-
Lambodarane Ninna
Composer : Shri Shyamasundara dasaru ಲಂಬೋದರನೆ ನಿನ್ನ ನಂಬಿರುವೆನು ಯೆನ್ನ |ಬೆಂಬಿಡದೆಲೆ ಪೊರೆ ಅಂಬಿಕಾ ತನಯನೆ || ಪ| ಖೇಶನೆ ಎನ್ನನು- |ದಾಸಿನ ಮಾಡದೆ |ಲೇಸಾಗಿ ಪೋಷಿಸು | ವಾಸುಕೀ ಭೂಷಣ || ೧ || ನಾಕೇಶ ವಂದಿತ | ಆಖು ವಾಹನ ಎನ್ನ |ಕಾಕುಮತಿ ಕಳೆದು | ನೀ ಕಾಯೋ ಕರುಣದಿ || ೨ || ಶ್ರೀ ಮನೋಹರ ಸ್ವಾಮಿ | ಶ್ಯಾಮಸುಂದರ ಸಖ |ಕಾಮಹರ ಸುತ | ಸಾಮಜ ವದನನೆ || ೩…
-
Ganapati enna paliso
Composer : Shri Venkata vittala ಗಣಪತಿ ಎನ್ನ ಪಾಲಿಸೋ ಗಂಭೀರಗಣಪತಿ ಎನ್ನ ಪಾಲಿಸೋ (ಪ) ಪಾರ್ವತಿ ನಂದನ ಸುಂದರ ವದನಸರ್ವ ಸುರವಂದ್ಯ ಶಿರಭಾಗುವೆನೋ ||೧|| ಆದಿ ಪೂಜಿತ ನೀನು ಮೋದ ಭಕ್ತರಿಗಿತ್ತುಮಾಧವನಲಿ ಮನಸು ಸದಾ ನಿಲಿಸು ನೀ ||೨|| ಪಂಕಜ ನಯನನ ವೆಂಕಟ ವಿಠಲನಕಿಂಕರನೆನಿಸೆನ್ನ ಶಂಕರ ತನಯನೆ ||೩|| gaNapati enna pAlisO gaMBIragaNapati enna pAlisO (pa) pArvati naMdana suMdara vadanasarva suravaMdya SiraBAguvenO ||1|| Adi pUjita nInu mOda BaktarigittumAdhavanali…
