-
Vishwaada Guruve krishnarya
Composer : Shri Jayesha vittala [on Shri Ibharamapura Appavaru] ಶ್ರೀ ಇಭರಾಮಪುರ ಕೃಷ್ಣಾರ್ಯರು: ಶ್ರೀರಾಮ ಚರಣದ್ವಂದ ವಾರ್ಧಿ ಚಂದ್ರೋದಯೋಪಮ: |ಶ್ರೀಕೃಷ್ಣ ಪೂಜಾನಿರತ: ಕೃಷ್ಣೋ ಮಾಮ್ ಸರ್ವದಾವತು || ವಿಶ್ವಾದ ಗುರುವೆ ಕೃಷ್ಣಾರ್ಯ ನಮ್ಮಪ್ಪಶ್ರೀ ವಿಶ್ವಾದ ಗುರುವೆ ಕೃಷ್ಣಾರ್ಯ || ಪ || ಸತ್ಯಸಂಕಲ್ಪನ ಚಿತ್ತವೃತ್ತಿ ಬಲ್ಲ ಸರ್ವಜ್ಞನೆಚಿತ್ತ ದೇಹದಲ್ಲಿ ನಿಂತು ಸ್ವಾಸ್ಥ್ಯ ನೀಡು ಭಾರ ಕರ್ತ || ೧ || ಕಲ್ಯಾಣಾತ್ಮಕ ಕೃಷ್ಣನ ಮಂತ್ರಿ ಚೆಲ್ಲು ಕರುಣ ನಮ್ಮ ಮ್ಯಾಲೆ |ವಲ್ಲೆವಯ್ಯಾ ಅನ್ಯರಸಂಗ ಎಲ್ಲಾ…
-
Endu Porevudo
Composer : Shri Jayesha vittala ಎಂದು ಪೊರೆವುದೋ ಶ್ರೀ ಮಂದರೋದ್ಧರಾ |ತಂದೆ ಬಿದ್ದೆನೋ ಶಿರಿ ದ್ವಂದ್ವ ಪಾದದಿ || ಪ || ದೇವ ದೇವನೇ ಹೇ ದೀನ ಬಾಂಧವಾ |ಈಶದಭಯವಾ ಅನುಭಾವದಿಂದಲಿ || ೧ || ಬೆಟ್ಟದಂದದಾ ಅಘ ಸುಟ್ಟು ರಕ್ಷಿಸೋ |ಸೃಷ್ಟಿಗೊಡೆಯನೇ ಸರ್ವೇಷ್ಟದಾಯಕಾ || ೨ || ನಾರಿಮಕ್ಕಳಾ ಪರಿವಾರ ಪೊರೆದನೇ |ಶೌರಿ ಜಯೇಶವಿಠ್ಠಲೇಶ ರಾಯನೇ || ೩ || eMdu porevudO SrI maMdarOddharA |taMde biddenO Siri dvaMdva pAdadi ||…
-
Nanda Nandana indira
Composer : Shri Jayesha vittala ನಂದನಂದನ ಇಂದಿರಾನಂದಸಿಂಧುವದನ ಸುಹಾಸನೇ || ಪ || ಹಿಂದು ಮುಂದು ಹೃತ್ಸರೋಜದಿನಿಂದು ನಲಿವನೇ ಕರುಣಿಸೋ || ಅ ಪ || ದೇವದೇವನೆ ಮಾವಸುರಹರಗೋವ ಕಾವ ಪರೇಶನೇ |ಭಾವರಂಜಿತ ಭಾವಜಾನಂತಭಾವ ಮಧುರನೆ ಭೋಗದಾ || ೧ || ಗೆಜ್ಜೆ ಪಾದದಿ ಹೆಜ್ಜೆ ಹೆಜ್ಜೆಗೆಬೊಜ್ಜೆ ಭಾರದಿ ನಡಿಯುತಾ |ಹೆಜ್ಜೆ ತಪ್ಪಿ ಬಿದ್ದು ಏಳುತಕಂಜಲಾಕ್ಷನು ನಗುವನು || ೨ || ಚಂದ್ರ ಕೋಟಿ ಕಾಂತಿ ಸೋಲಿಪಮಂದ ಹಾಸ ಮುಕುಂದನು |ಬಂದ ಜಯೇಶವಿಠ್ಠಲ ಬಾಲಕಮಂದಜಾಸನ ಪಾಲಕಾ,…
