Ganesha-Ganapati

  • Gajamukhane Siddhidayakane

    Composer : Shri Vyasarajaru ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು ||ಪ|| ತ್ರಿಜಗ ವಂದಿತನಾದ ದೇವ ದೇವನೆ ಶರಣುಸುಜನರಿಗೆ ವಿಘ್ನವನು ಪರಿಹರಿಪೆ ಶರಣು || ಅ.ಪ|| ಮಂದ ಮತಿಯನು ಬಿಡಿಸಿ ಚಂದ ಜ್ಞಾನವನಿತ್ತುಇಂದಿರೇಶನ ಪಾದ ಹೊಂದಿಪ್ಪ ತೆರದಿಸುಂದರಾಂಗನೆ ಪದದ್ವಂದ್ವಕೆರಗುವೆ ನಿನ್ನಸಂದೇಹ ಮಾಡದಲೆ ಇಂದು ಕರುಣಿಪುದು ||೧|| ಹರನ ತನಯನೆ ಕರುಣಾಕರನೆ ಸುರನರ ವರದಮೊರೆಯ ಲಾಲಿಸಿ ಎನ್ನ ಕರಗಳನು ಪಿಡಿದುಮೊರೆಯ ಕೀರ್ತನೆ ಬಿಡೆನೊ ನೆರೆದೆ ನಿನ್ನಡಿಗಳನುತ್ವರೆಯದಿಂದಲಿ ನೋಡು ಶರಣೆಂಬೆ ನಿನಗೆ ||೨|| ಸಿದ್ಧಿದಾಯಕ ನಿನ್ನ ಪೊದ್ದಿ ಮೆರೆವೆನೊ ನಾನುಅಬ್ಧಿಶಯನನ…

error: Content is protected !!