Ganesha-Ganapati

  • Dvirada Vadana Pahi

    Composer : Shri Shyamasundara dasaru ದ್ವಿರದ ವದನ ಪಾಹಿ, ವಿಘ್ನ ವಿದೂರ |ನಭೇಶ ಕೃಪಾಬ್ಧಿ ಗೌರಿ ಸುಕುಮಾರ || ಪ || ಸಿದ್ಧಿ ವಿನಾಯಕ | ವಿದ್ಯಾ ಪ್ರದಾಯಕ |ಉದ್ಧರಿಸೈ ಸುಜನೋಪಕಾರಿ || ೧ || ಉಂದುರ ವಾಹನ | ಬಂಧ ವಿಮೋಚಕ |ಚಂದಿರ ಶಾಪದ ಮಾರವಿದಾರ || ೨ || ಶ್ಯಾಮಸುಂದರ ಸ್ವಾಮಿಯ ನಾಮ |ಪ್ರೇಮದಿ ಜಿಹ್ವೆಗೆ ಕರುಣಿಸುದಾರ || ೩ || dvirada vadana pAhi, viGna vidUra |naBESa kRupAbdhi gauri…

  • Ganapati parvati tanaya

    Composer : Shri Gurugovinda dasaru ಗಣಪತೇ – ಪಾಹಿ – ಗಣಪತೇ ||ಪ|| ಗಣಪತಿ ಪಾರ್ವತಿ ತನಯಾ |ಭಕ್ತ ಜನಕೆ ಕೊಡುವುದು ವಿನಯಾ |ಆಹ ಮನದೊಳು ನೀನಿಂತು |ಅನುಗಾಲ ಹರಿಗುಣ ಗಣಗಳ ಪೊಗಳುವ |ಮನವ ನೀ ಪಾಲಿಸೋ ||ಅ.ಪ.|| ಬಾಲೇಂದು ಮೌಳಿಯ ತನುಜ |ವರ ಶೈಲಜೆ ಶರೀರ ಮಲಜಾ |ಪುಟ್ಟಿ ಶ್ರೀಲೋಲ ಕೃಷ್ಣ ರುಕ್ಮಿಣಿಜ |ನೆಂದು ಪೇಳುವರು ಮಾರನನುಜಾ |ಆಹ ಕಾಳಗದೊಳು ಬಲು |ಅಸುರರ ಅಸುಗಳ ಕೀಲಿಸುತಲಿ ಬಹು |ಭೂಭಾರ ನಿಳುಹಿದ [೧] ಸುಜ್ಞ ಭಕ್ತಾಧೀನ…

  • Gajamukha ganapatige

    Composer : Shri Harapanahalli Bheemavva ಗಜಮುಖ ಗಣಪತಿಗೆ ನಮೋ ನಮೋತ್ರಿಜಗದೊಳ್ ಪೂಜಿಪಗೆ ನಮೋ ನಮೋ, ಗಣಪತಿಗೆ ನಮೋ || ಸಿದ್ಧಿ ವಿನಾಯಕ ವಿದ್ಯಾ ಪ್ರದಾಯಕಸಿದ್ಧಿ ವಿನಾಯಕಗೆ ನಮೋ ನಮೋವಿದ್ಯಾ ಪ್ರದಾಯಕಗೆ ನಮೋ ನಮೋ ಲಡ್ಡಿಗೆ ಮೋದಕ ನೈವೇದ್ಯ ನಿನಗೆಲಡ್ಡಿಗೆ ಮೋದಕವ ನಮೋ ನಮೋನೈವೇದ್ಯಕರ್ಪಿಸುವೆ ನಮೋ ನಮೋ, ಗಣಪತಿಗೆ ನಮೋ ||೧|| ಹರನ ಕುಮಾರನೆ ಗಿರಿಜೆಯ ವರಪುತ್ರಹರನ ಕುಮಾರಗೆ ನಮೋ ನಮೋಗಿರಿಜೆಯ ವರಪುತ್ರಗೆ ನಮೋ ನಮೋ ಹರಿಕಥೆಗಳ ಪೇಳ್ವೆ ವರಮತಿ ಪಾಲಿಸುಹರಿಕಥೆಗಳ ಪೇಳ್ವೆನೊ ನಮೋ ನಮೋವರಮತಿ ಪಾಲಿಸೊ…

error: Content is protected !!