Pradyumna Tirtha

  • Anjisodyatakayya Brahmanya

    Composer : Shri Pradyumna Tirtharu Shri Brahmanya Tirtharu:Vrundavana – Abburಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವ: |ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||Kamsadhwamsi padaambhOja samsaktO hamsapungava: |brahmaNya gururaajaakYO vartataam mama maanasE ||Aradhana – Vaishaka Krishna EkadashiAshrama Gurugalu – Sri Purushottama TirtharuAshrama Shishyaru – Sri Vyasarajaru ಅಂಜಿಸೋದ್ಯಾತಕಯ್ಯಾ ಬ್ರಹ್ಮಣ್ಯ ಗುರು (ಪ) ಅಂಜಿಸೊದ್ಯಾತಕ್-ಅಘ ಭಂಜಕನೆನಿಸಿ ನೀಕಂಜನಾಭನ ಭಕ್ತಿ ಪಂಜರದೊಳಿಡದೇ (ಅ.ಪ) ಹೊಂದೀ ನರ ಜನ್ಮವ ಇಂದಿರೇಶನು ಎಲ್ಲಹೊಂದೀ ಹೊದರಿಯದ…

  • Murali dhwaniya maado

    Composer : Shri Pradyumna Tirtharu ಮುರಳಿ ಧ್ವನಿಯ ಮಾಡೋ ಮುರಾರೇ ( ಪ) ಮುರಳಿ ಧ್ವನಿಯ ಕೇಳಿ ಪರಮ ಭಕುತರೆಲ್ಲಹರುಷದಿಂದಲಿ ಭವ ಶರಧಿ ದಾಟುವರೈ (ಅ.ಪ) ವಾಮ ಭುಜದಿ ದಿವ್ಯ ವಾಮ ಕಪೋಲಿಟ್ಟುಕಾಮಜನಕ ಗುಣಧಾಮ ಶ್ರೀ ಕೃಷ್ಣಾ (೧) ಶ್ರೀ ವರ ನಿನ್ನಯ ಭ್ರೂ ವಿಲಾಸದಿಂದಆವು ಮೆಚ್ಚುವಂತೆ ಸಾವಧಾನದಿಂದ (೨) ಶ್ಯಾಮಸುಂದರ ಬಲು ಕೋಮಲ ಬೆರಳಲ್ಲಿಪ್ರೇಮದಿಂದೊಪ್ಪುತ ಶ್ರೀ ಮನೋರಮನೆ (೩) ಕೆಳ ಕೆಂದುಟಿಯಲ್ಲಿ ಕೊಳಲ ನಿಲ್ಲಿಸಿ ಬೇಗನಳಿನ ಮುಖಿಯರನ್ನು ಒಲಿಸುತಲೊಮ್ಮೆ (೪) ವನಜಸಂಭವಪಿತ ಶ್ರೀ ನರಹರಿಯೆಕನಸಿನಂದದಿ…

  • Badarayana madadi

    Composer : Shri Pradyumna Tirtharu [Sagarakatte Matha] ಬಾದರಾಯಣ ಮದದಿ ಮರೆತೆನೊಸದಯದಿಂ ಮುದ ಪಾಲಿಸೊ (ಪ) ಬೋಧ ಮೂರುತೆ ಭಕ್ತರಾ ನುಡಿಸಾದರದಿ ನೀನಾಲಿಸೋ (ಅ.ಪ) ವೇದಭಾಗವ ಮಾಡಿವೇದವ್ಯಾಸನೆಂದೆನಿಸಿದಿಸದಮಲಾಭಾವದಲಿ ನಿನ್ನಯಪಾದ ಕಮಲವ ತೋರಿದಿ [೧] ಮೋದ ಚಿನ್ಮಯ ಗಾತ್ರಎನ್ನಯ ಖೇದ ಭಾವವನೋಡಿಸೊಮೋದತೀರ್ಥ ಹೃದಾಬ್ಜ ಮಂದಿರಸಾಧು ಸಂಗವ ಮಾಡಿಸೋ [೨] ತರ್ಕ ಮುಧ್ರಾಧರನೆ ಎನ್ನಕುತರ್ಕ ಬುದ್ಧಿಯ ನೋಡಿಸೋಅರ್ಕ ಸನ್ನಿಭ ಬ್ರಹ್ಮ ಸುತರ್ಕಮಾರ್ಗವ ಬೋಧಿಸೋ [೩] ಅಭಯ ಪ್ರದಕರ ಎನ್ನಭವಭಯ ತ್ರಿಭುವನೇಶ್ವರ ಓಡಿಸೀಇಭವರದ ಮಧ್ವೇಶ ಸಂತತಸಭೆಯ ಸಹನೀ ತೋರೆಲೊ [೪]…

error: Content is protected !!