Jayesha vittala

  • Karuna sagara vishwa

    Composer : Shri Jayesha vittala ಕಿಚ್ಚಿನೊಳಗೆ ಬಿದ್ದ ಕೀಟಕನು ನಾನುಅಚ್ಯುತನೆ ಕಾಯೊ ಅನಂತನೆ ತೆಗೆಯೊಗೋವಿಂದ ಹರಿ ಪೊರೆಯೊ ಪುರಂದರವಿಠಲನೀ ಕರುಣವುಳ್ಳವನು ಕಾಣೊ || ಕರುಣಾಸಾಗರ ವಿಶ್ವ ಕಾಯೋ ಎನ್ನ ||ಪ||ಪರಮಾತ್ಮ ನೀ ದೂರ ಮಾಡಿದರೆ ಗತಿಯೇನು |ಅ.ಪ| ನಿನ್ನ ಲೋಕಕೆ ಎನ್ನ ವೈದಾಗ ಕರುಣಾತ್ಮನಿನ್ನ ಕ್ರಿಯ ಗುಣ ರೂಪ ತೋರಿ ಎನಗೆನಿನ್ನ ಪರಿವಾರ ಜನರಲ್ಲಿ ಸೇರಿಸಿ ಪರಮಧನ್ಯನಾ ಮಾಡಯ್ಯ ಮದ್ಬಿಂಬ ಮಾರಮಣ ||೧|| ಸ್ಮೃತಿ ಜ್ಞಾನ ಮನ ಬುದ್ಧಿ ಮಾತ್ರ ಭೂತವು ಕರಣಧಾತು ಸಪ್ತಕ ಪಂಚ…

  • Sadhanada chinte

    Composer : Shri Jayesha vittala ಸಾಧನದ ಚಿಂತೆ ಎನಗ್ಯಾಕೊ ದೇವಮಾಧವನೆ ಮನ್ನಾಮ ಧರಿಸಿ ಮಾಡುವ ನೀನೆ [ಪ] ನಿನ್ನ ಚಿತ್ತಕೆ ಬಂದ ಅನುಭವವೆ ಸಾಧನವೊಅನ್ಯಥಾ ಬೇರಿಲ್ಲ ಪರಮಪುರುಷಎನ್ನ ತನು ಮನ ಕರಣ ತ್ರಯಗಳಲಿ ನೀ ಮಾಳ್ಪೆಅನ್ಯ ಸಾಧನವ್ಯಾಕೊ ಪಾವನ್ನ ಸಚ್ಚರಿತ [೧] ನಡೆವುದೇ ಯಾತ್ರೆಯು ನುಡಿವುದೇ ಸ್ತೋತ್ರವುಬಿಡದೆ ನೋಡುವುದೆಲ್ಲ ನಿನ್ನ ಮೂರ್ತಿಒಡನೆ ಕೇಳುವ ಶಬ್ದ ನಿನ್ನ ಮಂಗಳ ಕೀರ್ತಿಪಡುವ ಭೋಗಗಳೆಲ್ಲ ನಿನಗೆ ಉಪಚಾರ [೨] ಪಾಪ ತೊಳೆವುದಕಿನ್ನು ದುಃಖ ಪ್ರಾಯಶ್ಚಿತ್ತತಾಪ ಯೋಚನೆಯೆಲ್ಲ ತಪಸು ವಿಭುವೆಗೋಪ ಚೂಡಾರತ್ನ…

  • Jaya jayatu Krishnarya

    Composer : Shri Jayesha vittala Shri Ibharamapura appavaruPeriod – 1789-1869Janma nama – Ibharamapura KrishnacharyaruUpadesha Gurugalu – Rayaru (Svapna)Place – Ibharamapura near MantralayaPunya Tithi – Shravana Shudda Triteeyahanumantaarchakam soumyam raaGavEndrO gurO: priyam |appEti naamnaa viKyaatam kRuShNaachaarya gurum bhajE | ಜಯ ಜಯತು ಕೃಷ್ಣಾರ್ಯ | ಜಯ ಜಯತು ಸಜ್ಜನ ಅಭಯ |ಜಯತು ಕೈವಲ್ಯದನೆ ಜಯತು ಗುರುವೆ || ಪ |||| ಜಯತು ಜಯತು…

error: Content is protected !!