Tag: Nee buddhi kodadiralu

  • Nee buddhi kodadiralu

    Composer : Shri Jayesha vittala ನೀ ಬುದ್ಧಿ ಕೊಡದಿರಲು ಜೀವ ಪಶುವೊ ||ಪ||ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ||ಅ ಪ|| ಸೃಷ್ಟಿಗೆ ಬರಲಿನ್ನು ಜೀವ ಯತ್ನವು ಉಂಟೆಸೃಷ್ಟಿ ಸ್ತಿತಿ ಲಯ ಕರ್ತ ತಿಳಿಯೊ ನೀನುಮೊಟ್ಟ ಮೊದಲಿಗೆ ನಿನ್ನ ವಶನಾಗಿ ನಾವಿರಲುಸೃಷ್ಟಿಯಲು ನಮ್ಮೆತ್ನ ಕಲ್ಪಿಸುವುದೆಂತಯ್ಯ [೧] ಜಡ ಜನ್ಮದಿಂದಲೆ ದ್ವಿಜ ಜನ್ಮ ಬಂದಿಹುದುಒಡೆಯಾ ನಮ್ಮೆತ್ನವೇ ಸತ್ಯ ಕೇಳೊಕಡುನಿದ್ರೆಯಲಿ ಜೀವ ನಿಶ್ಚೇಷ್ಟನಾಗಿರಲುಬಿಡದೆ ದಿನದಿನದಲ್ಲಿ ಎಚ್ಚರಿಕೆ ಆರಿಂದ [೨] ಇಂತಿರಲು ನಿಜತತ್ವ ಎಂಥ ಶಕ್ತಿಯೊ ನಮಗೆಸ್ವಾಂತ ಮಂಗಳ ಸುಗುಣ…

error: Content is protected !!