Tag: Prarthana suladi 61 – Vijayadasaru

  • Prarthana suladi 61 – Vijayadasaru

    ಶ್ರೀವಿಜಯದಾಸಾರ್ಯ ವಿರಚಿತಪ್ರಾರ್ಥನಾ ಸುಳಾದಿ(ಶ್ರೀಹರಿಯೆ, ನಿನ್ನ ನಿಜಭಕ್ತರಾದ ಜ್ಞಾನಿಗಳುಮಹಾಮಹಿಮೆಯುಳ್ಳವರು. ಅವರ ಪಾದರಜವುಸೋಕಲು ಸಕಲವೂ ಪ್ರಾಪ್ತಿ. ಕಾರಣ ಇಂಥ ಸಜ್ಜನರಸಂಗವನ್ನು ಕೊಡುವದೆಂದು ದೈನ್ಯದಿಂದ ಪ್ರಾರ್ಥನೆ.)ರಾಗ: ಸಾವೇರಿ ಧ್ರುವತಾಳ ಕೊಡು ನಿನ್ನವರ ಸಂಗ ಕೆಡಿಸದಿರೆಲೊ ರಂಗಪೊಡಮಡುವೆ ದುರಿತಭಂಗ ಕಡು ಕಾರುಣ್ಯಾಪಾಂಗಪಿಡಿ ಕರ ಮಂಗಳಾಂಗ ನುಡಿದವರಂತರಂಗಬಿಡದೆ ಹೃದಯಾಬ್ಜ ಭೃಂಗ ಬಿಡಿ ಬೀಸದಲೆ ತುಂಗಧೃಢವುಳ್ಳ ನರಶಿಂಗ ನಡೆಸು ಭಕ್ತಿ ತರಂಗಎಡೆಗೆಡಿಸುವರ ಭಂಗ ತಡಿಗಡಿಯೊ ವಿಹಂಗಮೃಡ ಸುರೇಶ ಅನಂಗರೊಡಲೊಳಗಿಪ್ಪ ಲಿಂಗಕುಡಿಸು ಸುಧಾಪಿಶಂಗ ಉಡಿಗೆಯಲಿಪ್ಪ ರಥಾಂಗಪಿಡಿದ ನಿತ್ಯ ನಿಸ್ಸಂಗ ಕಡುತೇಜಾ ಉತ್ತುಮಾಂಗಬಡವಾರಿಗಂಗ ಸಂಗ ವಿಜಯವಿಟ್ಠಲ ರಂಗಕೊಡು ನಿನ್ನವರ…

error: Content is protected !!