-
Purandara dasara suladi – Nija dasara
Composer: Shri Vijayadasaru ರಾಗ: ವರಾಳಿಧ್ರುವತಾಳದಾಸರ ನಿಜ ಕಾರುಣ್ಯ ಪಾತ್ರನು ನಾನುದಾಸರ ಹೆಬ್ಬಾಗಿಲ ಮುಂದೆ ಕಾಯುವವ ನಾನುದಾಸರ ಮನೆಯಲ್ಲಿ ಅಂಗಳ ತೊಳೆವವ ನಾನುದಾಸರ ಭೋಜನಶಾಲೆ ಸಮ್ಮಾರ್ಜನಗೈವ ನಾನುದಾಸರ ಸದನಕ್ಕೆ ಜಲವಾಹಕ ನಾನುದಾಸರ ಪೂಜಾ ಸಾಧನ ದ್ರವ್ಯ ತರುವವ ನಾನುದಾಸರ ಊಟದೆಡೆ ಯಂಜಲು ತೆಗೆವವ ನಾನುದಾಸರ ಬಳಿಯಲ್ಲಿ ಸಮ್ಮೊಗದವ ನಾನುದಾಸರುಂಡದ್ದೆ ಉಂಡು ದಾಸರುಟ್ಟದ್ದೆ ಉಟ್ಟುದಾಸರಾಡಿದ್ದೆ ಎನಗೆ ವೇದವಾಕ್ಯವೆಂದುಲೇಸಾಗಿ ಪೇಳಿಕೊಳುತಲಿದ್ದವರ ಸಂಗಲೇಶ ಬಿಡದೆ ಕಾಲಕಳೆದ ಜ್ಞಾನಿಗಳಿವರದಾಸದಾಸೀ ಜನರ ಯೆಲ್ಲೆಲ್ಲಿಗೆ ನಿಜ –ದಾಸ ದಾಸನು ನಾನು ಅನಂತ ಜನುಮದಲ್ಲಿಭೂಷಣ ಎನಗಿದೆ ಮತ್ತಾವ…
