿಯೊಳುಕ್ರೂರ ರೂಪದಿಂದ ನರರಿಗೆ ತೋರ್ಪುದು (೨) ವರ ವೈಜಯಂತಿಯ ಕೊರಳೊಳ್ ಧರಿಸುವಗೆಕರುಳ ಹಾರವ ಧರಿಸಿ ವರ ಶಬ್ದ ಮಾಳ್ಪುದು (೩) ನಾನೇ ದೇವರು ಮತ್ತು ಅನ್ಯರಿಲ್ಲೆಂಬುವಕನಕ ಕಶ್ಯಪ ಮುಖ್ಯ ದನುಜರ ಸೀಳ್ವುದು (೪) ತರಳ ಕರದಾಕ್ಷಣದಿ ವರ ವೈಕುಂಠವ…
-
Karava pidiyo brahmanya
Composer : Shri Pradyumna Tirtharu – Narahari ankitha Shri Brahmanya Tirtharu:Vrundavana – Abburಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||Kamsadhwamsi padaambhOja samsaktO hamsapungava: |brahmaNya gururaajaakYO vartataam mama maanasE ||Aradhana – Vaishaka Krishna EkadashiAshrama Gurugalu – Sri Purushottama TirtharuAshrama Shishyaru – Sri Vyasarajaru ಕರವ ಪಿಡಿಯೋ ಬ್ರಹ್ಮಣ್ಯಾ ಗುರುವೇಕರವ ಪಿಡಿಯೋ ಮುನ್ನ ದುರಿತ ನೋಡದಲೆನ್ನಪರಮ ನಿರ್ಮಲ ಜ್ಞಾನ ತ್ವರಿತದಿಂದಿತ್ತೆನ್ನ ||ಪ|| ದೂರದೂರದಲಿದ್ದ…
-
Tappenu madideno brahmanya
Composer : Shri Pradyumna Tirtharu – Narahari ankita Shri Brahmanya Tirtharu:Vrundavana – Abburಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||Kamsadhwamsi padaambhOja samsaktO hamsapungava: |brahmaNya gururaajaakYO vartataam mama maanasE ||Aradhana – Vaishaka Krishna EkadashiAshrama Gurugalu – Sri Purushottama TirtharuAshrama Shishyaru – Sri Vyasarajaru ತಪ್ಪೇನು ಮಾಡಿದೆನೋ ಬ್ರಹ್ಮಣ್ಯ ಗುರು ||ಪ||ಅಪ್ಪಾ ನಿನ್ನಯ ಮನಕೊಪ್ಪದೇ ಇಪ್ಪಂಥ ||ಅ.ಪ|| ತಂದೆ ತಾಯಿಯು ನೀನೇ ಬಂಧು…
