Jayesha vittala

  • Giriraya Giriraya

    Composer : Shri Jayesha vittala ಗಿರಿರಾಯ ಗಿರಿರಾಯ || ಪ ||ಕರುಣಾರ್ಣವ ತವ ಶರಣನು ಬಾ ಬಾ || ಅ ಪ || ಪೂರ್ಣೇಂದುವದನನೇ ಆನಂದಮೂರುತಿ |ಅನಾಥನೆಂದೆನ್ನ ಧ್ಯಾನಕೆ ಬಾ ಬಾ || ೧ || ಬ್ರಹ್ಮೋತ್ಸವದಲಿ ಆ ಮಹಭಕ್ತರ |ಸಮ್ಮೋಹನಾರ್ಥಿ ಸಂಭ್ರಮಕೇ ಚಂದ್ರ || ೨ || ಪದ್ಮಾವತಿ ಪ್ರಿಯ ಜಯೇಶವಿಠ್ಠಲ |ಪದ್ಮಜನುತ ಹೃತ್ಪದ್ಮಕೆ ಬಾ ಬಾ || ೩ || girirAya girirAya || pa ||karuNArNava tava SaraNanu bA bA…

  • Manadadhipa more hokke

    Composer : Shri Jayesha Vittala ಮನದಧಿಪ ಮೊರೆಹೊಕ್ಕೆ ಮಹದೇವ ಪಾಹಿ [ಪ]ತೃಣ ಮೊದಲು ಘನದಲ್ಲಿ ಬಿಡದೆ ಹರಿಯನು ಭಜಿಪ [ಅ.ಪ] ಕರುಣಾಬ್ಧಿ ನೀಡೆನಗೆ ವೈರಾಗ್ಯ ಮಹಭಾಗ್ಯಪರಮ ಭಾಗವತ ಪದ ನಿನ್ನದಯ್ಯಮರುದಂಘ್ರಿ ಕಮಲ ಮಧು ಮತ್ತ ಷಟ್ಪದ ದೊರೆಯೇಸರ್ವತ್ರ ನಿನ್ನಲ್ಲಿ ಹರಿಯ ತೋರಿಸಿ ಸಲಹೊ [೧] ಆಪ್ತತಮ ನಿನ್ನಂಘ್ರಿ ಧ್ಯಾನದಲಿ ಇಡು ಎನ್ನತೃಪ್ತಿ ಅನ್ಯದಿ ಬ್ಯಾಡ ಸುಪ್ತಿರಹಿತಸಪ್ತೆರಡು ಭಕ್ತಿಯಲಿ ಬೆಳೆಸೆನ್ನ ಉದ್ಧರಿಸುಪ್ರಾಪ್ತಿ ಪಾಲಿಸು ಬಿಂಬ ಮೂರ್ತಿ ದರುಶನ ಭೋಗ [೨] ಮಾರುತಿಯ ಕೈಗಿತ್ತುದಾರ ಸಾಗರ ಶಂಭೊಘೋರ ಭವಹರ…

error: Content is protected !!