-
Kavivarara kavanadali
Composer : Shri Vatatma guru Shri Jayesha Vittala – Shishyaru of Shri Jayesha Vittala ಕವಿವರರ ಕವನದಲಿ ಕವಿ ಕವಿದು ಪೊಳೆವಭುವನಪಾವನ ಚರಿತ ಇಂದೀವರಾಕ್ಷ [ಪ] ತವಪೂರ್ಣ ನಿಜ ಒಲಿಮೆ ಪ್ರಭುಪೂರ್ಣ ಕವನದಲಿನವನವದಿ ತೋರಿದೆಯೊ ಮೋದ ಕರಿವರದಭವಭಂಗ ಪರಿಹಾರ ಕವನ ವೋದಿದ ಮಾತ್ರಧವಳ ಕೀರುತಿ ಬೆಳುದಿಂಗಳನು ಮೀರಿಹುದೊ [೧] ತವಪೂರ್ಣ ಗುಣ ಕ್ರಿಯೆ ರೂಪ ಘನ ಭಾವಗಳುಲವಲವಿಕೆ ಎಮ್ಮ ಚೇತನಕೆ ಕೊಟ್ಟುಭವಭೀತಿಗೆ ಭೀತಿ ತಂದೊಡ್ಡುವುದೊ ಕಮಲೇಶಸವಿದುಣ್ಣುವಾ ಜನಕೆ ಜಡದಲ್ಲೂ ನೀ ಬರುವೆ [೨]…
-
Deva Baa gopinatha
Composer : Shri Jayesha vittala ದೇವ ಬಾ ದೇವ ಬಾ ದೇವ ಗೋಪೀನಾಥ || ಪ ||ದೇವ ಬಾರೋ ದೇವ ಬಾರೋ ಗೋವ ಕಾವ ತಾತ || ಅ.ಪ || ಸುಂದರ ಮೂರುತಿ ಆನಂದ ಬೇಗ ಬಾರೋ |ಚಂದಿರ ಮುಖನೇ ಮೃಗೇಂದ್ರ ಬೇಗ ಬಾರೋ || ೧ || ಸಿಂದೂರವರದ ಸುರವಂದ್ಯ ಬೇಗ ಬಾರೋ |ಇಂದಿರೆ ಅರಸ ಗೋಪೀಕಂದ ಬೇಗ ಬಾರೋ || ೨ || ಆಪ್ತನೂ ಗುಪ್ತ ನಿರ್ಲಿಪ್ತ ಬೇಗ ಬಾರೋ |ದೀಪ್ತ ಆಸುಪ್ತ…
-
Binnahake baayilla
Composer : Shri Jayesha vittala ಬಿನ್ನಹಕೆ ಬಾಯಿಲ್ಲ ಭೂತನಾಥ [ಪ]ನಿನ್ನ ಪದರಜ ಸ್ನಾನ ನೀಡೆನ್ನ ಉದ್ಧರಿಸು [ಅ.ಪ] ಹೀನ ಯೋಗ್ಯತೆಗಿನ್ನು ಏನು ಮಾಡಲೊ ಸ್ವಾಮಿಧೇನು ವತ್ಸನ ತೆರದಿ ಪಾಲಿಸೆನ್ನವೇಣುಗೋಪಾಲನಾ ಧ್ಯಾನ ನಿಲ್ಲದು ಮನದಿನಾನು ನನ್ನದು ಬಿಡದು ಎನಗಾವ ಗತಿಯಿನ್ನು [೧] ನೀಲಕಂಠನೆ ನಿನ್ನ ನೀಳಪಾದದ ಧೂಳಿಮೂರ್ಲೋಕದಘ ತೂಲಕಗ್ನಿ ಸತತಫಾಲಾಕ್ಷ ಪತಿತ ಪರಿಪಾಲಕನು ನೀನೊಬ್ಬಹಾಲಲ್ಲಿ ಅದ್ದೆನ್ನ ಹರಿಭಕ್ತರ ಬಂಧು [೨] ಮನಕರಣ ತನು ವಿಷಯ ಘನಪಾಶದಲಿ ಸಿಕ್ಕಿಉಣಿಸುವುವು ಮಹದುಃಖ ಎನ್ನ ಮೀರಿಮನೋ ಹೃದಯದಲಿ ದೋಷ ತುಂಬಿ ತುಳುಕುವುದಯ್ಯಎನಿತು…
