-
Vandiso ele manava
Composer : Shri Shyamasundara dasaru Shri Vidyamanya Tirtharu : 1913-2000Aradhana : Vaishakha Shuddha EkadashiVrundavana : PalimaruShri Bhandarakeri Matha & Shri Palimaru Mathaಅನವದ್ಯಾತ್ಮಚಾರಿತ್ರ್ಯಂ ವಾದಿಖದ್ಯೋತಭಾಸ್ಕರಮ್ |ವಿದ್ಯಾಮಾನ್ಯಗುರುಂ ವಂದೇ ವಿದ್ಯಾವಿದ್ಯೋತಭಾಸ್ವರಮ್ ||anavadyAtmachAritryaM vAdikhadyOtabhAskaram |vidyAmAnyaguruM vaMdE vidyAvidyOtabhAsvaram || ವಂದಿಸೋ ಎಲೆ ಮಾನವಾ ಮಾಣದೆ ಸದಾಒಂದೆ ಮನದಿ ಶ್ರೀವಿದ್ಯಾಮಾನ್ಯ ಮುನೀಂದ್ರರ [ಪ] ಧರಣಿಯಂದದಿ ಕ್ಷಮಾಭರಿತ ಮಂಗಲದಾತ |ಶರಧಿಯಂದದಿ ದಯಾಗುಣಶೀಲರೋ | ಸುರನದಿಯಂದದಿ ದುರಿತ ಪರಿಹಾರಕರು |ತರಣಿ ಯಂದದಿ ಭಾರ ತಿಮಿರ-ನೋಡಿಸುವರೋ [೧]…
-
Janani palise shubhangi
Composer : Shri Shyamasundara dasaru ಜನನಿ ಪಾಲಿಸೆ ಶುಭಾಂಗಿ ಸಲೆದಯದಿ ವಲಿಸುತಲಿ,ಪಾಲಾಬ್ಧಿ ಬಾಲೆ ಶೀಲೆ [ಪ] ವಾರಿಜಾರಿ ಸಹೋದರಿಯೆ |ಮೂರು ಭುವನೋದ್ಧಾರಿ,ಚಾರುಗಾತ್ರಿ ಶ್ರೀರಮಣಿ |ದೂರ ನೋಡದಿ ಬಾರೆ ಮನೆಗೆ [೧] ದಾತೆ ಖ್ಯಾತೆ ಮಾತೆ | ಸುಜನೋಪಕಾರಿಸೀತಾಮಾತೆ ಭೂತರುಣಿ ಜಾತೆ |ಪಾವನಿ ಪ್ರೀತೆ ಸದಯೆ [೨] ಶಾಮಸುಂದರ ರಾಣಿಯೆ ಸುರ |ಸ್ತೋಮ ವಂದಿತೆ ತ್ರಿಗುಣಮಾನಿಭಾಮೆ ಭಾಗ್ಯದಾಯಕಿಯೆಪ್ರೇಮವಾರಿಧಿ ಬೀರು ದಯವ [೩] janani pAlise SuBAMgi saledayadi valisutali,pAlAbdhi bAle SIle [pa] vArijAri sahOdariye |mUru…
