Tag: Sadhanada chinte

  • Sadhanada chinte

    Composer : Shri Jayesha vittala ಸಾಧನದ ಚಿಂತೆ ಎನಗ್ಯಾಕೊ ದೇವಮಾಧವನೆ ಮನ್ನಾಮ ಧರಿಸಿ ಮಾಡುವ ನೀನೆ [ಪ] ನಿನ್ನ ಚಿತ್ತಕೆ ಬಂದ ಅನುಭವವೆ ಸಾಧನವೊಅನ್ಯಥಾ ಬೇರಿಲ್ಲ ಪರಮಪುರುಷಎನ್ನ ತನು ಮನ ಕರಣ ತ್ರಯಗಳಲಿ ನೀ ಮಾಳ್ಪೆಅನ್ಯ ಸಾಧನವ್ಯಾಕೊ ಪಾವನ್ನ ಸಚ್ಚರಿತ [೧] ನಡೆವುದೇ ಯಾತ್ರೆಯು ನುಡಿವುದೇ ಸ್ತೋತ್ರವುಬಿಡದೆ ನೋಡುವುದೆಲ್ಲ ನಿನ್ನ ಮೂರ್ತಿಒಡನೆ ಕೇಳುವ ಶಬ್ದ ನಿನ್ನ ಮಂಗಳ ಕೀರ್ತಿಪಡುವ ಭೋಗಗಳೆಲ್ಲ ನಿನಗೆ ಉಪಚಾರ [೨] ಪಾಪ ತೊಳೆವುದಕಿನ್ನು ದುಃಖ ಪ್ರಾಯಶ್ಚಿತ್ತತಾಪ ಯೋಚನೆಯೆಲ್ಲ ತಪಸು ವಿಭುವೆಗೋಪ ಚೂಡಾರತ್ನ…

error: Content is protected !!