Jayesha vittala

  • Nee buddhi kodadiralu

    Composer : Shri Jayesha vittala ನೀ ಬುದ್ಧಿ ಕೊಡದಿರಲು ಜೀವ ಪಶುವೊ ||ಪ||ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ||ಅ ಪ|| ಸೃಷ್ಟಿಗೆ ಬರಲಿನ್ನು ಜೀವ ಯತ್ನವು ಉಂಟೆಸೃಷ್ಟಿ ಸ್ತಿತಿ ಲಯ ಕರ್ತ ತಿಳಿಯೊ ನೀನುಮೊಟ್ಟ ಮೊದಲಿಗೆ ನಿನ್ನ ವಶನಾಗಿ ನಾವಿರಲುಸೃಷ್ಟಿಯಲು ನಮ್ಮೆತ್ನ ಕಲ್ಪಿಸುವುದೆಂತಯ್ಯ [೧] ಜಡ ಜನ್ಮದಿಂದಲೆ ದ್ವಿಜ ಜನ್ಮ ಬಂದಿಹುದುಒಡೆಯಾ ನಮ್ಮೆತ್ನವೇ ಸತ್ಯ ಕೇಳೊಕಡುನಿದ್ರೆಯಲಿ ಜೀವ ನಿಶ್ಚೇಷ್ಟನಾಗಿರಲುಬಿಡದೆ ದಿನದಿನದಲ್ಲಿ ಎಚ್ಚರಿಕೆ ಆರಿಂದ [೨] ಇಂತಿರಲು ನಿಜತತ್ವ ಎಂಥ ಶಕ್ತಿಯೊ ನಮಗೆಸ್ವಾಂತ ಮಂಗಳ ಸುಗುಣ…

  • Sankarshanana Rani

    Composer : Shri Jayesha vittala ಸಂಕರ್ಷಣನ ರಾಣಿ ವೀರದುರ್ಗೆಕಿಂಕರರ ಪಾಲಿಸು ಖೂಳ ಜನ ಸಂಹಾರಿ (ಪ) ಅಜ ಜನನಿ ಅಘನಾಶಿ ಅಮಿತ ಸದ್ಗುಣರಾಶಿಕುಜನಾರಿ ಸುಗನಾಪ್ತೆ ಕಾಯೆ ತಾಯೆ (ಅ.ಪ) ಮನದ ಖಳರಾ ಭೀತಿ ಬಹು ವೇಗ ಕೇಳಮ್ಮಪ್ರಣಿತ ಜನರ ಪಾಲೆ ಕೊಲ್ಲೆ ಅವರತನುಮನದಿ ನೆಲೆಸಿದ್ದು ಅನುದಿನವು ಪೊರೆ ನಮ್ಮಗುಣಪೂರ್ಣ ನಿನ್ನ ಪತಿಧ್ಯಾನ ಒದಗಿಸಿ ನಲಿಯೆ [೧] ಪತಿವ್ರತವು ನೀ ಧರಿಸಿ ಪತಿವೈರಿಗಳ ಅರಿವೆಪತಿಹಿತರ ಕಾವ ಕಂಕಣವ ಕಟ್ಟಿಪತಿ ಪ್ರೀತಿ ಪಡಿಸುವೆ ವೀರವ್ರತ ದೀಕ್ಷೆಯಲಿಪತಿತಪಾವನೆ ನೀನೆ ಕಾವಲಮ್ಮಾ…

  • Jivakartrutvada bhranti bidiso

    Composer : Shri Jayesha vittala ಜೀವಕರ್ತೃತ್ವದಾ ಭ್ರಾಂತಿ ಬಿಡಿಸೋ |ಜೀವೇಶನೊಡೆಯ ಶ್ರೀವೇಣುಗೋಪಾಲ ಹರಿ |ಅ.ಪ| ಮಿಥ್ಯವೆಂಬುದು ಬಲ್ಲೆ ಕರ್ತೃತ್ವ ನಮಗಿಲ್ಲ |ಪ್ರತ್ಯಕ್ಷಕಪವಾದದಲ್ಲಿ ಬಾಳ್ವೇ |ವ್ಯರ್ಥ ಧಾವಂತಿ ಪಡುವೆ ಸರ್ವಕರ್ತನ ಮರೆದು |ಎತ್ತನಕೆ ವಶವಿಲ್ಲ ಮಿಥ್ಯ ಭಾವವು ಬಿಡಲು |೧| ವಿಷಯ ವಿಷವದು ಬಲ್ಲೆ ತಲ್ಲೋಭ ಬಿಡಲರಿಯೆ |ವಿಷಮಗತಿ ಪ್ರವಹದಲಿ ಅವಶನಾಗಿ |ಪುಶಿ ನಂಬಿ ತೆರಳುತಿಹೆ ಹರುಷ ಕಾಣದೆ ನಿಜದಿ |ಕೃಶನಾದೆ ಹರಿಯೆನ್ನ ಕೈಪಿಡಿದು ಉದ್ಧರಿಸೋ |೨| ಗುಣವಿಲ್ಲ ದೋಷಿಲ್ಲದೆಡೆಯಿಲ್ಲ ಎನ್ನಲ್ಲಿ |ದನುಜಾರಿ ನಿನ್ನವರ ಕರುಣ ಉಂಟೋ…

error: Content is protected !!