-
Nanenu maadalayya
Composer : Shri Pradyumna Tirtharu on Shri Rayaru ನಾನೇನು ಮಾಡಲಯ್ಯ ಎನ್ನಯ ಮನ ನಿನ್ನಧ್ಯಾನಿಸಲೊಲ್ಲದೂ [ಪ] ಶ್ರೀನಿವಾಸನ ದಯ ಕಾಣುವೋಧ್ಹ್ಯಾಂಗಿನ್ನುನೀನೆ ದಯಮಾಡೋ ಗುರು ರಾಘವೇಂದ್ರ [ಅ.ಪ] ಕೀರ್ತಿಸದೆ ನಿನ್ನ ವ್ಯರ್ಥ ಚಿಂತೆಯ ಮಾಡಿಪಾರ್ಥಸಾರಥಿ ಮಾರ್ಗಕ್~ ಹೊರ್ತಾದೆ ನಾಮರ್ತೆ ನಿಜಸೌಖ್ಯವನು ಬೆರ್ತೆ ಅನ್ಯರ ಸತಿಯಸಾರ್ಥಕಾಗದೇ ಹೋಯಿತೆನ್ನ ಆಯು [೧] ಮಾಂಸದಾಸೆಗೆ ಮೀನು ಹಿಂಸೆಪಡುತಿರುವಂತೆಸಂಸಾರದಲಿ ಸಿಕ್ಕೆ ಕಂಸಾರಿ ಪ್ರಿಯಹಂಸರೊಂದಿತ ಎನ್ನ ಸಂಶಯವ ಪರಿಹರಿಸಿಸಂಶಾಂತ ಮತಿ ನೀಡೋ ಸಂಶಯ ದೂರನೇ [೨] ಎಷ್ಟು ಪೇಳಲಿ ಎನ್ನ ದುಷ್ಟ ಕರ್ಮಗಳನ್ನುಜೇಷ್ಟ…
