Tag: Sankarshanana Rani

  • Sankarshanana Rani

    Composer : Shri Jayesha vittala ಸಂಕರ್ಷಣನ ರಾಣಿ ವೀರದುರ್ಗೆಕಿಂಕರರ ಪಾಲಿಸು ಖೂಳ ಜನ ಸಂಹಾರಿ (ಪ) ಅಜ ಜನನಿ ಅಘನಾಶಿ ಅಮಿತ ಸದ್ಗುಣರಾಶಿಕುಜನಾರಿ ಸುಗನಾಪ್ತೆ ಕಾಯೆ ತಾಯೆ (ಅ.ಪ) ಮನದ ಖಳರಾ ಭೀತಿ ಬಹು ವೇಗ ಕೇಳಮ್ಮಪ್ರಣಿತ ಜನರ ಪಾಲೆ ಕೊಲ್ಲೆ ಅವರತನುಮನದಿ ನೆಲೆಸಿದ್ದು ಅನುದಿನವು ಪೊರೆ ನಮ್ಮಗುಣಪೂರ್ಣ ನಿನ್ನ ಪತಿಧ್ಯಾನ ಒದಗಿಸಿ ನಲಿಯೆ [೧] ಪತಿವ್ರತವು ನೀ ಧರಿಸಿ ಪತಿವೈರಿಗಳ ಅರಿವೆಪತಿಹಿತರ ಕಾವ ಕಂಕಣವ ಕಟ್ಟಿಪತಿ ಪ್ರೀತಿ ಪಡಿಸುವೆ ವೀರವ್ರತ ದೀಕ್ಷೆಯಲಿಪತಿತಪಾವನೆ ನೀನೆ ಕಾವಲಮ್ಮಾ…

error: Content is protected !!