-
Endu kambenu – Shyamasundararu
Composer : Shri Shyamasundara dasaru ಎಂದು ಕಾಂಬೆನು ನಂದ ಗೋಪನ |ಕಂದ ಶ್ರೀ ಗೋವಿಂದನ [ಪ] ಮಂದರಾಚಲಧರ ಶ್ರೀ ಯದುಕುಲ |ಚಂದ್ರ ಗುಣಗಣಸಾಂದ್ರನ [ಅ.ಪ] ವಿಜಯಸೂತನ ವಿಶ್ವ ಪಾಲನ | ಭುಜಗವರ ಪರಿಯಂಕನ,ರಜನಿಚರರಳಿದ ಜನ ಜನಕನ | ಶ್ರೀ ಜಗಪತಿ ದ್ವಿಜವರ-ಗಮನನ [೧] ಪಾಲುದಧಿ ನವನೀತ ಚೋರನ | ಬಾಲಕೃಷ್ಣ ಗೋಪಾಲನಶೈಲ ಬೆರಳಿಲಿ ತಾಳಿ ಗೋಕುಲ, ಪಾಲಿಸಿದ ಪರಮಾತ್ಮನ [೨] ಭಾಮೆ ರುಕ್ಮಿಣಿ ರಮಣ ರಂಗನ | ಸಾಮಗಾನ ವಿಲೋಲನಶ್ರೀಮದಾನಂದ ಮುನಿ ಕರಾರ್ಚಿತ ಶಾಮಸುಂದರ ವಿಠಲನ…
-
Intha gurugala kanena
Composer : Shri Shyamasundara dasaru ಇಂಥಾ ಗುರುಗಳ ಕಾಣೆನಾ | ಭೂತಳದೊಳುಇಂಥಾ ಯತಿಗಳ ಕಾಣೆನಾ [ಪ] ಇಂಥ ಗುರುಗಳ ಕಾಣೆ , ಮಂತ್ರ ಮಂದಿರದಲ್ಲಿನಿಂತು ಭಜಕರಿಗೆ | ಚಿಂತೆ ಕಳೆವ ಕರುಣಿ [ಅ.ಪ] ದೇವ ಸ್ವಭಾವನೀತನು | ಸತತ ಪವನದೇವನಾವೇಶಯುಕ್ತನು |ಆವ ಸಂಶಯವ್ಯಾಕೆ | ದೇವಾಧಿದೇವ ನರಮೃಗದೇವನೀತನ ಭಕ್ತಿಗೆ | ಧಾವಿಸಿ ಬಂದ ಸ್ತಂಭದಿಭಾವ ಭಕ್ತಿಯಲಿ | ಸೇವಿಪರಿಗೆ ಭವನೋವು ಕಳೆದು ಸುರ | ಗೋವಿನ ತೆರ ವರವೀವನು ಕರುಣದಿ | ಕಾಮನು ಪರಮಪಾವನ ಚರಿತನು…
