Jayesha vittala

  • Buddhimaniye enna

    Composer : Shri Jayesha vittala ಬುದ್ಧಿಮಾನಿಯೆ ಎನ್ನ ಉದ್ಧರಿಸು ತಾಯೆ [ಪ] ಶ್ರದ್ಧಾದೇವಿ ನಿನ್ನ ಕೃಪೆಯಾಗೆ ಹರಿ ನಲಿವ [ಅ.ಪ.] ಮಧ್ವಮುನಿ ಮನದೈವನತಿ ಮುದ್ದು ಪರಿಸರಳೆವಿದ್ಯಾ ಅಸಾದ್ಯ ಕರುಣಾಬ್ಧಿ ದೇವಿಪ್ರಧ್ವಂಸ ಮಾಡು ಮಮ ಹೃದ್ರೋಗ ಮೂಲ ಪ್ರಬುದ್ಧರಲಿ ಪದವಿತ್ತು ಉದ್ಧಾರ ನೀ ವಹಿಸು [೧] ನಿನ್ನ ಕೃಪೆಯಮೃತ ರಸವಿನ್ನು ದೊರೆಯಲು ನಾವುಧನ್ಯ ಧನ್ಯರು ಮಾತೆ ಭಕ್ತಿಮೂರ್ತೆಪನ್ನಗ ವಿಧಿ ರುದ್ರಸೇವ್ಯ ಪದ ಪುಷ್ಕರಳೆಪುಣ್ಯ ಪುರುಷ ಸಮೀರ ಸಂತ ಸಂಸ್ತುತೆ ಪಾಹಿ [೨] ನೀನೊಲಿಯದ ಜೀವ ಏನು ಸಾಧನೆ…

  • Brahmanda kotige – Ashvadhati

    Composer : Shri Jayesha vittala ಬ್ರಹ್ಮಾಂಡ ಕೋಟಿಗೆ ನಮ್ಮತಿರುಮಲಪರಬೊಮ್ಮ ಸುರಸಾರ್ವಭೌಮಾ || ಪ ||ಅಮ್ಮಮ್ಮ ಈ ಕಲಿಯ ಹಮ್ಮಳಿದು ಸ್ವಜನಕನು |ಪಮ್ಮ ಸುಖಗಳನೀವ ಪರಾತ್ಪರ ಪರಿಪೂರ್ಣಾ || ಅ.ಪ || ಅರುಣಾಬ್ಜಚರಣಗಳ ಅರಿಧರಾಗದೆಪದುಮ |ಮರುಚಿರಾ ರೇಖೆಗಳು ಸ್ವರತಾ |ಶಿರಿಚರಣ ಕಮಲಯುಗ ಶಶಿನಿಖರ ನಖಪಂಕ್ತಿ |ಸರಸಿಜಾದ ಬೆರಳು ಮಮತಾ || ಸರಿ ಬಂದ ಬಂದಂತೆ ಹರಿದಾಸರಾ ಹೃದಯ |ಸರಸಿಜದಿ ನೆಲೆಗೊಳಿಪ ಚರಿತಾ |ಶಿರಿಸಹಿತ ಹರ ವಿರಿಂಚಾದಿಗಳ ಹೃದ್ವನಜ |ಅರಳಿಸುವ ರವಿಯನ್ನು ನೆರೆಯಲೆಂದಾನಮಿಪೇ || ೧ || ಅನವರತ…

  • Sharanu shri guru santatige

    Composer : Shri Jayesha vittala ಶರಣು ಶ್ರೀಗುರುಸಂತತಿಗೆ ಸಂತತ ಶರಣು ಶರಣು ||ಪ||ಶರಣು ಶ್ರೀಗುರುಪಾದಧೂಳಿಗೆ ಶರಣು ಅಭಯಾ ರೂಪಗೆ |ಶರಣು ಮನ್ಮನ ಕರಣ ಜ್ಞಾನದಿ ವ್ಯಾಪ್ತನಾಗಿಹ ಆಪ್ತಗೆ ||ಅ. ಪ || ಶರಣು ಒಡೆಯನ ಒಡತಿ ಮಾತೆಗೆ ಪುತ್ರ ಪೌತ್ರರ ಚರಣಕೆ |ಶರಣು ಗುರು ಚರಣಾರವಿಂದದಿ ಮೆರೆವ ಭಕ್ತ ಸಮೂಹಕೆ || ಶರಣು ವಿಜಯ ರಾಮಚಂದ್ರಗೆ ವೆಂಕಟ ದಾಸಾರ್ಯಗೆ |ಶರಣು ಪ್ರಸನ್ನ ವೆಂಕಟಾರ್ಯಗೆ ಶರಣು ಜಗನ್ನಾಥ ದಾಸಗೆ || ಶರಣು ಗೋಪಾಲದಾಸರಾಯಗೆ ಅವರ ಶಿಶ್ಯ ಸಮೂಹಕೆ…

error: Content is protected !!